Dina Bhavishya

ದಿನ ಭವಿಷ್ಯ 18-04-2017

Published

on

Share this

ಮೇಷ: ವ್ಯಾಪಾರದಲ್ಲಿ ಉತ್ತಮ ಲಾಭ, ಕುಟುಂಬದ ಹಿರಿಯರಿಂದ ಸಲಹೆ, ದಾಂಪತ್ಯ ಕಲಹ, ಸೇವಕರಿಂದ ಸಹಾಯ, ಭೂ ಲಾಭ.

ವೃಷಭ: ಮಾನಸಿಕ ವ್ಯಥೆ, ಕಳ್ಳರ ಭೀತಿ, ಮೋಸದ ತಂತ್ರಕ್ಕೆ ಬೀಳುವಿರಿ, ಮನಸ್ಸಿನಲ್ಲಿ ಭಯ, ಸಾಲ ಮರುಪಾವತಿ, ಶೀತ ಸಂಬಂಧಿತ ರೋಗ.

ಮಿಥುನ: ವಸ್ತ್ರಾಭರಣ ಪ್ರಾಪ್ತಿ, ವಿವಾಹ ಯೋಗ, ಸಮಾಜದಲ್ಲಿ ಗೌರವ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ತಂದೆಗೆ ಅನಾರೋಗ್ಯ.

ಕಟಕ: ಶತ್ರು ಧ್ವಂಸ, ಶರೀರದಲ್ಲಿ ಆತಂಕ, ಕಪ್ಪು ಬಣ್ಣದ ವ್ಯಕ್ತಿಯಿಂದ ಸಹಾಯ, ಆಸ್ತಿ ಖರೀದಿಗೆ ತಿರುಗಾಟ.

ಸಿಂಹ: ನೀವಾಡುವ ಮಾತಿನಿಂದ ಅನರ್ಥ, ಕೆಟ್ಟಾಲೋಚನೆಗಳು, ಮನಃಕ್ಲೇಷ, ಮಕ್ಕಳಿಂದ ಸಹಾಯ, ವಾಹನದಿಂದ ಕಂಟಕ.

ಕನ್ಯಾ: ವ್ಯಾಪಾರದಲ್ಲಿ ಏರುಪೇರು, ವಾಹನ ರಿಪೇರಿ, ಆದಾಯಕ್ಕಿಂತ ಖರ್ಚು ಹೆಚ್ಚು, ಋಣ ಬಾಧೆ, ಆರ್ಥಿಕ ಪರಿಸ್ಥಿತಿ ಏರುಪೇರು, ಭೂ ಲಾಭ.

ತುಲಾ: ಈ ದಿನ ಉತ್ತಮ ಫಲ, ವೈದ್ಯರಿಗೆ ವಿಶೇಷ ಲಾಭ, ಮುಂಗೋಪ ಹೆಚ್ಚು, ಮನೆಯಲ್ಲಿ ಸಂತಸ, ವೈಯುಕ್ತಿಕ ಕೆಲಸದಲ್ಲಿ ಗಮನಹರಿಸಿ.

ವೃಶ್ಚಿಕ: ದುಶ್ಚಟಗಳಿಗೆ ಖರ್ಚು, ಸ್ಥಳ ಬದಲಾವಣೆ, ಅಲ್ಪ ಕಾರ್ಯ ಸಿದ್ದಿ, ದುಷ್ಟ ಬುದ್ದಿ, ವ್ಯರ್ಥ ಧನಹಾನಿ, ಮನಃಕ್ಲೇಷ.

ಧನಸ್ಸು: ಉದ್ಯೋಗದಲ್ಲಿ ಬಡ್ತಿ, ಮಂಗಳ ಕಾರ್ಯದಲ್ಲಿ ಭಾಗಿ, ಆಕಸ್ಮಿಕ ಧನ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ದ್ವೇಷ.

ಮಕರ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತಿನ ಚಕಮಕಿ, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಮಾರಾಟ ಕ್ಷೇತ್ರದವರಿಗೆ ಲಾಭ.

ಕುಂಭ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಶಬ್ದಗಳಿಂದ ನಿಂದನೆ, ಮಾನಸಿಕ ಒತ್ತಡ, ವ್ಯವಹಾರಗಳಿಗೆ ಒಪ್ಪಂದ.

ಮೀನ: ಕಾರ್ಮಿಕ ವರ್ಗದವರಿಗೆ ಜಯ, ಹೊಸ ಅವಕಾಶಗಳು ಪ್ರಾಪ್ತಿ, ಶ್ರಮಕ್ಕೆ ತಕ್ಕ ಫಲ, ಇತರರಿಗೆ ನಿಮ್ಮಿಂದ ಲಾಭ.

 

Click to comment

Leave a Reply

Your email address will not be published. Required fields are marked *

Advertisement
Advertisement