ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಸಪ್ತಮಿ
ನಕ್ಷತ್ರ – ಪುನರ್ವಸು
ರಾಹುಕಾಲ: 07:38 AM – 09:07 AM
ಗುಳಿಕಕಾಲ: 01:33 PM – 03:02 PM
ಯಮಗಂಡಕಾಲ: 10:36 AM – 12:05 PM
Advertisement
ಮೇಷ: ಸಲಹೆಗಳನ್ನು ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಶುಭ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.
Advertisement
ವೃಷಭ: ಶಿಕ್ಷಕರಿಗೆ ಪ್ರಶಸ್ತಿ ಸನ್ಮಾನಗಳು ಲಭ್ಯ, ಸೇವಾಧಾರಿತ ವೃತ್ತಿಪರರಿಗೆ ಲಾಭ, ವಾಹನ ಮಾರಾಟಗಾರರಿಗೆ ಲಾಭ.
Advertisement
ಮಿಥುನ: ಯಂತ್ರೋಪಕರಣಗಳಿಂದ ತೊಂದರೆ, ಸಹೋದರರಿಂದ ಧನ ಸಹಾಯ, ಶುಭವಾರ್ತೆ ಕೇಳುವಿರಿ.
Advertisement
ಕರ್ಕಾಟಕ: ಸ್ಟಾಕ್ ಶೇರಿನ ವ್ಯವಹಾರದಲ್ಲಿ ಮಧ್ಯಮ, ಜ್ವರದ ಸಮಸ್ಯೆ ಕಾಡುತ್ತದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ: ಸ್ನೇಹಿತರೊಂದಿಗೆ ವಾಗ್ವಾದ, ತಂದೆಯ ಆರೋಗ್ಯದಲ್ಲಿ ಏರಿಳಿತ, ಹಿರಿಯ ಅಧಿಕಾರಿಗಳಿಂದ ಮೋಸ ಸಂಭವ.
ಕನ್ಯಾ: ವಕೀಲರಿಗೆ ವೃತ್ತಿಯಲ್ಲಿ ಹಿನ್ನಡೆ, ನೀರು ಸರಬರಾಜಿನಲ್ಲಿ ನಷ್ಟ, ಹಾಲಿನ ವ್ಯಾಪಾರದಲ್ಲಿ ನಷ್ಟ.
ತುಲಾ: ವಿದ್ಯಾರ್ಥಿಗಳಿಗೆ ಅಶುಭ, ಮನಸ್ಸು ದುರ್ಬಲವಾಗುತ್ತದೆ, ವ್ಯಾಪಾರದಲ್ಲಿ ಹಾನಿ.
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ, ಶಿಕ್ಷಕರಿಗೆ ಬಡ್ತಿ, ಹಣಕಾಸಿನ ವ್ಯವಹಾರಸ್ತರಿಗೆ ಒತ್ತಡ.
ಧನಸ್ಸು: ವಾಹನಾಪಘಾತ ಸಂಭವ, ವಿವಾಹದಲ್ಲಿ ವಿವಾದ, ಪಾಲುದಾರಿಕೆಯ ವ್ಯಾಪಾರದಲ್ಲಿ ಲಾಭ.
ಮಕರ: ಉನ್ನತ ಗಣಿ ಉದ್ಯಮದಾರರಿಗೆ ಮುನ್ನಡೆ, ವಿದ್ಯುತ್ ಕೆಲಸದವರಿಗೆ ಆದಾಯ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.
ಕುಂಭ: ಹಿತಶತ್ರುಗಳಿಂದ ಎಚ್ಚರವಿರಲಿ, ಕಂಪ್ಯೂಟರ್ ವ್ಯಾಪಾರಿಗಳಿಗೆ ಶುಭ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ತೊಂದರೆ.
ಮೀನ: ಶಿಕ್ಷಣ ಸಂಸ್ಥೆಯವರಿಗೆ ಅನುಕೂಲ, ರಕ್ತದೊತ್ತಡದ ಸಮಸ್ಯೆ, ಉದ್ಯೋಗದಲ್ಲಿ ಪ್ರಯತ್ನದಿಂದ ನೆಮ್ಮದಿ.