ಶ್ರೀ ಶುಭಕೃತ ನಾಮ ಸಂವತ್ಸರ
ದಕ್ಷಿಣಾಯನ, ಗ್ರೀಷ್ಮ ಋತು
ಆಷಾಢ ಮಾಸ, ಕೃಷ್ಣ ಪಕ್ಷ
ರಾಹುಕಾಲ : 7.41 ರಿಂದ 9.17
ಗುಳಿಕಕಾಲ : 2.05 ರಿಂದ 3.41
ಯಮಗಂಡಕಾಲ : 10.53 ರಿಂದ 12.29
ವಾರ : ಸೋಮವಾರ
ತಿಥಿ : ಪಂಚಮಿ
ನಕ್ಷತ್ರ : ಪೂರ್ವ ಭಾದ್ರ
ಮೇಷ : ಕುಟುಂಬ ಸೌಖ್ಯ, ದೂರ ಪ್ರಯಾಣ, ಅನಾರೋಗ್ಯ, ಧನವ್ಯಯ, ಭೂ ಲಾಭ, ಮನಸ್ಸಿಗೆ ನಾನಾ ರೀತಿಯ ಚಿಂತೆ.
Advertisement
ವೃಷಭ : ಕೈಗಾರಿಕಾ ಉದ್ಯಮಿಗಳು ಹೆಚ್ಚಿನ ಯಶಸ್ಸು ಕಾಣುವಿರಿ, ಮನಶಾಂತಿ, ವಿವಿಧ ಮೂಲಗಳಿಂದ ಲಾಭ, ಮಿತ್ರ ಬೆಂಬಲ.
Advertisement
ಮಿಥುನ : ಸ್ತ್ರೀಯರು ತಾಳ್ಮೆಯಿಂದ ಇದ್ದಷ್ಟು ಒಳ್ಳೆಯದು, ಸ್ಥಳ ಬದಲಾವಣೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
Advertisement
ಕಟಕ : ನಂಬಿದ ಜನರಿಂದ ಸಹಾಯ, ಕೃಷಿಕರಿಗೆ ಅಲ್ಪ ಲಾಭ, ಚೋರ ಭಯ, ಉದ್ಯೋಗದಲ್ಲಿ ಸಮಸ್ಯೆ, ಅಕಾಲ ಭೋಜನ.
Advertisement
ಸಿಂಹ : ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಶತ್ರು ನಾಶ, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ.
ಕನ್ಯಾ : ಆತ್ಮೀಯರ ಭೇಟಿ, ವಾಹನದಿಂದ ತೊಂದರೆ, ಬಾಕಿ ವಸೂಲಿ, ಮನಃಶಾಂತಿ, ಪತಿ ಪತ್ನಿಯರಲ್ಲಿ ಪ್ರೀತಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ತುಲಾ : ಅನಗತ್ಯ ಖರ್ಚು, ಆತ್ಮೀಯರಲ್ಲಿ ವಿರೋಧ, ಟ್ರಾವೆಲ್ಸ್‍ನವರಿಗೆ ಲಾಭ, ಹಿತ ಶತ್ರು ಕಾಟ, ಆಲಸ್ಯ ಮನೋಭಾವ.
ವೃಶ್ಚಿಕ : ವೈವಾಹಿಕ ಜೀವನದಲ್ಲಿ ನೆಮ್ಮದಿ, ಅಲ್ಪ ಕಾರ್ಯ ಸಿದ್ದಿ, ವೃಥಾ ತಿರುಗಾಟ, ಅಧಿಕ ಕೋಪ, ಆರೋಗ್ಯದಲ್ಲಿ ಏರುಪೇರು.
ಧನಸ್ಸು : ಮಾತಿನ ಚಕಮುಖಿ, ಪರಸ್ತ್ರೀ ಸಹವಾಸದಿಂದ ತೊಂದರೆ, ಸಲ್ಲದ ಅಪವಾದ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮಕರ : ಕುತಂತ್ರದಿಂದ ಹಣ ಸಂಪಾದನೆ, ಸುಖ ಭೋಜನ, ಹೆತ್ತವರಲ್ಲಿ ಪ್ರೀತಿ, ಮನಸ್ಸಿಗೆ ನಾನಾ ರೀತಿಯ ಚಿಂತೆ, ರಾಜ ವಿರೋಧ.
ಕುಂಭ : ಮೂಗಿನ ಮೇಲೆ ಕೋಪ, ನೆಮ್ಮದಿ ಇರುವುದಿಲ್ಲ, ಸಾಲಬಾಧೆ, ಮನೆಯಲ್ಲಿ ಸಂತಸದ ವಾತಾವರಣ.
ಮೀನ : ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದಯಾದಿ ಕಲಹ, ಸಾಲಬಾಧೆ, ಪಾಪದ ಕೆಲಸಗಳಿಗೆ ಪ್ರಚೋದನೆ.