ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಗುರುವಾರ, ಮೃಗಶಿರ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
Advertisement
ರಾಹುಕಾಲ: ಮಧ್ಯಾಹ್ನ 2:01 ರಿಂದ 3:35
ಗುಳಿಕಕಾಲ: ಬೆಳಗ್ಗೆ 9:19 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:45
ದಿನ ವಿಶೇಷ: ಸಿಂಹ ಸಂಕ್ರಮಣ
Advertisement
ಮೇಷ: ಮಾತೃವಿನಿಂದ ಸಹಕಾರ, ಸ್ಥಿರಾಸ್ತಿ-ವಾಹನದಿಂದ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಸಂಗಾತಿ ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಪ್ರಯಾಣದಲ್ಲಿ ಅಡೆತಡೆ, ಸಂಬಂಧಿಕರಲ್ಲಿ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಖರ್ಚು, ಅನಿರೀಕ್ಷಿತ ನಷ್ಟ ಹೆಚ್ಚು.
Advertisement
ಮಿಥುನ: ಪೆಟ್ಟಾಗುವ ಸಾಧ್ಯತೆ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಶತ್ರುಬಾಧೆ, ಸಾಲ ಬಾಧೆ, ಕೆಲಸಗಾರರ ಕೊರತೆ, ವಿಕೃತ ಆಸೆಗಳು ಹೆಚ್ಚಾಗುವುದು.
ಕಟಕ: ದೂರ ಪ್ರದೇಶದಲ್ಲಿ ಉದ್ಯೋಗ, ಶತ್ರುಗಳು ದಮನ, ಕೋರ್ಟ್ ಕೇಸ್‍ಗಳಲ್ಲಿ ಜಯ, ಇಷ್ಟವಾದ ವಸ್ತುಗಳ ಖರೀದಿ, ಆಕಸ್ಮಿಕ ನಷ್ಟಗಳಾಗುವ ಸಾಧ್ಯತೆ.
ಸಿಂಹ: ತಂದೆಯಿಂದ ಲಾಭ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಸ್ಥಿರಾಸ್ತಿ ವಿಚಾರದಲ್ಲಿ ಕುಟುಂಬದಲ್ಲಿ ಮನಃಸ್ತಾಪ, ಅನಗತ್ಯ ಆಲೋಚನೆ, ಮಾನಸಿಕ ಚಂಚಲ, ನಿದ್ರಾಭಂಗ.
ಕನ್ಯಾ: ವಾಹನ ಚಾಲನೆಯಿಂದ ತೊಂದರೆ, ಮಿತ್ರರ ವಿಚಾರವಾಗಿ ಕಲಹ, ತಾಯಿ ಮಕ್ಕಳ ಜೊತೆ ಮನಃಸ್ತಾಪ, ಉದ್ಯೋಗ ನಿಮಿತ್ತ ಪ್ರಯಾಣ, ದೂರ ಪ್ರಯಾಣ ಮಾಡುವಿರಿ.
ತುಲಾ: ಸ್ವಂತ ವ್ಯಾಪಾರ ವ್ಯವಹಾರಕ್ಕೆ ಚಿಂತೆ, ಮೆಚ್ಚುಗೆಯ ಮಾತುಗಳಿಂದ ತೊಂದರೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಭೂ ವ್ಯವಹಾರದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಭಿವೃದ್ಧಿ.
ವೃಶ್ಚಿಕ: ದಾಂಪತ್ಯದಲ್ಲಿ ವಾಗ್ವಾದ, ಸಾಲಗಾರರೊಂದಿಗೆ ಕಿರಿಕಿರಿ, ಸೇವಕರಿಗೆ ಅಹಂಭಾವ, ಪೂರ್ವಜರ ಋಣ ಬಾಧೆ ಹೆಚ್ಚು, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ಎಚ್ಚರಿಕೆ.
ಧನಸ್ಸು: ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳ ನಡವಳಿಕೆಗಳಿಂದ ನೋವು, ದಾಂಪತ್ಯದಲ್ಲಿ ಸಮಸ್ಯೆ, ಕೋರ್ಟ್ ಕೇಸ್‍ಗಳಲ್ಲಿ ಸೋಲು, ನಷ್ಟ-ಒತ್ತಡಗಳು ಹೆಚ್ಚು, ನಿದ್ರಾಭಂಗ.
ಮಕರ: ಸಂಗಾತಿ ಶತ್ರುವಾಗುವರು, ದಾಂಪತ್ಯದಲ್ಲಿ ಕಲಹ, ಭೂ ವ್ಯವಹಾರದಲ್ಲಿ ನಷ್ಟ, ಪ್ರೇಮ ವಿಚಾರದಲ್ಲಿ ಆತಂಕ, ನಿದ್ರಾಭಂಗ, ಮಕ್ಕಳಿಂದ ನಷ್ಟ.
ಕುಂಭ: ಮಕ್ಕಳು ದಾರಿತಪ್ಪುವ ಸಾಧ್ಯತೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಸಹೋದರನಿಂದ ಲಾಭ, ನೆರೆಹೊರೆಯವರಿಂದ ಸಹಕಾರ, ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.
ಮೀನ: ಮಕ್ಕಳಿಂದ ಅನಿರೀಕ್ಷಿತ ಧನಾಗಮನ, ಮೋಜು-ಮಸ್ತಿಯಿಂದ ತೊಂದರೆ, ಅಲಂಕಾರಿಕ ವಸ್ತು ಬಳಕೆಯಿಂದ ಸಮಸ್ಯೆ, ಮೇಲಾಧಿಕಾರಿಗಳಿಂದ ಪ್ರಶಂಸೆ, ಶಕ್ತಿ ದೇವತೆಗಳ ದರ್ಶನ ಮಾಡುವಿರಿ.