ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ಸೋಮವಾರ, ಮಖ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 7:36 ರಿಂದ 9:12
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:37
ಯಮಗಂಡಕಾಲ: ಬೆಳಗ್ಗೆ 10:48 ರಿಂದ 12:24
Advertisement
ಮೇಷ: ವಾಹನ ಖರೀದಿ, ದ್ರವ್ಯ ಲಾಭ, ಚಂಚಲ ಮನಸ್ಸು, ವಿವಾಹ ಯೋಗ, ದೇವತಾ ಕಾರ್ಯಗಳಲ್ಲಿ ಭಾಗಿ, ಮಾತಿನ ಚಕಮಕಿ.
Advertisement
ವೃಷಭ: ಹಿತ ಶತ್ರುಗಳಿಂದ ತೊಂದರೆ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ವಿಪರೀತ ಖರ್ಚು, ಅತಿಯಾದ ನಿದ್ರೆ.
Advertisement
ಮಿಥುನ: ಆತ್ಮೀಯರ ಆಗಮನ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ, ಉತ್ತಮ ಬುದ್ಧಿಶಕ್ತಿ.
ಕಟಕ: ಸ್ತ್ರೀಯರಿಗೆ ಲಾಭ, ವಾಹನ ಅಪಘಾತ, ಕೃಷಿಯಲ್ಲಿ ಲಾಭ, ವಿವಾಹ ಯೋಗ, ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ.
ಸಿಂಹ: ಭೂ ವಿಚಾರದಲ್ಲಿ ಲಾಭ, ಯತ್ನ ಕಾರ್ಯದಲ್ಲಿ ವಿಳಂಬ, ಮನಃಕ್ಲೇಷ, ಹೆತ್ತವರಲ್ಲಿ ದ್ವೇಷ, ಚಂಚಲ ಮನಸ್ಸು.
ಕನ್ಯಾ: ಸ್ಥಿರಾಸ್ತಿ ಮಾರಾಟ, ಸಾಲ ಬಾಧೆ, ಯಾರನ್ನೂ ಹೆಚ್ಚು ನಂಬಬೇಡಿ, ಆರೋಗ್ಯದಲ್ಲಿ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ.
ತುಲಾ: ಪ್ರಿಯ ಜನರ ಭೇಟಿ, ದೈವಿಕ ಚಿಂತನೆ, ದಾಂಪತ್ಯದಲ್ಲಿ ಪ್ರೀತಿ, ಶ್ರಮಕ್ಕೆ ತಕ್ಕ ಫಲ, ದಂಡ ಕಟ್ಟುವ ಸಾಧ್ಯತೆ.
ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ, ಸ್ತ್ರೀಯರಿಗೆ ತೊಂದರೆ, ಮನಃಕ್ಲೇಷ, ಅನಾವಶ್ಯಕ ದ್ವೇಷ ಸಾಧನೆಯಿಂದ ಸಂಕಷ್ಟ.
ಧನಸ್ಸು: ಸಜ್ಜನರ ಸಹವಾಸದಿಂದ ಕೀರ್ತಿ, ಆಕಸ್ಮಿಕ ಧನಾಗಮನ, ಯತ್ನ ಕಾರ್ಯದಲ್ಲಿ ಅನುಕೂಲ, ಪರರಿಗೆ ಉಪಕಾರ ಮಾಡುವಿರಿ.
ಮಕರ: ಆದಾಯಕ್ಕಿಂತ ಖರ್ಚು ಹೆಚ್ಚು, ದಾಯಾದಿಗಳ ಕಲಹ, ವಿದೇಶ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಒಲವು, ಧನ ಲಾಭ.
ಕುಂಭ: ಕಾರ್ಯಗಳಲ್ಲಿ ಸಿದ್ಧಿ, ನಂಬಿಕೆ ದ್ರೋಹ, ಪ್ರತಿಭೆಗೆ ತಕ್ಕ ಫಲ, ಮನಸ್ಸಿಗೆ ನೆಮ್ಮದಿ, ಶೀತ ಬಾಧೆ, ಅಕಾಲ ಭೋಜನ.
ಮೀನ: ವ್ಯಾಸಂಗಕ್ಕೆ ತೊಂದರೆ, ನಂಬಿಕೆ ದ್ರೋಹ, ಶರೀರದಲ್ಲಿ ತಳಮಳ, ನಾನಾ ರೀತಿಯ ತೊಂದರೆ, ಹಿತ ಶತ್ರುಗಳಿಂದ ಸಮಸ್ಯೆ.