Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನ ಭವಿಷ್ಯ 17-11-2023
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Astrology

ದಿನ ಭವಿಷ್ಯ 17-11-2023

Public TV
Last updated: November 17, 2023 7:08 am
Public TV
Share
1 Min Read
daily horoscope dina bhavishya
horoscope
SHARE

ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಚತುರ್ಥಿ / ಪಂಚಮಿ,
ಶುಕ್ರವಾರ, ಪೂರ್ವಾಷಾಡ ನಕ್ಷತ್ರ

ರಾಹುಕಾಲ – 10:41 ರಿಂದ 12:08
ಗುಳಿಕಕಾಲ – 07:47 ರಿಂದ 09:14
ಯಮಗಂಡಕಾಲ – 03:02 ರಿಂದ 04:29

ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ,ಪಾಲುದಾರಿಕೆಯಲ್ಲಿ ನಷ್ಟ.

ವೃಷಭ: ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು.

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ದೈಹಿಕ ಸಮಸ್ಯೆಗಳು.

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ಸಂಕಷ್ಟ ತಂದುಕೊಳ್ಳುವಿರಿ.

ಸಿಂಹ: ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ.

ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ.

ತುಲಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ ಅವಮಾನ, ರಾಜಕೀಯ ವ್ಯಕ್ತಿಗಳಿಂದ ಭರವಸೆ, ಆಯುಷ್ಯದ ಭೀತಿ.

ವೃಶ್ಚಿಕ: ಅಕ್ರಮ ಮಾರ್ಗದ ಧನ ಸಂಪಾದನೆ, ಅನ್ಯ ಮಾರ್ಗದಲ್ಲಿ ಗೆಲುವು, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಪರಿಹಾರ ಭಸ್ಮವನ್ನು ದಾನ ಮಾಡಿ.

ಧನಸ್ಸು: ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗದಲ್ಲಿ ನಷ್ಟಗಳು, ಲೋಕ ನಿಂದನೆ.

ಮಕರ: ಭಾವನಾತ್ಮಕವಾಗಿ ಸೋಲು, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು.

ಕುಂಭ: ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ, ಸಂಸಾರದಲ್ಲಿ ಸಮಸ್ಯೆಗಳು, ವಿದ್ಯಾಭ್ಯಾಸದಲ್ಲಿ ತೊಡಕು

ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು ಮತ್ತು ಕಿರಿಕಿರಿ, ದುರ್ವಾರ್ತೆ ಕೇಳುವಿರಿ, ಬಂಧುಗಳ ಜೀವನದಲ್ಲಿ ವ್ಯತ್ಯಾಸ, ಮೃತ್ಯು ಭಯ

Share This Article
Facebook Whatsapp Whatsapp Telegram
Previous Article WEATHER 1 e1679398614299 ರಾಜ್ಯದ ಹವಾಮಾನ ವರದಿ: 17-11-2023
Next Article Doodh Pak 2 ಊಟದ ನಂತರ ಸವಿಯಲು ಮಾಡಿ ಸಿಹಿ ಸಿಹಿ ದೂದ್ ಪಾಕ್

Latest Cinema News

Jana Nayagan Thalapathy Vijay
ಟ್ವಿಸ್ಟ್ ಕೊಟ್ಟ ದಳಪತಿ ವಿಜಯ್ – ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ?
Cinema Latest Sandalwood
Rani Mukerji
ಪ್ರಶಸ್ತಿ ಸ್ವೀಕರಿಸಲು ಬಂದಿದ್ದ ರಾಣಿ ಮುಖರ್ಜಿ ಕತ್ತಲ್ಲಿ ಮಗಳ ಹೆಸರಿನ ಚೈನ್‌
Cinema Latest National Top Stories
Biggboss
ಬಿಗ್ ಬಾಸ್ ಸೀಸನ್ 12 ಭಾರೀ ಸ್ಪೆಷಲ್: ಬಿಗ್ ಅಪ್ ಡೇಟ್
Cinema Latest Top Stories TV Shows
S.L.Bhyrappa cinema
ಎಸ್.ಎಲ್.ಭೈರಪ್ಪಗೆ ಸಿನಿಮಾ ನಂಟು – ಕಾದಂಬರಿ ಆಧರಿತ ಸಿನಿಮಾಗಳಲ್ಲಿ ವಿಷ್ಣು ಸೇರಿ ಖ್ಯಾತ ನಟರ ಅಭಿನಯ
Cinema Latest Sandalwood Top Stories
SL Bhyrappa And Anant Nag
ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ
Bengaluru City Cinema Districts Karnataka Latest Sandalwood Top Stories

You Might Also Like

Davanagere Galate
Crime

‘ಐ ಲವ್ ಮಹಮ್ಮದೀಯ’ ಎಂಬ ಫ್ಲೆಕ್ಸ್ ಹಾಕಿದ್ದಕ್ಕೆ ಗಲಾಟೆ – ಮನೆಗಳನ್ನು ಟಾರ್ಗೆಟ್‌ ಮಾಡಿ ಕಲ್ಲು ತೂರಾಟ

6 hours ago
Abhishek Sharma 4
Cricket

ಸಿಕ್ಸ್‌ ಮೇಲೆ ಸಿಕ್ಸ್‌ – ಏಷ್ಯಾಕಪ್‌ನಲ್ಲಿ ದಾಖಲೆ ಬರೆದ ಅಭಿಷೇಕ್‌ ಶರ್ಮಾ

6 hours ago
Shivaleela Kulkarni
Bengaluru City

ರಾಜ್ಯದ 39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಹೆಸರು ಅಂತಿಮ – ವಿನಯ್‌ ಕುಲಕರ್ಣಿ ಪತ್ನಿಗೂ ಸಿಕ್ತು ಪಟ್ಟ

7 hours ago
Asia Cup Team India
Cricket

ಬಾಂಗ್ಲಾ ಬಗ್ಗು ಬಡಿದು ಅಜೇಯವಾಗಿ ಫೈನಲ್‌ ಪ್ರವೇಶಿಸಿದ ಭಾರತ

7 hours ago
asia cup Abhishek Sharma
Cricket

ಶರ್ಮಾ ಸ್ಫೋಟಕ ಫಿಫ್ಟಿ – ಬಾಂಗ್ಲಾಗೆ 169 ರನ್‌ ಟಾರ್ಗೆಟ್‌

7 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?