ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಗುರುವಾರ, ಶ್ರವಣ ನಕ್ಷತ್ರ
ಬೆಳಗ್ಗೆ 9:26 ನಂತರ ಧನಿಷ್ಠ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 10:44 ರಿಂದ 12:23
ಅಶುಭ ಘಳಿಗೆ: ಬೆಳಗ್ಗೆ 7:25 ರಿಂದ 9:05
Advertisement
ರಾಹುಕಾಲ: ಮಧ್ಯಾಹ್ನ 1:55 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:09 ರಿಂದ 10:44
ಯಮಗಂಡಕಾಲ: ಬೆಳಗ್ಗೆ 5:58 ರಿಂದ 7:34
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಸ್ನೇಹಿತರೊಂದಿಗೆ ಮನಃಸ್ತಾಪ, ದೂರವಾಗುವ ಆಲೋಚನೆ, ಸ್ತ್ರೀಯರಿಗೆ ಅಪಮಾನ, ಗೌರವಕ್ಕೆ ಧಕ್ಕೆ.
Advertisement
ವೃಷಭ: ಮಹಿಳಾ ಶತ್ರುಗಳಿಂದ ಮಾನಸಿಕ ವೇದನೆ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ಶೀತ ಸಂಬಂಧಿತ ರೋಗ, ರೋಗ ಬಾಧೆ.
Advertisement
ಮಿಥುನ: ಉದ್ಯೋಗ ಬದಲಾವಣೆ, ಗೃಹ ಬದಲಾವಣೆಯಿಂದ ಸಮಸ್ಯೆ, ಪ್ರೇಮ ವಿಚಾರ ಮನೆಯಲ್ಲಿ ಪ್ರಸ್ತಾವನೆ, ಪ್ರಯಾಣದಲ್ಲಿ ಎಚ್ಚರ, ವಸ್ತ್ರಾಭರಣ ಕಳವು ಸಾಧ್ಯತೆ, ದೈವ ನಿಂದನೆ ಮಾಡುವಿರಿ.
ಕಟಕ: ಮಕ್ಕಳ ನಡವಳಿಕೆಗಳಿಂದ ಚಿಂತೆ, ಪ್ರೇಮ ವಿಚಾರದಲ್ಲಿ ಕಿರಿಕಿರಿ, ಮಿತ್ರರ ಜೀವನದಲ್ಲಿ ಏರುಪೇರು, ಹಣಕಾಸು ಮೋಸ.
ಸಿಂಹ: ಸ್ಥಿರಾಸ್ತಿ-ವಾಹನ ಖರೀದಿಯಲ್ಲಿ ಸಮಸ್ಯೆ, ಉದ್ಯೋಗ ಸ್ಥಳದಲ್ಲಿ ಅನುಮಾನ, ಗೌರವಕ್ಕೆ ಚ್ಯುತಿ, ಸಹೋದರಿಯ ನಡವಳಿಕೆಯಿಂದ ಕಿರಿಕಿರಿ.
ಕನ್ಯಾ: ಆರ್ಥಿಕ ಸಂಕಷ್ಟ, ಭವಿಷ್ಯದ ಚಿಂತೆ, ನಿದ್ರಾಭಂಗ, ಪತ್ರ ವ್ಯವಹಾರಗಳಲ್ಲಿ ನಷ್ಟ, ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನ.
ತುಲಾ: ಅನಿರೀಕ್ಷಿತ ಉತ್ತಮ ಅವಕಾಶ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಮಿತ್ರರು ಶತ್ರುವಾಗುವರು.
ವೃಶ್ಚಿಕ: ಸರ್ಕಾರಿ ಉದ್ಯೋಗಸ್ಥರಿಗೆ ಅನುಕೂಲ, ಪ್ರೇಮ ವಿಚಾರಗಳಲ್ಲಿ ಸಮಸ್ಯೆ, ಶತ್ರುಗಳು ಅಧಿಕವಾಗುವರು, ಹೊಸ ವಸ್ತುಗಳ ಖರೀದಿ, ವಸ್ತ್ರಾಭರಣ ಖರೀದಿಯಲ್ಲಿ ಮೋಸ, ಅನಗತ್ಯ ನಷ್ಟ.
ಧನಸ್ಸು: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಆತ್ಮೀಯರಿಂದ ಧನ ಸಹಾಯ, ಮಿತ್ರರಿಂದ ಸಹಕಾರ, ಶತ್ರುಗಳ ಕಾಟ, ಮಾನಸಿಕ ವೇದನೆ.
ಮಕರ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಭಾವನೆಗಳಿಗೆ ಪೆಟ್ಟು, ಆತ್ಮೀಯರು ದೂರವಾಗುವರು.
ಕುಂಭ: ಸ್ಥಿರಾಸ್ತಿ-ವಾಹನ ನಷ್ಟ, ಮನಸ್ಸಿನಲ್ಲಿ ಆತಂಕ, ಶಕ್ತಿದೇವತೆಗಳ ದರ್ಶನ ಮಾಡುವಿರಿ, ಕುಟುಂಬದ ಗೌರವಕ್ಕೆ ಧಕ್ಕೆ.
ಮೀನ: ಪೂಜೆ ಕಾರ್ಯಗಳಲ್ಲಿ ಅತೃಪ್ತಿ, ಇಲ್ಲ ಸಲ್ಲದ ಅಪವಾದ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ವಿವಾದಗಳಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಎಚ್ಚರ.