ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ,
ಭಾನುವಾರ, ಉತ್ತರಭಾದ್ರ ನಕ್ಷತ್ರ
ಮೇಷ: ವ್ಯಾಪಾರದಲ್ಲಿ ಧನ ಲಾಭ, ಪುಣ್ಯ ಕ್ಷೇತ್ರ ದರ್ಶನ, ಕೃಷಿಯಲ್ಲಿ ಉತ್ತಮ ಲಾಭ, ವಿರೋಧಿಗಳಿಂದ ತೊಂದರೆ, ಪರಸ್ಥಳ ವಾಸ, ದೈವಿಕ ಚಿಂತನೆ, ದ್ರವ್ಯ ಲಾಭ,
ವಾಹನ ರಿಪೇರಿ.
Advertisement
ವೃಷಭ: ಮಕ್ಕಳ ಭಾವನೆಗಳಿಗೆ ಗೌರವಿಸಿ, ಸ್ಥಿರಾಸ್ತಿ ಖರೀದಿ ಆಲೋಚನೆ, ಪರರಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಜಾಗ್ರತೆ, ಕುಲದೇವರ ಆರಾಧನೆಯಿಂದ ಶುಭ.
Advertisement
ಮಿಥುನ: ತಾಳ್ಮೆ ಅತ್ಯಗತ್ಯ, ಶ್ರಮಕ್ಕೆ ತಕ್ಕ ಫಲ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ, ಬಡವರಿಗೆ ಸಹಾಯ ಮಾಡಿ, ಇಷ್ಟಾರ್ಥಗಳು ಸಿದ್ಧಿಸುತ್ತವೆ.
Advertisement
ಕಟಕ: ಬೇಜವಾಬ್ದಾರಿಯಿಂದ ಅಮೂಲ್ಯ ವಸ್ತುಗಳ ನಷ್ಟ, ತಾಳ್ಮೆ ಕಳೆದುಕೊಳ್ಳಬೇಡಿ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಕೈಗಾರಿಕೋದ್ಯಮಿಗಳಿಗೆ ಯಶಸ್ಸು.
Advertisement
ಸಿಂಹ: ಕುಟುಂಬದ ಮುಖ್ಯಸ್ಥರಿಗೆ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಜಯ, ಚಂಚಲ ಸ್ವಭಾವ, ಅಧಿಕ ಖರ್ಚು, ವೈರಿಗಳಿಂದ ದೂರವಿರಿ, ಸ್ನೇಹಿತರಿಂದ ಸಹಾಯ, ಸರ್ಕಾರಿ ಉದ್ಯೋಗಸ್ಥರಿಗೆ ತೊಂದರೆ.
ಕನ್ಯಾ: ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಪವಾದಗಳಿಂದ ಮುಕ್ತಿ, ಹಣಕಾಸು ವಿಚಾರದಲ್ಲಿ ತಗಾದೆ, ಕೊಟ್ಟ ಹಣ ವಾಪಸ್ಸು ನೀಡುವುದಿಲ್ಲ, ಮಾಡುವ ಕೆಲಸಗಳಲ್ಲಿ ತಾಳ್ಮೆ ಅಗತ್ಯ.
ತುಲಾ: ಪತಿ-ಪತ್ನಿಯಲ್ಲಿ ಭಿನ್ನಾಭಿಪ್ರಾಯ, ಮಾನಸಿಕ ನೆಮ್ಮದಿ, ಸ್ತ್ರೀ ವಿಚಾರದ ಅಪವಾದ ದೂರವಾಗುವುದು, ಹಿರಿಯರ ಮಾತಿಗೆ ಗೌರವ ನೀಡಿ.
ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ, ಮಕ್ಕಳೊಂದಿಗೆ ದೂರ ಪ್ರಯಾಣ, ಉದ್ಯೋಗದಲ್ಲಿ ಉತ್ತಮ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಅನಗತ್ಯ ಮಾತುಗಳಿಂದ ದೂರವಿರಿ.
ಧನಸ್ಸು: ಕೆಲಸಗಳಲ್ಲಿ ಮಂದಗತಿ, ಆಕಸ್ಮಿಕ ಧನಲಾಭ, ಸ್ಥಿರಾಸ್ತಿ ಖರೀದಿ, ಮನಃಕ್ಲೇಷ, ಮಾರಾಟ ಪ್ರತಿನಿಧಿಗಳಿಗೆ ಉತ್ತಮ, ರಾಜಕೀಯ ವಿಚಾರದಲ್ಲಿ ಗೌಪ್ಯತೆ, ಮನೆಯಲ್ಲಿ ಶಾಂತಿ.
ಮಕರ: ಅಕಾಲ ಭೋಜನ, ನಿದ್ರಾಭಂಗ, ಉದ್ಯೋಗ ದೊರಕುವ ಸಾಧ್ಯತೆ, ಸ್ಥಳ ಬದಲಾವಣೆ, ಇಷ್ಟಾರ್ಥ ಸಿದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವಿವಾಹದ ಮಾತುಕತೆ, ಅನಿರೀಕ್ಷಿತ ಪ್ರಯಾಣ.
ಕುಂಭ: ಹೊಸ ಯೋಜನೆಗೆ ಕೈಗೊಳ್ಳುವ ಮುನ್ನ ಯೋಚಿಸಿ, ದ್ರವ್ಯ ಲಾಭ, ಕೆಲಸಗಳಲ್ಲಿ ಅಧಿಕ ಒತ್ತಡ, ವಿಶ್ರಾಂತಿ ಬಯಸುವಿರಿ, ವಿದ್ಯಾರ್ಥಿಗಳಲ್ಲಿ ಪ್ರಗತಿ.
ಮೀನ: ಪಿತ್ರಾರ್ಜಿತ ಆಸ್ತಿ ಲಭ್ಯ, ಕೃಷಿಕರಿಗೆ ಲಾಭ, ಪ್ರೇಮಿಗಳಿಗೆ ಕುಟುಂಬದವರ ಸಹಕಾರ, ಮಿತ್ರರಿಂದ ದ್ರೋಹ, ವಿದೇಶ ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಶುಭ ಕಾರ್ಯ, ವಾಹನ ಮಾರಾಟಗಾರರಿಗೆ ಲಾಭ.