AstrologyDina BhavishyaLatestMain Post

ದಿನ ಭವಿಷ್ಯ: 18-04-2022

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ,ವಸಂತ ಋತು,
ಚೈತ್ರ ಮಾಸ,ಕೃಷ್ಣ ಪಕ್ಷ,
ಯಮಗಂಡಕಾಲ: 10.49 ರಿಂದ 12.22
ವಾರ: ಸೋಮವಾರ,ತಿಥಿ : ದ್ವಿತೀಯ,
ನಕ್ಷತ್ರ: ವಿಶಾಖ,
ರಾಹುಕಾಲ: 7.43 ರಿಂದ 9.16
ಗುಳಿಕಕಾಲ: 1.56 ರಿಂದ 3.29

ಮೇಷ: ಅನಿರೀಕ್ಷಿತ ಧನಲಾಭ, ನಂಬಿದ ಜನರಿಂದ ಅಶಾಂತಿ, ಶತ್ರು ಬಾಧೆ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ.

ವೃಷಭ: ಮಿತ್ರರಿಂದ ನಿಂದನೆ, ಸ್ತ್ರೀ ಲಾಭ, ಋಣಭಾದೆ, ಅನಾರೋಗ್ಯ, ಸ್ವಗ್ರಹ ವಾಸ, ಮನಸ್ಸಿಗೆ ನೆಮ್ಮದಿ, ವಾಹನದಿಂದ ತೊಂದರೆ.

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ವಿದೇಶ ಪ್ರಯಾಣ, ಚಂಚಲ ಮನಸ್ಸು.

ಕಟಕ: ಆದಾಯಕ್ಕಿಂತ ಖರ್ಚು ಜಾಸ್ತಿ, ದಾಯಾದಿ ಕಲಹ, ಶತ್ರುತ್ವ, ದುಃಖ, ಅಶಾಂತಿ, ಮಿತ್ರರ ಭೇಟಿ, ಅಕಾಲ ಭೋಜನ.

ಸಿಂಹ: ಮಕ್ಕಳಲ್ಲಿ ಪ್ರತಿಭೆ, ಉದ್ಯೋಗದಲ್ಲಿ ಕಿರಿ-ಕಿರಿ, ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭ, ಸಾಲದಿಂದ ಮುಕ್ತಿ.

ಕನ್ಯಾ: ವಿದ್ಯಾರ್ಥಿಗಳಿಗೆ ಸುಸಮಯ, ವಿಷಯವನ್ನು ಬಹಳ ಬೇಗ ಗ್ರಹಿಸುವಿರಿ, ದಾಂಪತ್ಯದಲ್ಲಿ ಅನರ್ಥ.

ತುಲಾ: ನೀಚ ಜನರಿಂದ ತೊಂದರೆ, ಅಧಿಕ ತಿರುಗಾಟ, ಅನ್ಯ ಜನರಲ್ಲಿ ದ್ವೇಷ, ಉದರ ಸಂಬಂಧ ರೋಗಗಳು, ಸುಖ ಭೋಜನ.

ವೃಶ್ಚಿಕ: ಮನಸ್ಸಿನಲ್ಲಿ ದುಗುಡ, ಮಾತಿನಿಂದ ಅನರ್ಥ, ಆಂತರಿಕ ಕಲಹ, ದೂರ ಪ್ರಯಾಣ, ಮಂಗಳ ಕಾರ್ಯಗಳಲ್ಲಿ ಭಾಗಿ.

ಧನಸ್ಸು: ಗುರುಹಿರಿಯರ ಆಶೀರ್ವಾದ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಮನಃಶಾಂತಿ.

ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬ, ಅಕಾಲ ಭೋಜನ, ಅತಿಯಾದ ನಿದ್ರೆ, ಆಲಸ್ಯ ಮನೋಭಾವ.

ಕುಂಭ: ಕಷ್ಟಕ್ಕೆ ಪ್ರತಿಫಲ ಸಿಕ್ಕಿ ಸಂತೋಷ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಕಾರ್ಯಸಿದ್ಧಿ, ಮಾನಸಿಕ ಒತ್ತಡ.

ಮೀನ: ಬಹು ಸೌಖ್ಯ, ಮಾತಿಗೆ ಮರುಳಾಗದಿರಿ, ಆಕಸ್ಮಿಕ ಧನಲಾಭ, ಇತರರ ಭಾವನೆಗೆ ಸ್ಪಂದಿಸುವಿರಿ.

Leave a Reply

Your email address will not be published.

Back to top button