ರಾಹುಕಾಲ : 3:33 ರಿಂದ 5:01
ಗುಳಿಕಕಾಲ : 12:37 ರಿಂದ 2:05
ಯಮಗಂಡಕಾಲ : 9:41 ರಿಂದ 11:19
ಮಂಗಳವಾರ, ಷಷ್ಠಿ, ಚಿತ್ತ ನಕ್ಷತ್ರ,
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಹಿರಿಯರ ಹಿತವಚನ, ಅನ್ಯರ ಮಾತಿನಿಂದ ತೊಂದರೆ, ವಾದ ವಿವಾದ, ಕುಟುಂಬ ಸೌಖ್ಯ.
Advertisement
ವೃಷಭ: ಪಾಪ ಬುದ್ಧಿ, ಗುರು ಹಿರಿಯರಲ್ಲಿ ಭಕ್ತಿ, ಷೇರು ವ್ಯವಹಾರಗಳಲ್ಲಿ ನಷ್ಟ, ಮಾಡುವ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ.
Advertisement
ಮಿಥುನ: ಮಾತಿನ ಮೇಲೆ ಹಿಡಿತವಿರಲಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಆಂತರಿಕ ಕಲಹ, ಉದ್ಯೋಗದಲ್ಲಿ ಕಿರಿಕಿರಿ.
Advertisement
ಕಟಕ: ನೂತನ ವ್ಯವಹಾರದಲ್ಲಿ ಆಸಕ್ತಿ, ಸಜ್ಜನ ವಿರೋಧ, ಮಿತ್ರರಲ್ಲಿ ದ್ವೇಷ, ಪರಸ್ತ್ರಿಯಿಂದ ಅಪಮಾನ,
ಸಿಂಹ: ಭೂ ವ್ಯವಹಾರಗಳಲ್ಲಿ ಲಾಭ, ಹಣದ ವಿಷಯದಲ್ಲಿ ಜಾಗ್ರತೆ, ಕೋಪ ಜಾಸ್ತಿ ಅಷ್ಟೇ ಬೇಗ ಶಾಂತರಾಗುವಿರಿ.
ಕನ್ಯಾ: ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಅಧಿಕಾರಿಗಳಿಂದ ಪ್ರಶಂಸೆ, ಋಣ ಭಾದೆ, ಶರೀರದಲ್ಲಿ ತಳಮಳ, ಉತ್ತಮ ಬುದ್ಧಿಶಕ್ತಿ.
ತುಲಾ: ಕೀರ್ತಿ ಲಾಭ, ಸ್ವಗೃಹ ವಾಸ, ದೃಷ್ಟಿ ದೋಷ, ಅತಿಯಾದ ಕೋಪ, ಆತ್ಮೀಯರಿಂದ ಸಹಾಯ, ಸಾಧಾರಣ ಲಾಭ.
ವೃಶ್ಚಿಕ: ಬಹು ಸೌಖ್ಯ, ಯತ್ನ ಕಾರ್ಯದಲ್ಲಿ ಜಯ, ಮಾತಿಗೆ ಮರುಳಾಗದಿರಿ, ಕಾರ್ಯ ವಿಕಲ್ಪ, ಅಕಾಲ ಭೋಜನ.
ಧನಸ್ಸು: ಕೈ ಹಾಕಿದ ಕೆಲಸದಲ್ಲಿ ನಿಧಾನಗತಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನ ಚಕಮಕಿ, ಆರ್ಥಿಕ ನೆರವು.
ಮಕರ: ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಅಧಿಕ ಖರ್ಚು, ಹಿರಿಯರ ಮಾತಿಗೆ ಮನ್ನಣೆ ಕೊಡಿ.
ಕುಂಭ: ಹಣ ಬಂದರೂ ಉಳಿಯುವುದಿಲ್ಲ, ಅಧಿಕ ಕೋಪ, ದ್ರವ್ಯ ಲಾಭ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಮೀನ: ಆಪ್ತರನ್ನು ದ್ವೇಷಿಸುವಿರಿ, ಮಕ್ಕಳಿಂದ ನಿಂದನೆ, ಚಂಚಲ ಮನಸ್ಸು, ಅತಿಯಾದ ನಿದ್ರೆ, ಸಾಮಾನ್ಯ ಸೌಖ್ಯ ದಕ್ಕೆ.