Connect with us

Dina Bhavishya

ದಿನ ಭವಿಷ್ಯ 17-10-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬುಧವಾರ, ಉತ್ತರಾಷಾಢ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 12:08 ರಿಂದ 1:37
ಗುಳಿಕಕಾಲ: ಬೆಳಗ್ಗೆ 10:39 ರಿಂದ 12:08
ಯಮಗಂಡಕಾಲ: ಬೆಳಗ್ಗೆ 7:41 ರಿಂದ 9:10

ಮೇಷ: ಹಣಕಾಸು ಅಡಚಣೆ, ಧನ ಹಾನಿ, ಪರಸ್ಥಳ ವಾಸ, ಅಧಿಕಾರಿಗಳಲ್ಲಿ ಕಲಹ, ಯತ್ನ ಕಾರ್ಯದಲ್ಲಿ ವಿಘ್ನ, ರೋಗ ಬಾಧೆ.

ವೃಷಭ: ಮಂಗಳ ಕಾರ್ಯಗಳಲ್ಲಿ ಭಾಗಿ, ಬಂಧು-ಮಿತ್ರರಲ್ಲಿ ಸ್ನೇಹವೃದ್ಧಿ, ಹೆತ್ತವರಲ್ಲಿ ದ್ವೇಷ, ವಿದ್ಯೆಯಲ್ಲಿ ಅಭಿವೃದ್ಧಿ, ಆರೋಗ್ಯದಲ್ಲಿ ಏರುಪೇರು.

ಮಿಥುನ: ವೃಥಾ ತಿರುಗಾಟ, ಧಾನ ಧರ್ಮದಲ್ಲಿ ಆಸಕ್ತಿ, ಉದ್ಯೋಗದಲ್ಲಿ ಕಿರಿಕಿರಿ, ರಾಜಕೀಯ ಕ್ಷೇತ್ರದಲ್ಲಿ ತೊಡಗುವಿರಿ.

ಕಟಕ: ಯಾರನ್ನೂ ಹೆಚ್ಚು ನಂಬಬೇಡಿ, ಆದಾಯಕ್ಕಿಂತ ಖರ್ಚು ಹೆಚ್ಚು, ಇಲ್ಲ ಸಲ್ಲದ ಅಪವಾದ-ನಿಂದನೆ, ಆರೋಗ್ಯದಲ್ಲಿ ಏರುಪೇರು.

ಸಿಂಹ: ಮನಸ್ಸಿನಲ್ಲಿ ಭಯ ಭೀತಿ, ಯತ್ನ ಕಾರ್ಯದಲ್ಲಿ ವಿಳಂಬ, ದುಃಖದಾಯಕ ಪ್ರಸಂಗ, ವಾಹನ ರಿಪೇರಿ, ಪರಿಸ್ಥಳ ವಾಸ.

ಕನ್ಯಾ: ವ್ಯಾಸಂಗಕ್ಕೆ ತೊಂದರೆ, ದೈವಿಕ ಚಿಂತನೆ, ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಕ್ಷೇತ್ರ ದರ್ಶನ, ಪರರ ಧನ ಪ್ರಾಪ್ತಿ.

ತುಲಾ: ಮನೆಯಲ್ಲಿ ನೆಮ್ಮದಿ, ಪ್ರಿಯ ಜನರ ಭೇಟಿ, ವಿದೇಶ ಪ್ರಯಾಣ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.

ವೃಶ್ಚಿಕ: ಮಾನಸಿಕ ನೆಮ್ಮದಿಗೆ ಹಾಳು, ಚಂಚಲ ಮನಸ್ಸು, ವಿಪರೀತ ದುಶ್ಚಟ, ಸಾಮಾನ್ಯ ನೆಮ್ಮದಿಗೆ ಧಕ್ಕೆ.

ಧನಸ್ಸು: ನಾನಾ ರೀತಿಯ ಸಂಪಾದನೆ, ಉದೋಗದಲ್ಲಿ ಬಡ್ತಿ, ಧೈರ್ಯದಿಂದ ಕಾರ್ಯದಲ್ಲಿ ಮುನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ.

ಮಕರ: ಸ್ಥಿರಾಸ್ತಿ ಪ್ರಾಪ್ತಿ, ಯತ್ನ ಕಾರ್ಯದಲ್ಲಿ ಜಯ, ಶತ್ರುಗಳ ಬಾಧೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಇಲ್ಲ ಸಲ್ಲದ ಅಪವಾದ, ಈ ದಿನ ಎಚ್ಚರಿಕೆ ಅಗತ್ಯ.

ಕುಂಭ: ಅವಿವಾಹಿತರಿಗೆ ವಿವಾಹಯೋಗ, ಸ್ತ್ರೀಯರಿಗೆ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ, ಧನ ಲಾಭ, ಬಂಧು-ಮಿತ್ರರ ಸಮಾಗಮ.

ಮೀನ: ಮಾನಸಿಕ ನೆಮ್ಮದಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ವಾಹನ ರಿಪೇರಿಯಿಂದ ನಷ್ಟ, ವ್ಯವಹಾರದಲ್ಲಿ ಎಚ್ಚರಿಕೆ.

Click to comment

Leave a Reply

Your email address will not be published. Required fields are marked *