ರಾಹುಕಾಲ – 3:11 ರಿಂದ 4:37
ಗುಳಿಕಕಾಲ – 12:20 ರಿಂದ 1:45
ಯಮಗಂಡಕಾಲ – 9:28 ರಿಂದ 10:54
ಮಂಗಳವಾರ, ದ್ವಿತೀಯ ತಿಥಿ
ಪುನರ್ವಸು ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು
ಮಾರ್ಗಶಿರ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಯಾರನ್ನು ಹೆಚ್ಚಾಗಿ ನಂಬಬೇಡಿ, ತಾಳ್ಮೆ ಕಳೆದುಕೊಳ್ಳದೆ ಕೆಲಸ ನೆರವೇರಿಸುವಿರಿ, ಹಿತಶತ್ರು ಭಾದೆ, ವಿನಾಕಾರಣ ದ್ವೇಷ.
Advertisement
ವೃಷಭ: ಕುಟುಂಬದಲ್ಲಿ ಪ್ರೀತಿ, ಮನೆಯಲ್ಲಿ ಸಂತಸ, ಹೆಚ್ಚು ಶ್ರಮ ಅಲ್ಪ ಗಳಿಕೆ, ಕೋರ್ಟ್ ಕೆಲಸಗಳಲ್ಲಿ ವಿಳಂಬ.
Advertisement
ಮಿಥುನ: ವಾಹನದಿಂದ ತೊಂದರೆ ಎಚ್ಚರ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಪರರಿಗೆ ವಂಚಿಸುವುದು,ಮನಸ್ಸಿಗೆ ವ್ಯಥೆ.
Advertisement
ಕಟಕ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ, ಧನ ಲಾಭ, ಯತ್ನ ಕಾರ್ಯಗಳಲ್ಲಿ ಜಯ, ಕೀರ್ತಿ ಲಾಭ.
ಸಿಂಹ: ಆಪ್ತರ ಹಿತನುಡಿ, ಸುಖ ಭೋಜನ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಮನಶಾಂತಿ, ವಿವೇಚನೆ ಇಲ್ಲದೆ ಮಾತನಾಡಬೇಡಿ.
ಕನ್ಯಾ: ಮಾನಸಿಕ ಒತ್ತಡ, ನಗದು ವ್ಯವಹಾರಗಳಲ್ಲಿ ಎಚ್ಚರ, ನಿರೀಕ್ಷಿತ ಆದಾಯ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಅಧಿಕಾರ ಪ್ರಾಪ್ತಿ.
ತುಲಾ: ಅನಾವಶ್ಯಕ ಖರ್ಚು, ಶೀತ ಸಂಬಂಧ ರೋಗ, ವಿಪರೀತ ವ್ಯಸನ, ಅಧಿಕಾರಿಗಳಿಂದ ತೊಂದರೆ, ಅಪರಿಚಿತರ ಮಾತಿಗೆ ಮರುಳಾಗಬೇಡಿ.
ವೃಶ್ಚಿಕ: ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದಲ್ಲಿ ಬದಲಾವಣೆ, ಅಕಾಲ ಭೋಜನ, ರಿಯಲ್ ಎಸ್ಟೇಟ್‌ನವರಿಗೆ ಲಾಭ
ಧನಸ್ಸು: ದೇವತಾ ಕಾರ್ಯಗಳಲ್ಲಿ ಭಾಗಿ, ಭೂ ವ್ಯವಹಾರದಲ್ಲಿ ಲಾಭ, ಮನ ಶಾಂತಿ, ಬಾಕಿ ಹಣ ಕೈ ಸೇರುವುದು.
ಮಕರ: ಮೂಗಿನ ಮೇಲೆ ಕೋಪ, ಅನ್ಯಾಯದ ಸಂಪಾದನೆ, ಚೋರ ಭಯ, ನೆಮ್ಮದಿ ಇಲ್ಲದ ಜೀವನ, ಚಂಚಲ ಸ್ವಭಾವ.
ಕುಂಭ: ಬರಹಗಾರರಿಗೆ ಶುಭ, ಮಾತಾಪಿತರ ಹಿತವಚನ, ಸಾಧಾರಣ ಲಾಭ, ಇಷ್ಟವಸ್ತುಗಳ ಖರೀದಿ, ದುರಾಲೋಚನೆ.
ಮೀನ: ಸಣ್ಣ ಮಾತಿನಿಂದ ಕಲಹ, ಲ್ಯಾಂಡ್ ಡೆವಲಪರ್‌ನವರಿಗೆ ಶುಭ ಫಲ, ಕುಟುಂಬ ಸೌಖ್ಯ, ಋಣ ಭಾದೆಗಳಿಂದ ಮುಕ್ತಿ.