Dina Bhavishya

ದಿನಭವಿಷ್ಯ: 18-03-2017

ಪಂಚಾಂಗ

ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಶನಿವಾರ, ಅನುರಾಧ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 8:04 ರಿಂದ 9:30
ಅಶುಭ ಘಳಿಗೆ: ಬೆಳಗ್ಗೆ 9:35 ರಿಂದ 11:05

ರಾಹುಕಾಲ: ಬೆಳಗ್ಗೆ 9:30 ರಿಂದ 11:01
ಗುಳಿಕಕಾಲ: ಬೆಳಗ್ಗೆ 6:29 ರಿಂದ 7:59
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:33

ಮೇಷ: ನರದೌರ್ಬಲ್ಯ ಸಮಸ್ಯೆ, ಅಧಿಕ ಆಯಾಸ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಉದ್ಯೋಗ ಸ್ಥಳದಲ್ಲಿ ಕಲಹ.

ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಸ್ವಯಂಕೃತ್ಯಗಳಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಒತ್ತಡಗಳಿಂದ ಮರೆವು ಹೆಚ್ಚಾಗುವುದು.

ಮಿಥುನ: ಮಾರಾಟಗಾರರಿಗೆ ಅನುಕೂಲ, ಅಧಿಕ ಧನಾಗಮನ, ಉಷ್ಣ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಲ್ಲಿ ಆಲಸ್ಯ.

ಕಟಕ: ತಂದೆಯಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಎಡವಟ್ಟು, ವಿದ್ಯಾಭ್ಯಾಸದಲ್ಲಿ ತೊಡಕು, ಮನಸ್ಸಿನಲ್ಲಿ ಆತಂಕ.

ಸಿಂಹ: ಆಕಸ್ಮಿಕ ಧನ ಲಾಭ, ಸಹೋದರಿಯಿಂದ ಧನಾಗಮನ, ಕುಟುಂಬ ವಾತವಾರಣದಲ್ಲಿ ಅಶಾಂತಿ, ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ,
ಒತ್ತಡಗಳಿಂದ ಮರೆವು ಸಮಸ್ಯೆ.

ಕನ್ಯಾ: ನಾನಾ ಕ್ಷೇತ್ರದವರಿಗೆ ಉದ್ಯೋಗ ಪ್ರಾಪ್ತಿ, ಹೋರಾಟದಿಂದ ಕಾರ್ಯಗಳಲ್ಲಿ ಜಯ, ಧೈರ್ಯದಿಂದ ಕಾರ್ಯ ಪ್ರಗತಿ, ಮನಸ್ಸಿನಲ್ಲಿ ಗೊಂದಲ.

ತುಲಾ: ತಂದೆ ಬಂಧುಗಳಿಂದ ನಿಂದನೆ, ಹಣಕಾಸು ವಿಚಾರದಲ್ಲಿ ವಾಗ್ವಾದ, ಕಲಹವಾಗುವ ಸಾಧ್ಯತೆ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ.

ವೃಶ್ಚಿಕ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಗೌರವ ಕೀರ್ತಿ ಪ್ರಾಪ್ತಿ, ಪ್ರಯಾಣದಲ್ಲಿ ವಸ್ತು ಕಳವು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಧನಸ್ಸು: ಫೈನಾನ್ಸ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಉನ್ನತ ವಿದ್ಯಾಭ್ಯಾಸಕ್ಕೆ ಹಂಬಲ, ನಿದ್ರಾಭಂಗ.

ಮಕರ: ಉದ್ಯೋಗ ಬದಲಾವಣೆಗೆ ಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಆತ್ಮೀಯರಲ್ಲಿ ಮನಃಸ್ತಾಪ, ವಿದ್ಯಾರ್ಥಿಗಳಿಗೆ ಅನುಕೂಲ.

ಕುಂಭ: ಸಾಲ ಬಾಧೆಯಿಂದ ತೊಂದರೆ, ಶತ್ರುಗಳಿಂದ ಹಿಂಸೆ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಶೀತ ಸಂಬಂಧಿತ ರೋಗಬಾಧೆ, ಆರೋಗ್ಯದಲ್ಲಿ ಏರುಪೇರು.

ಮೀನ: ಉದ್ಯೋಗ ಪ್ರಾಪ್ತಿ, ಭಾವನೆಗಳಿಗೆ ಧಕ್ಕೆ, ಮನಸ್ಸಿಗೆ ಅಶಾಂತಿ, ಪದವಿ ವಿದ್ಯಾರ್ಥಿಗಳಲ್ಲಿ ಒತ್ತಡ.

Related Articles

Leave a Reply

Your email address will not be published. Required fields are marked *