Connect with us

Dina Bhavishya

ದಿನಭವಿಷ್ಯ: 17-12-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಮಂಗಳವಾರ, ಮಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:11 ರಿಂದ 4:37
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:45
ಯಮಗಂಡಕಾಲ: ಬೆಳಗ್ಗೆ 9:28 ರಿಂದ 10:54

ಮೇಷ: ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಆದಾಯಕ್ಕಿಂತ ಖರ್ಚು ಹೆಚ್ಚು, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ದಾಯಾದಿಗಳ ಕಲಹ.

ವೃಷಭ: ಕೆಲಸ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ನಾನಾ ರೀತಿಯ ಆಲೋಚನೆ, ಶತ್ರುಗಳ ಬಾಧೆ.

ಮಿಥುನ: ಹಿತ ಶತ್ರುಗಳಿಂದ ತೊಂದರೆ, ಸಮಾಜದಲ್ಲಿ ಗೌರವ, ತೀರ್ಥಯಾತ್ರೆ ದರ್ಶನ, ಅನಿರೀಕ್ಷಿತ ಖರ್ಚು, ಮಾನಸಿಕ ವ್ಯಥೆ.

ಕಟಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಗೃಹ ಬದಲಾವಣೆ, ಅಧಿಕವಾದ ಕೋಪ, ಮಹಿಳೆಯರಿಗೆ ಶುಭ, ಪ್ರೀತಿ ಸಮಾಗಮ.

ಸಿಂಹ: ಅಲ್ಪ ಕಾರ್ಯ ಸಿದ್ಧಿ, ಬಾಕಿ ಹಣ ಕೈ ಸೇರುವುದು, ಸುಖ ಭೋಜನ ಪ್ರಾಪ್ತಿ, ನಾನಾ ರೀತಿಯಲ್ಲಿ ಲಾಭ, ರಾಜಕಾರಿಣಿಗಳ ಜೊತೆ ಮಾತುಕತೆ.

ಕನ್ಯಾ: ಅನಾವಶ್ಯಕ ಖರ್ಚಿಗೆ ನಾನಾ ದಾರಿ, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ಶತ್ರುಗಳ ಧ್ವಂಸ, ಶೀತ ಸಂಬಂಧಿತ ರೋಗ ಬಾಧೆ, ವ್ಯವಹಾರಗಳಲ್ಲಿ ಎಚ್ಚರ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ದಾಂಪತ್ಯದಲ್ಲಿ ಕಲಹ, ವೃಥಾ ಅಲೆದಾಟ, ಮಿತ್ರರಿಂದ ವಂಚನೆ, ಉದರ ಬಾಧೆ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಆತಂಕ, ಮಾತಿನ ಮೇಲೆ ಹಿಡಿತ ಅಗತ್ಯ, ಸಹೋದರಿಂದ ಬುದ್ಧಿಮಾತು, ಮನೆಯಲ್ಲಿ ನೆಮ್ಮದಿ ವಾತಾವರಣ.

ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದಲ್ಲಿ ಏರುಪೇರು, ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ, ಉದ್ಯೋಗದಲ್ಲಿ ಬಡ್ತಿ.

ಮಕರ: ಮನೆಯಲ್ಲಿ ಸಮಸ್ಯೆ, ಮಿತ್ರರಿಂದ ದ್ರೋಹ, ಅತಿಯಾದ ಕೋಪ, ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯಮದಲ್ಲಿ ಅಲ್ಪ ನಷ್ಟ.

ಕುಂಭ: ಅನಾವಶ್ಯಕ ಮಾತುಗಳಿಂದ ದೂರವಿರಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತುಗಳ ಖರೀದಿ.

ಮೀನ: ಋಣ ವಿಮೋಚನೆ, ಸಣ್ಣ ವಿಚಾರಗಳಿಂದ ಮನಃಸ್ತಾಪ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಮಾನಸಿಕ ಕಿರಿಕಿರಿ.

Click to comment

Leave a Reply

Your email address will not be published. Required fields are marked *