ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ – ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಮಘಾ
ರಾಹುಕಾಲ- 01 : 30 PM – 02 : 57 PM
ಗುಳಿಕಕಾಲ- 09 : 11 AM – 10 : 38 AM
ಯಮಗಂಡಕಾಲ- 06 : 18 AM – 07 : 45 AM
Advertisement
ಮೇಷ: ಮನಸ್ಸಿನಲ್ಲಿ ಸಂತಸ ಇರುತ್ತದೆ, ಪೋಷಕರ ಆರೋಗ್ಯದಲ್ಲಿ ಕಾಳಜಿವಹಿಸಿ, ಹೊಸದನ್ನು ಕಲಿಯುವ ಅವಕಾಶವಿರುತ್ತದೆ.
Advertisement
ವೃಷಭ: ಮಕ್ಕಳಿಂದ ಶುಭವಾರ್ತೆ, ಶಿಕ್ಷಣ ಕ್ಷೇತ್ರದವರಿಗೆ ಭರ್ತಿ, ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ಜಯ, ಶ್ರಮಕ್ಕೆ ತಕ್ಕ ಫಲ, ಮಾತಿನಿಂದ ಸಮಾಜದಲ್ಲಿ ತೊಂದರೆ.
Advertisement
ಕರ್ಕಾಟಕ: ವಾದ ವಿವಾದಗಳು ಸಂಭವ, ವಿವಾಹದಲ್ಲಿ ಅಶುಭ, ಬಂಧು ಬಳಗದವರೊಡನೆ ಭಿನ್ನಾಭಿಪ್ರಾಯ.
ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ.
ಕನ್ಯಾ: ಬಂಧು ಮಿತ್ರರ ಸಹಕಾರ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು.
ತುಲಾ: ಕೆಲಸದಲ್ಲಿ ಬಡ್ತಿ, ಆಕಸ್ಮಿಕ ಧನಲಾಭ, ಮಾತೃ ವರ್ಗದವರಿಂದ ಸಹಾಯ.
ವೃಶ್ಚಿಕ: ಆರೋಗ್ಯಕ್ಕಾಗಿ ವೈದ್ಯರ ಸಲಹೆ ಪಡೆಯಿರಿ, ಬಿದ್ದು ಪೆಟ್ಟಾಗುವ ಸಾಧ್ಯತೆ, ಯಂತ್ರೋಪಕರಣಗಳಿಂದ ತೊಂದರೆ.
ಧನುಸ್ಸು: ಭೂ ವ್ಯವಹಾರದಲ್ಲಿ ತೊಂದರೆ, ಕಟ್ಟಡವೃತ್ತಿಯವರಿಗೆ ತೊಂದರೆ, ಗಾಯಗಳಾಗುವ ಸಂಭವ.
ಮಕರ: ವಕೀಲಿವೃತ್ತಿಯಲ್ಲಿ ತೊಂದರೆ, ಮೋಸ ಹೋಗುವ ಸಂಭವ, ಹಣಕಾಸಿನ ತೊಂದರೆ.
ಕುಂಭ: ಅಧಿಕ ಪ್ರಯಾಣದಿಂದ ಆರೋಗ್ಯದಲ್ಲಿ ಸಮಸ್ಯೆ, ಮನೆಯ ಹಿರಿಯರೊಂದಿಗೆ ಜಗಳ, ಸ್ನೇಹಿತರೆ ಶತ್ರುಗಳಾಗುತ್ತಾರೆ.
ಮೀನ: ವ್ಯಾಪಾರದ ಹೂಡಿಕೆಯಲ್ಲಿ ಹಾನಿ, ವಕೀಲರಿಗೆ ಶುಭ, ಆಕಸ್ಮಿಕ ಧನಪ್ರಾಪ್ತಿ.