ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಗುರುವಾರ, ಶ್ರವಣ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 2:05 ರಿಂದ 3:41
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:53
ಯಮಗಂಡಕಾಲ: ಬೆಳಗ್ಗೆ 6:06 ರಿಂದ 7:41
Advertisement
ಮೇಷ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಯಾದಿಗಳ ಕಲಹ.
Advertisement
ವೃಷಭ: ಕುಟುಂಬದಲ್ಲಿ ಕಲಹ, ಮುಖ್ಯ ತೀರ್ಮಾನಗಳಲ್ಲಿ ಸಂಕಷ್ಟ, ಪತ್ರ ವ್ಯವಹಾರಗಳಿಂದ ತೊಂದರೆ, ಕೆಲಸದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ.
Advertisement
ಮಿಥುನ: ರೋಗ ಬಾಧೆ, ವಿಪರೀತ ಉಷ್ಣ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಸಮಸ್ಯೆ.
Advertisement
ಕಟಕ: ಕುಟುಂಬದಲ್ಲಿ ವಾಗ್ವಾದ, ದಾಂಪತ್ಯದಲ್ಲಿ ಅಶಾಂತಿ, ಮಕ್ಕಳಿಂದ ಮಾನಹಾನಿ, ಉದ್ಯೋಗ ನಷ್ಟ.
ಸಿಂಹ: ರೋಗ ಬಾಧೆ, ಆರೋಗ್ಯ ಸಮಸ್ಯೆ, ವಿಪರೀತ ಖರ್ಚು, ಕೆಲಸಗಳಲ್ಲಿ ಅಡೆತಡೆ, ಉದ್ಯೋಗದಲ್ಲಿ ಒತ್ತಡ, ವ್ಯಾಪಾರದಲ್ಲಿ ನಷ್ಟ.
ಕನ್ಯಾ: ಮಿತ್ರರಿಂದ ಆಕಸ್ಮಿಕ ತೊಂದರೆ, ನಿಮ್ಮ ಭವಿಷ್ಯಕ್ಕೆ ಕಪ್ಪು ಚುಕ್ಕೆ, ದಾಯಾದಿಗಳಿಂದ ನಷ್ಟ, ಮಕ್ಕಳು ದೂರವಾಗುವರು.
ತುಲಾ: ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪ್ರಾಪ್ತಿ, ಮಾತೃವಿನೊಂದಿಗೆ ವಾಗ್ವಾದ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ವಿರಸ.
ವೃಶ್ಚಿಕ: ಕಾರ್ಮಿಕರ ಕೊರತೆಯಿಂದ ನಷ್ಟ, ಅಭಿವೃದ್ಧಿ ಕುಂಠಿತ, ಕುಟುಂಬದಲ್ಲಿ ಶತ್ರುತ್ವ, ಸ್ವಯಂಕೃತ್ಯಗಳಿಂದ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.
ಧನಸ್ಸು: ಕುಟುಂಬಕ್ಕಾಗಿ ಖರ್ಚು, ಆಕಸ್ಮಿಕ ವಿಪರೀತ ವೆಚ್ಚ, ಪ್ರೇಮ ವಿಚಾರದಲ್ಲಿ ಕಲಹ, ದೇಹದಲ್ಲಿ ಆಲಸ್ಯ, ಹಣಕಾಸು ವಂಚನೆ.
ಮಕರ: ಪಿತ್ರಾರ್ಜಿತ ಆಸ್ತಿ ತಗಾದೆ, ದಾಂಪತ್ಯದಲ್ಲಿ ಕಲಹ, ಆತುರ ಸ್ವಭಾವ, ಮಿತ್ರರನ್ನು ದೂರ ಮಾಡಿಕೊಳ್ಳುವಿರಿ, ಅಧಿಕವಾದ ಕೋಪ, ಅಹಂಭಾವ ಹೆಚ್ಚಾಗುವುದು.
ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸೇವಕರಿಂದ ಖರ್ಚು, ಕೋರ್ಟ್ ಕೇಸ್‍ಗಳಲ್ಲಿ ಜಯ, ದೂರ ಪ್ರದೇಶದಲ್ಲಿ ಉದ್ಯೋಗ.
ಮೀನ: ಗಂಡು ಮಕ್ಕಳಿಂದ ಧನಾಗಮನ, ಉದ್ಯೋಗ ಬಡ್ತಿಗೆ ಅವಕಾಶ, ತಂದೆಯಿಂದ ಲಾಭ, ಈ ದಿನ ಶುಭ ಫಲ.