ದಿನ ಭವಿಷ್ಯ: 18-07-2023

Public TV
1 Min Read
daily horoscope dina bhavishya

ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ,
ವಾರ: ಮಂಗಳವಾರ, ತಿಥಿ : ಪಾಡ್ಯ,
ನಕ್ಷತ್ರ: ಪುಷ್ಯ,
ರಾಹುಕಾಲ: 3.41 ರಿಂದ 5.17
ಗುಳಿಕಕಾಲ: 12.29 ರಿಂದ 2.05
ಯಮಗಂಡ ಕಾಲ: 9.17 ರಿಂದ 10.53

ಮೇಷ: ಆದಾಯ ಕಡಿಮೆ ಖರ್ಚು ಜಾಸ್ತಿ, ಹಣದ ವಿಷಯದಲ್ಲಿ ಜಾಗ್ರತೆ, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ.

ವೃಷಭ: ಹಿರಿಯರ ಸಲಹೆ ಒಳಿತು, ಹೂಡಿಕೆಗಳಿಂದ ಲಾಭ, ಅವಿವಾಹಿತರಿಗೆ ವಿವಾಹ ಯೋಗ.

ಮಿಥುನ: ಬಣ್ಣದ ಮಾತುಗಳಿಗೆ ಮರುಳಾಗದಿರಿ, ಮಾನಸಿಕ ಒತ್ತಡ, ದುಷ್ಟ ಜನರ ಸಹವಾಸ, ನಿರೀಕ್ಷಿತ ಆದಾಯ.

ಕಟಕ: ಶ್ರಮಪಡದೆ ಕೆಲಸ ಆಗುವುದಿಲ್ಲ, ಮನಶಾಂತಿ, ಕೆಲಸ ಕಾರ್ಯಗಳಲ್ಲಿ ಜಯ, ದುಡುಕು ಸ್ವಭಾವ.

ಸಿಂಹ: ಹಲವು ವಿಷಯಗಳಲ್ಲಿ ಗೊಂದಲ, ತಾಳ್ಮೆಯಿಂದ ವರ್ತಿಸಿ, ಶ್ರಮಕ್ಕೆ ತಕ್ಕ ಫಲ, ಹಳೆಯ ಮಿತ್ರರ ಭೇಟಿ.

ಕನ್ಯಾ: ಮಕ್ಕಳಿಂದ ಸಂತಸ, ಖಾಸಗಿ ಕಂಪನಿ ನೌಕರರಿಗೆ ತೊಂದರೆ, ನಾನಾ ವಿಚಾರಗಳಲ್ಲಿ ಆಸಕ್ತಿ, ವಿನಾಕಾರಣ ನಿಷ್ಠುರ.

ತುಲಾ: ನೆಮ್ಮದಿ ಇಲ್ಲದ ಜೀವನ, ದಾಯಾದಿ ಕಲಹ, ಕೃಷಿಯಲ್ಲಿ ಲಾಭ, ಆಲಸ್ಯ ಮನೋಭಾವ, ಅನಾರೋಗ್ಯ.

ವೃಶ್ಚಿಕ: ಸಣ್ಣ ಪುಟ್ಟ ತೊಂದರೆಗಳಿಂದ ಅಸಮಾಧಾನ, ಪರಿಚಿತರಿಂದ ಮೋಸಕ್ಕೆ ಒಳಗಾಗುವಿರಿ, ದುಂದು ವೆಚ್ಚ.

ಧನಸ್ಸು: ಅವಕಾಶ ಪಡೆದುಕೊಳ್ಳುವಿರಿ, ವಾಹನ ಖರೀದಿ, ಜಮೀನು ವಿಷಯಗಳು ಇತ್ಯರ್ಥ.

ಮಕರ: ಕುಟುಂಬ ಸದಸ್ಯರ ಸಹಾಯ, ಪ್ರಯಾಣದಿಂದ ತೊಂದರೆ, ದ್ರವ್ಯ ಲಾಭ, ಇತರರಿಗೆ ಸಹಾಯ ಮಾಡುವಿರಿ.

ಕುಂಭ: ಅನಿರೀಕ್ಷಿತ ಖರ್ಚು, ಗುರಿ ಸಾಧಿಸಲು ಶ್ರಮ, ಭೋಗ ವಸ್ತು ಖರೀದಿ, ಅತಿಯಾದ ಮಂಗೋಪ.

ಮೀನ: ಸಾಲ ಮರುಪಾವತಿ, ಮಾತಿನ ಚಕಮಕಿ, ಗುರಿ ಸಾಧಿಸಲು ಶ್ರಮ, ಅಕಾಲ ಭೋಜನ, ಅನ್ಯರಲ್ಲಿ ಪ್ರೀತಿ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article