ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:16 ರಿಂದ 10:49
ಗುಳಿಕಕಾಲ: ಬೆಳಗ್ಗೆ 6:09 ರಿಂದ 7:43
ಯಮಗಂಡಕಾಲ: ಮಧ್ಯಾಹ್ನ 1:56 ರಿಂದ 3:29
Advertisement
ಮೇಷ: ಬಂಧು ಬಾಂಧವರಿಂದ ಕಿರಿಕಿರಿ, ನೊರೆಹೊರೆಯವರಿಂದ ಅಪವಾದ, ಗುಪ್ತ ವಿಚಾರಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರವಾಗಿ ಗೊಂದಲ, ವಾಹನ ಚಾಲನೆಯಲ್ಲಿ ಎಚ್ಚರ, ಚರ್ಮ ತುರಿಕೆ, ಆಯಾಸ, ಆರೋಗ್ಯದಲ್ಲಿ ವ್ಯತ್ಯಾಸ, ಸೊಸೆಯಿಂದ ನೋವು ಸಾಧ್ಯತೆ.
Advertisement
ವೃಷಭ: ಧೈರ್ಯದಿಂದ ಕೆಲಸದಲ್ಲಿ ಮುನ್ನುಗ್ಗುವಿರಿ, ಉದ್ಯೋಗ ಬದಲಾವಣೆಗೆ ಚಿಂತನೆ, ಬಂಧುಗಳಿಂದ ಆರ್ಥಿಕ ಸಹಾಯ, ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ, ಬಾಲಾಗ್ರಹ ದೋಷದಿಂದ ಅನಾರೋಗ್ಯ.
Advertisement
ಮಿಥುನ: ಸ್ವಂತ ಕೆಲಸ ಕಾರ್ಯಗಳಲ್ಲಿ ಎಚ್ಚರ, ವ್ಯಾಪಾರ ವ್ಯವಹಾರದಲಿಲ ಮೋಸ ಸಾಧ್ಯತೆ, ತಂದೆಯಿಂದ ಧನ ಸಹಾಯ, ಪೆಟ್ಟಾಗುವ ಸಾಧ್ಯತೆ ಎಚ್ಚರ, ಆಸೆ-ಆಕಾಂಕ್ಷೆ, ಭಾವನೆಗಳಿಗೆ ಧಕ್ಕೆ, ನಂಬಿಕಸ್ಥರಿಂದ ದ್ರೋಹ.
Advertisement
ಕಟಕ: ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಆತುರ ನಿರ್ಧಾರದಿಂದ ಕಂಟಕ, ಕೆಟ್ಟ ಸ್ಥಳದಲ್ಲಿ ಪೆಟ್ಟು, ಚರ್ಮ ಸಮಸ್ಯೆ, ಸಂತಾನದೋಷ, ಕೆಟ್ಟ ಕನಸು ಬೀಳುವುದು, ಮನಸ್ಸಿನಲ್ಲಿ ಭಯ-ಆತಂಕ.
ಸಿಂಹ: ಮಿತ್ರರು-ಸಂಗಾತಿಗಾಗಿ ಖರ್ಚು, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹೊಸ ವಸ್ತುಗಳ ಖರೀದಿ, ಪತ್ರ ವ್ಯವಹಾರಕ್ಕೆ ಹಣವ್ಯಯ, ನಿದ್ದೆಯಲ್ಲಿ ದುಸ್ವಪ್ನಗಳು, ದೂರದ ವ್ಯಕ್ತಿಗಳಿಂದ ಅನುಕೂಲ.
ಕನ್ಯಾ: ಶೀತ, ಕಫ, ಗಂಟಲು ನೋವು, ಮಾಸ ದೋಷದಿಂದ ಕಿರಿಕಿರಿ, ವ್ಯಾಪಾರ-ಉದ್ಯೋಗಕ್ಕೆ ಮಿತ್ರರಿಂದ ಸಹಕಾರ, ಕೊಟ್ಟ ಸಾಲ ವಾಪಸ್ಸು ನೀಡುವರು, ಸೇವಕರು-ಕೆಲಸಗಾರರ ಕೊರತೆ ನೀಗುವುದು.
ತುಲಾ: ಉದ್ಯೋಗ-ಸ್ಥಳ ಭಧಳಾವಣೆಗೆ ಮನಸ್ಸು, ಉತ್ತಮ ಅವಕಾಶಗಳು ಪ್ರಾಪ್ತಿ, ಮಕ್ಕಳಿಂದ ಅನುಕೂಲ, ಭವಿಷ್ಯದ ಆತಂಕ, ಭಾವನೆಗಳಿಗೆ ಧಕ್ಕೆ.
ವೃಶ್ಚಿಕ: ತಂದೆಯಿಂದ ನೋವು, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ಗುಪ್ತ ವಿಚಾರಗಳು ಬಯಲಾಗುವುದು, ಚುಚ್ಚು ಮದ್ದುಗಳಿಂದ ತೊಂದರೆ, ಕುಟುಂಬದ ಗೌರವಕ್ಕೆ ಚ್ಯುತಿ, ನರ ದೌರ್ಬಲ್ಯ, ಚರ್ಮ ಸಮಸ್ಯೆ.
ಧನಸ್ಸು: ಪಾಲುದಾರಿಕೆಯಲ್ಲಿ ಅಧಿಕ ಧನ ಸಂಪತ್ತು, ಅನಿರೀಕ್ಷಿತ ಉದ್ಯೊಗ ಬದಲಾವಣೆ, ಉತ್ತಮ ಅವಕಾಶ ಲಭಿಸುವುದು, ಪ್ರಯಾಣದಲ್ಲಿ ಎಚ್ಚರಿಕೆ, ಅನ್ಯರು ಮಾಡಿದ ತಪ್ಪಿಗೆ ನಿಮಗೆ ಶಿಕ್ಷೆ, ಸೋಲು, ನಷ್ಟ, ನಿರಾಸೆ ಕಾಡುವುದು.
ಮಕರ: ಕುತ್ತಿಗೆ, ಸೊಂಟ ನೋವು, ಗಂಟು ಸಮಸ್ಯೆ, ಸ್ನೇಹಿತರಿಂದ ಪಡೆದ ಸಾಲದಿಂದ ಅವಮಾನ, ದಾಂಪತ್ಯದಲ್ಲಿ ಸಂಶಯ, ನೀವಾಡುವ ಮಾತಿನಿಂದ ಕುಟುಂಬದಲ್ಲಿ ವೈಮನಸ್ಸು, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ಕುಂಭ: ಸ್ವಯಂಕೃತ ಅಪರಾಧದಿಂದ ಅನಾರೋಗ್ಯ, ಮಕ್ಕಳಿಂದ ಕಲಹ ಸಾಧ್ಯತೆ, ನೊರೆಹೊರೆಯವರೇ ಶತ್ರುಗಳಾಗುವರು, ಕೋರ್ಟ್ ಕೇಸ್ಗಳಿಂದ ತೊಂದರೆ, ಸಾಲ ಬಾಧೆ, ಮಾನಸಿಕ ಕಿರಿಕಿರಿ.
ಮೀನ: ಮಕ್ಕಳಲ್ಲಿ ಹಠಮಾರಿತನ, ಮನಸ್ಸಿಗೆ ಬೇಸರ, ನಿದ್ರಾಭಂಗ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ವಿದ್ಯಾಭ್ಯಾಸದಲ್ಲಿ ಮಂದತ್ವ.