ಶ್ರೀ ಶೋಭಕೃತನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
ಚತುರ್ದಶಿ, ಗುರುವಾರ
ಅಶ್ವಿನಿ ನಕ್ಷತ್ರ / ಭರಣಿ ನಕ್ಷತ್ರ
ರಾಹುಕಾಲ – ಮಧ್ಯಾಹ್ನ 01:55 ರಿಂದ 03:30
ಗುಳಿಕಕಾಲ – ಬೆಳಗ್ಗೆ 09:09 ರಿಂದ 10:44
ಯಮಗಂಡಕಾಲ – ಸಂಜೆ 05:58 ರಿಂದ 07:34
Advertisement
ಮೇಷ : ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಹಿನ್ನಡೆ, ಕೌಟುಂಬಿಕ ಸಮಸ್ಯೆ, ಶುಭ ಕಾರ್ಯಗಳಲ್ಲಿ ಯಶಸ್ಸು
Advertisement
ವೃಷಭ: ಕುಟುಂಬದಿಂದ ಸಹಕಾರ, ಆರೋಗ್ಯದಲ್ಲಿ ವ್ಯತ್ಯಾಸ, ಗುಪ್ತ ಶತ್ರುಗಳ ಕಾಟ, ಪಾಲುದಾರಿಕೆ ವ್ಯವಹಾರದಲ್ಲಿ ಹಿನ್ನಡೆ
Advertisement
ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಅನುಕೂಲ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಅನುಕೂಲ
Advertisement
ಕಟಕ: ಲಾಭದಲ್ಲಿ ಕುಂಠಿತ, ಮಿತ್ರರಿಂದ ಅಂತರ, ಸಿರಾಸ್ತಿಯಿಂದ ನಷ್ಟ, ಮೋಜು ಮಸ್ತಿ ಜೂಜುಗಳಿಂದ ನಷ್ಟ
ಸಿಂಹ: ಬಂಧುಗಳಿಂದ ಲಾಭ, ಪ್ರಯಾಣದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ,
ಕನ್ಯಾ: ವ್ಯವಹಾರದಲ್ಲಿ ಆಕಸ್ಮಿಕ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ದುಡುಕಿನ ಮಾತಿನಿಂದ ಸಮಸ್ಯೆ
ತುಲಾ: ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯಿಂದ ಅನುಕೂಲ, ಪ್ರಯಾಣದಲ್ಲಿ ಅಡೆತಡೆಗಳು, ಉದ್ಯೋಗ ಬದಲಾವಣೆಯಲ್ಲಿ ತೊಂದರೆ, ತಂದೆಯಿಂದ ಸಹಕಾರ
ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಅನಿರೀಕ್ಷಿತವಾಗಿ ದುಂದು ವೆಚ್ಚ, ಸಾಲಗಾರರ ಕಾಟ, ಪ್ರಯಾಣದಲ್ಲಿ ವಿಘ್ನ
ಧನಸ್ಸು: ಮಕ್ಕಳ ಭವಿಷ್ಯದಲ್ಲಿ ಬದಲಾವಣೆ, ಪ್ರೀತಿ ಪ್ರೇಮದ ಪ್ರಸ್ತಾವನೆ, ಪಾಲುದಾರಿಕೆಯಿಂದ ಲಾಭ, ಆರೋಗ್ಯದಲ್ಲಿ ಸಮಸ್ಯೆ
ಮಕರ: ಸೇವಾ ವೃತ್ತಿ ಉದ್ಯೋಗದಲ್ಲಿ ಅನುಕೂಲ, ಅಧಿಕಾರಿಗಳಿಂದ ಸಹಕಾರ, ಆರೋಗ್ಯದಲ್ಲಿ ಚೇತರಿಕೆ, ಮಕ್ಕಳ ಜೀವನದಲ್ಲಿ ಬದಲಾವಣೆ
ಕುಂಭ: ವ್ಯವಹಾರದಲ್ಲಿ ಮಂದತ್ವ, ಉದ್ಯೋಗದಲ್ಲಿ ನಷ್ಟ, ಶತ್ರು ದಮನ, ಆರೋಗ್ಯದಲ್ಲಿ ಚೇತರಿಕೆ
ಮೀನ: ವ್ಯಾಪಾರ ವ್ಯವಹಾರದಲ್ಲಿ ಅವಕಾಶ, ಆರ್ಥಿಕ ಚೇತರಿಕೆ, ಮಾತಿನಿಂದ ಕಲಹ, ಬಂಧು ಬಾಂಧವರಿಂದ ನಿರಾಸೆ, ಪ್ರಯಾಣದಲ್ಲಿ ವಿಘ್ನ