ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ,
ತಿಥಿ: ತ್ರಯೋದಶಿ,
ನಕ್ಷತ್ರ: ಅಶ್ವಿನಿ,
ರಾಹುಕಾಲ : 12.08 ರಿಂದ 1.35
ಗುಳಿಕಕಾಲ : 10.41 ರಿಂದ 12.08
ಯಮಗಂಡಕಾಲ : 7.47 ರಿಂದ 9.14
ಮೇಷ: ಕೆಲಸ ಕಾರ್ಯಗಳಲ್ಲಿ ವಿಘ್ನ, ಪರಸ್ಥಳ ವಾಸ, ಅತಿಯಾದ ನಿದ್ರೆ, ವಾದ-ವಿವಾದಗಳಲ್ಲಿ ಜಯ.
Advertisement
ವೃಷಭ: ಅಲ್ಪ ಆದಾಯ ಅಧಿಕ ಖರ್ಚು, ಮನಸ್ಸಿಗೆ ಚಿಂತೆ, ಶತ್ರು ಭಾದೆ, ಶೀತ ಸಂಬಂಧ ರೋಗಗಳು.
Advertisement
ಮಿಥುನ: ದ್ರವ್ಯಲಾಭ, ಪ್ರಿಯ ಜನರ ಭೇಟಿ, ಯತ್ನ ಕಾರ್ಯಗಳಲ್ಲಿ ಜಯ, ಮಾತೃವಿನಿಂದ ಸಹಾಯ.
Advertisement
ಕಟಕ: ಭೂಲಾಭ, ಮಿತ್ರರಲ್ಲಿ ದ್ವೇಷ, ಅಕಾಲ ಭೋಜನ, ಕಾರ್ಯ ವಿಘಾತ, ಋಣವಿಮೋಚನೆ, ಪರರಿಂದ ಸಹಾಯ.
Advertisement
ಸಿಂಹ: ಪಾಪಬುದ್ಧಿ, ಸರ್ಕಾರಿ ಕಾರ್ಯಗಳಲ್ಲಿ ಪ್ರಗತಿ, ಅಧಿಕಾರ-ಪ್ರಾಪ್ತಿ, ಕೃಷಿಯಲ್ಲಿ ಅಭಿವೃದ್ಧಿ, ತೀರ್ಥಯಾತ್ರಾ ದರ್ಶನ.
ಕನ್ಯಾ: ಸ್ಥಿರಾಸ್ತಿ ಸಂಪಾದನೆ, ದುಷ್ಟ ಜನರಿಂದ ದೂರವಿರಿ, ಶತ್ರು ಭಾದೆ, ಪರಸ್ಥಳ ವಾಸ, ಮನಸ್ಸಿಗೆ ನಾನಾ ರೀತಿಯ ಚರಿತೆ.
ತುಲಾ: ವಿವಾಹ ಯೋಗ, ನೂತನ ವ್ಯಾಪಾರಗಳಲ್ಲಿ ಲಾಭ, ಮನಃಶಾಂತಿ, ದಂಡ ಕಟ್ಟುವೀರಿ, ಅನಾರೋಗ್ಯ.
ವೃಶ್ಚಿಕ: ಮಿತ್ರರಲ್ಲಿ ದ್ವೇಷ, ಮಾತಿನ ಚಕಮುಕಿ, ಅಧಿಕ ಧನವ್ಯಯ, ನೆಮ್ಮದಿ ಇಲ್ಲದ ಜೀವನ.
ಧನಸ್ಸು: ಹಣದ ಅಡಚಣೆ, ದಾಂಪತ್ಯದಲ್ಲಿ ವಿರಸ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ, ಮನಃಶಾಂತಿ.
ಮಕರ: ಅಲ್ಪ ಕಾರ್ಯಸಿದ್ಧಿ, ಆರೋಗ್ಯದ ಸಮಸ್ಯೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಸ್ನೇಹಿತರ ಭೇಟಿ, ಸಾಧಾರಣ ಪ್ರಗತಿ.
ಕುಂಭ: ಗುರುಹಿರಿಯರ ಭೇಟಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಕಾರ್ಯಸಾಧನೆ, ವಿಪರೀತ ವ್ಯಸನ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಮೀನ: ಪರರಿಗೆ ಸಹಾಯ ಮಾಡುವಿರಿ, ಆಕಸ್ಮಿಕ ಧನ ನಷ್ಟ, ನಂಬಿಕೆ ದ್ರೋಹ, ತಾಳ್ಮೆ ಅಗತ್ಯ, ಪರಾಕ್ರಮ ಕೆಲಸಗಳಲ್ಲಿ ಯಶಸ್ಸು.