ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,
ದಶಮಿ / ಏಕಾದಶಿ,
ಶನಿವಾರ, ಉತ್ತರಫಾಲ್ಗುಣಿ ನಕ್ಷತ್ರ
ರಾಹುಕಾಲ – 09:09 ರಿಂದ 10:44
ಗುಳಿಕಕಾಲ – 05:58 ರಿಂದ 07:34
ಯಮಗಂಡಕಾಲ – 01:55 ರಿಂದ 03:30
Advertisement
ಮೇಷ: ಮಕ್ಕಳೊಂದಿಗೆ ಮನಸ್ತಾಪ, ಅಧಿಕ ಒತ್ತಡ, ಶುಭ ಕಾರ್ಯಗಳಿಗೆ ಖರ್ಚು, ಆಯುಷ್ಯದ ಚಿಂತೆ
Advertisement
ವೃಷಭ: ಸರ್ಕಾರದಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ತಾಯಿಯಿಂದ ಉತ್ತಮ ಸ್ಪಂದನೆ, ಸಹೋದರರಿಂದ ಅನುಕೂಲ
Advertisement
ಮಿಥುನ: ಉದ್ಯೋಗಕ್ಕಾಗಿ ಹುಡುಕಾಟ, ಸಂಗಾತಿಯಿಂದ ಅಂತರ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ, ಲಾಭದ ನಿರೀಕ್ಷೆಯಲ್ಲಿ ಹಿನ್ನಡೆ
Advertisement
ಕಟಕ: ಮಕ್ಕಳಿಂದ ಆರ್ಥಿಕ ಸಹಾಯ, ತಂದೆಯಿಂದ ಅನುಕೂಲ, ಕುಟುಂಬ ಸಹಕಾರ, ಶುಭ ಕಾರ್ಯಗಳು
ಸಿಂಹ: ಗುರು ಹಿರಿಯರ ನಿಂದನೆ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆಗಳು, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಹಿನ್ನಡೆ
ಕನ್ಯಾ: ಸಂಗಾತಿ ಗೋಸ್ಕರ ಖರ್ಚು, ಅಧಿಕ ಧೈರ್ಯ, ರಾಜಕಾರಣಿಗಳಿಂದ ನಷ್ಟ, ವಾಹನ ಮಾರಾಟದಲ್ಲಿ ಅನಾನುಕೂಲ
ತುಲಾ: ಆರ್ಥಿಕವಾಗಿ ಸ್ವಲ್ಪ ಚೇತರಿಕೆ, ಕುಟುಂಬದಿಂದ ಸಹಕಾರ, ಗುರು ಹಿರಿಯರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ
ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಬೆಳವಣಿಗೆ, ಮಕ್ಕಳಿಂದ ಸಹಕಾರ, ಮಕ್ಕಳ ಭವಿಷ್ಯದ ಯೋಚನೆ, ಕುಟುಂಬ ಸಹಕಾರದಲ್ಲಿ ಹಿನ್ನಡೆ
ಧನುಸ್ಸು: ಅಧಿಕಾರಿಗಳಿಂದ ಸಮಸ್ಯೆ, ದೇವತಾ ಕಾರ್ಯಗಳಿಗೆ ಖರ್ಚು, ಪ್ರೇಮಿಗಳಲ್ಲಿ ಅಂತರ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ
ಮಕರ: ಆಕಸ್ಮಿಕ ಲಾಭ, ಆಕಸ್ಮಿಕ ಪ್ರಯಾಣ, ಅನಿರೀಕ್ಷಿತವಾಗಿ ಉತ್ತಮ ಅವಕಾಶ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ
ಕುಂಭ: ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದಿಂದ ಉತ್ತಮ ಸ್ಪಂದನೆ
ಮೀನ: ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ, ಬೇಡದ ವಿಷಯಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯಿಂದ ಉತ್ತಮ ಸ್ಪಂದನೆ