ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಉತ್ತರ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:06 ರಿಂದ 4:35
ಗುಳಿಕಕಾಲ: ಮಧ್ಯಾಹ್ನ 12:08 ರಿಂದ 1:37
ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:39
Advertisement
ಮೇಷ: ಆತ್ಮೀಯರೊಂದಿಗೆ ಕಲಹ, ಶತ್ರುಗಳ ಕಾಟ, ಸಾಲ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಗೊಂದಲ, ಪಾಲುದಾರಿಕೆಯ ಮಾತುಕತೆ.
Advertisement
ವೃಷಭ: ಮಾತಿನಲ್ಲಿ ಹಿಡಿತ ಅಗತ್ಯ, ದೇಹಕ್ಕೆ ಪೆಟ್ಟಾಗುವ ಸಾಧ್ಯತೆ, ಉದರ ಬಾಧೆ, ಯತ್ನ ಕಾರ್ಯಗಳಲ್ಲಿ ಜಯ.
Advertisement
ಮಿಥುನ: ಇಷ್ಟವಾದ ವಸ್ತುಗಳ ಖರೀದಿ, ಪಿತ್ರಾರ್ಜಿತ ಆಸ್ತಿ ಗಳಿಕೆ, ಈ ದಿನ ಮಿಶ್ರಫಲ, ಸುಖ ಭೋಜನ, ಅಧಿಕ ತಿರುಗಾಟ.
Advertisement
ಕಟಕ: ಭೂ ಲಾಭ, ಪರಸ್ತ್ರೀಯಿಂದ ನಿಂದನೆ, ಎಲ್ಲಿ ಹೋದರೂ ಅಶಾಂತಿ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಮಾನಸಿಕ ವ್ಯಥೆ.
ಸಿಂಹ: ಪರರಿಂದ ತೊಂದರೆ, ಪಾಪ ಬುದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯರ್ಥ ಧನಹಾನಿ, ರೋಗ ಬಾಧೆ, ವಾಹನ ಅಪಘಾತ.
ಕನ್ಯಾ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ, ಕೀಲು ನೋವು, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ತೊಂದರೆ, ವಾಹನ ಖರೀದಿ, ಕಾರ್ಯದಲ್ಲಿ ವಿಳಂಬ.
ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಂಗಳ ಕಾರ್ಯಗಳಲ್ಲಿ ಭಾಗಿ, ರಾಜ ವಿರೋಧ, ವಿಪರೀತ ದುಶ್ಚಟ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಸ್ತ್ರೀಯರಿಗೆ ಶುಭ, ವಿವಾಹ ಯೋಗ, ಸುಳ್ಳು ಹೇಳುವಿರಿ, ನಾನಾ ರೀತಿಯ ಸಮಸ್ಯೆ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ವಿಘ್ನ,ದ್ವಿಚಕ್ರ ವಾಹನದಿಂದ ತೊಂದರೆ,ಕ್ರಯ-ವಿಕ್ರಯಗಳಲ್ಲಿ ಲಾಭ,ಪರಸ್ಥಳ ವಾಸ.
ಮಕರ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ದುಷ್ಟ ಜನರಿಂದ ದೂರವಿರಿ, ಅಹಾರ ಸೇವನೆಯಲ್ಲಿ ಜಾಗ್ರತೆ, ಅಲ್ಪ ಧನ ಲಾಭ.
ಕುಂಭ: ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಸ್ತ್ರೀಯರಿಗೆ ಸೌಖ್ಯ, ಮಕ್ಕಳಿಂದ ಸಹಾಯ, ಶತ್ರು ಬಾಧೆ, ಮಾನಸಿಕ ವ್ಯಥೆ, ಆತ್ಮೀಯರಿಂದ ಸಹಾಯ.
ಮೀನ: ಕೆಲಸ ಕಾರ್ಯಗಳಲ್ಲಿ ತಾಳ್ಮೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಾವಶ್ಯಕ ವಸ್ತುಗಳ ಖರೀದಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ.