ಪಂಚಾಂಗ
ವಾರ: ಬುಧವಾರ
ತಿಥಿ: ಪೌರ್ಣಮಿ ಉಪರಿ ಪಾಡ್ಯ
ನಕ್ಷತ್ರ: ಪೂರ್ವಭಾದ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ರಾಹುಕಾಲ: 12:17 ರಿಂದ 1:48
ಗುಳಿಕಕಾಲ: 10:46 ರಿಂದ 12:17
ಯಮಗಂಡಕಾಲ: 7:44 ರಿಂದ 9:15
Advertisement
ಮೇಷ: ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ, ಕುಟುಂಬ ಸೌಖ್ಯ, ಮನಶಾಂತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ.
Advertisement
ವೃಷಭ: ಬಂಧು ಮಿತ್ರರಲ್ಲಿ ವಿರೋಧ, ಅಧಿಕ ಖರ್ಚು, ಕುಟುಂಬದಲ್ಲಿ ತೊಂದರೆ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.
Advertisement
ಮಿಥುನ: ಹಣಕಾಸಿನ ತೊಂದರೆ, ಪರಸ್ಥಳವಾಸ, ಆರೋಗ್ಯದಲ್ಲಿ ತೊಂದರೆ, ಮಿತ್ರರಲ್ಲಿ ಕಲಹ, ಚೋರಾಗ್ನಿ ಭೀತಿ.
Advertisement
ಕಟಕ: ಯತ್ನ ಕಾರ್ಯಸಿದ್ಧಿ, ಕೃಷಿಕರಿಗೆ ಅಲ್ಪ ಲಾಭ, ಬಂಧು ಮಿತ್ರರ ಸಹಾಯ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ.
ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ದ್ರವ್ಯ ಲಾಭ, ದೇವತಾ ಕಾರ್ಯ, ಅಧಿಕ ತಿರುಗಾಟ.
ಕನ್ಯಾ: ಅಧಿಕಾರಿಗಳಿಂದ ನಿಂದನೆ, ಧನವ್ಯಯ, ಮಾತಿನ ಮೇಲೆ ಹಿಡಿತವಿರಲಿ, ಸಾಲ ಮಾಡುವ ಸಾಧ್ಯತೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ.
ತುಲಾ: ಕೆಲಸ ಕಾರ್ಯಗಳಲ್ಲಿ ವಿಳಂಬ, ವಿರೋಧಿಗಳಿಂದ ಕುತಂತ್ರ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ಪ್ರೀತಿ.
ವೃಶ್ಚಿಕ: ಆಪ್ತರಿಂದ ಸಹಾಯ, ವಾಹನ ಅಪಘಾತ, ಅಲ್ಪ ಆದಾಯ ಅಧಿಕ ಖರ್ಚು, ಹಿತ ಶತ್ರು ಭಾದೆ.
ಧನಸ್ಸು: ದೂರ ಪ್ರಯಾಣ, ಕುಲದೇವರಿಂದ ಕಾರ್ಯಸಿದ್ಧಿ, ಅಧಿಕಾರ ಪ್ರಾಪ್ತಿ, ಗೊಂದಲಮಯ ವಾತಾವರಣ.
ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮಾತಿಗೆ ಮರುಳಾಗದಿರಿ, ದುರಭ್ಯಾಸಕ್ಕೆ ಖರ್ಚು, ಸಣ್ಣ ಮಾತಿನಿಂದ ಮನಸ್ತಾಪ.
ಕುಂಭ: ಎಲೆಕ್ಟ್ರಾನಿಕ್ ಉಪಕರಣಗಳಿಂದ ನಷ್ಟ, ಆಲಸ್ಯ ಮನೋಭಾವ, ಪರರ ಧನಪ್ರಾಪ್ತಿ, ಅತಿಯಾದ ನಿದ್ರೆ.
ಮೀನ: ಪ್ರತಿಷ್ಠಿತ ಜನರ ಪರಿಚಯ, ಬಾಕಿ ವಸೂಲಿ, ಚಂಚಲ ಮನಸ್ಸು, ವಿವಾಹಕ್ಕೆ ಅಡಚಣೆ, ಪ್ರತಿಭೆಗೆ ತಕ್ಕ ಫಲ.