ಪಂಚಾಂಗ:
ಸಂವತ್ಸರ: ಶೋಭಕೃತ್
ಋತು: ಗ್ರೀಷ್ಮ
ಅಯನ: ಉತ್ತರಾಯಣ
ಮಾಸ: ಜ್ಯೇಷ್ಠ
ಪಕ್ಷ: ಕೃಷ್ಣ
ತಿಥಿ: ಅಮಾವಾಸ್ಯಾ
ನಕ್ಷತ್ರ: ಮೃಗಶಿರಾ
ರಾಹುಕಾಲ: 5 : 10 – 6 : 47
ಗುಳಿಕಕಾಲ: 3 : 34 – 5 : 10
ಯಮಗಂಡಕಾಲ: 12 : 20 – 1 : 57
ಮೇಷ: ಹಣಕಾಸಿನ ಸಮಸ್ಯೆ ಉಂಟಾಗಬಹುದು, ಕೃಷಿಯಲ್ಲಿ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ವೃಷಭ: ಸ್ಥಿರಾಸ್ತಿ ಖರೀದಿಯ ಯೋಗ, ವಿವಾಹಕ್ಕೆ ಅಡಚಣೆಯಾಗಬಹುದು, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
Advertisement
ಮಿಥುನ: ಗಣ್ಯ ವ್ಯಕ್ತಿಗಳಿಂದ ಸಹಕಾರ, ಹಳೆಯ ಗೆಳೆಯರ ಭೇಟಿ, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ.
Advertisement
ಕರ್ಕಾಟಕ: ಹಿತೈಷಿಗಳಿಂದ ಹೊಗಳಿಕೆ, ಮಾತಿನಿಂದ ಅನರ್ಥ, ಸ್ವಂತ ಉದ್ಯಮದಲ್ಲಿ ಅಶುಭ, ರಫ್ತಿನ ವ್ಯಾಪಾರದಲ್ಲಿ ಹಿನ್ನಡೆ.
Advertisement
ಸಿಂಹ: ಉನ್ನತ ವಿದ್ಯಾಭ್ಯಾಸಕ್ಕೆ ಶುಭ, ತಾಳ್ಮೆ ಹಾಗೂ ದೃಢ ನಿರ್ಧಾರಗಳು ಮುಖ್ಯ, ಸ್ತ್ರೀಯರಿಗೆ ಅಭಿವೃದ್ಧಿಯಲ್ಲಿ ಮಂದಗತಿ.
ಕನ್ಯಾ: ಅನುವಂಶಿಯ ವ್ಯಾಪಾರಿಗಳಲ್ಲಿ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ ಬೇಡ.
ತುಲಾ: ಆರೋಗ್ಯದ ಬಗ್ಗೆ ಎಚ್ಚರವಿರಲಿ, ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭ, ಔಷಧಿ ತಯಾರಿಕ ಕಂಪನಿಗಳಿಗೆ ಲಾಭ.
ವೃಶ್ಚಿಕ: ಧರ್ಮ ಪ್ರಚಾರಕರಿಗೆ ಬೇಡಿಕೆ, ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿ, ಸ್ನೇಹಿತರೊಂದಿಗೆ ಮಾಡಿದ ವ್ಯಾಪಾರದಲ್ಲಿ ಲಾಭ.
ಧನಸ್ಸು: ಋಣ ಭಾರದಿಂದ ಮುಕ್ತವಾಗಲು ಶ್ರಮವಹಿಸಿ, ಚಿನ್ನ-ಬೆಳ್ಳಿ ವ್ಯಾಪಾರಸ್ಥರಿಗೆ ಶುಭ, ಮನೆಯ ನವೀಕರಣದ ಚಿಂತನೆ.
ಮಕರ: ಕಾಲು ನೋವಿನ ತೊಂದರೆ, ಕೃಷಿ ಉತ್ಪನ್ನಕರಿಗೆ ಶುಭ, ನ್ಯಾಯಾಂಗ ಇಲಾಖೆಯ ಕೆಲಸಗಾರರಿಗೆ ಶುಭ.
ಕುಂಭ: ಅಧಿಕಾರದ ದುರುಪಯೋಗ ಮಾಡಬೇಡಿ, ನಂಬಿಕಸ್ತರಿಂದ ದ್ರೋಹ, ಸಾಹಸ ಕಲಾವಿದರುಗಳಿಗೆ ಅಭಿವೃದ್ಧಿ.
ಮೀನ: ಚಿತ್ರ ಕಥಾ ಬರಹಗಾರರಿಗೆ ಶುಭ, ಯತ್ನ ಕಾರ್ಯಗಳಲ್ಲಿ ಜಯ, ವಿನಾಕಾರಣ ಅನ್ಯರಲ್ಲಿ ದ್ವೇಷ.