Astrology

ದಿನ ಭವಿಷ್ಯ 17-09-2021

Published

on

Daily Horoscope in Kannada
Share this

ರಾಹುಕಾಲ – 10:46 ರಿಂದ 12:17
ಗುಳಿಕಕಾಲ – 07:44 ರಿಂದ 09:15
ಯಮಗಂಡಕಾಲ -03:20 ರಿಂದ 04:51

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಏಕಾದಶಿ/ದ್ವಾದಶಿ, ಶುಕ್ರವಾರ, ಶ್ರವಣ ನಕ್ಷತ್ರ

ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಸಾಧ್ಯತೆ, ಆಕಸ್ಮಿಕ ಅವಘಡಗಳು

ವೃಷಭ: ಕೃಷಿ ಆಧಾರಿತ ಉದ್ಯೋಗಸ್ಥರಿಗೆ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಗಂಟಲು ನೋವು, ಕಾಲು ಭುಜನೋವು, ಗ್ಯಾಸ್ಟಿಕ್ ಸಮಸ್ಯೆ

ಮಿಥುನ: ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ಅನಗತ್ಯ ಮಾತು,

ಕಟಕ: ಶುಭಕಾರ್ಯಗಳಿಗೆ ಅವಕಾಶ ಕೂಡಿಬರುವುದು, ಮಾನ ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮತ್ತು ದುರಾಚಾರಗಳಿಗೆ ಮನಸ್ಸು

ಸಿಂಹ: ಅಧಿಕ ನಷ್ಟ, ರೋಗಬಾಧೆಗಳಿಗೆ ಅಧಿಕ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನದಿಂದ ಅಡೆತಡೆ

ಕನ್ಯಾ: ಹೆಣ್ಣು ಮಕ್ಕಳಿಂದ ಸ್ನೇಹಿತರಿಂದ ಲಾಭ, ಗೃಹ ಬದಲಾವಣೆಗೆ ಅಡೆತಡೆ, ಮಾನ ಅಪಮಾನಗಳಿಗೆ ಗುರಿಯಾಗುವಿರಿ

ತುಲಾ: ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ, ಪರಿಹಾರ ಮುತ್ತುಗದ ಮರಕ್ಕೆ ನೀರನ್ನು ಹಾಕಿ.

ವೃಶ್ಚಿಕ: ದೇವತಾಕಾರ್ಯಗಳಿಗೆ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಜೀವ ವಿಮೆ ವಿಶ್ರಾಂತಿ ವೇತನ ಲಭ್ಯ,

ಧನಸು: ಆಕಸ್ಮಿಕ ಧನಾಗಮನ ಹಿತಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಅಪಮಾನಗಳಿಂದ ಹಾಸಿಗೆ ಹಿಡಿಯುವಿರಿ,

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಮಕ್ಕಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ

ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಒತ್ತಡ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ

ಮೀನ: ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯ, ಪ್ರಯಾಣದಿಂದ ಮತ್ತು ತಂದೆಯಿಂದ ನಷ್ಟ, ವಾಹನ ಬದಲಾವಣೆ ಮಾಡುವ ಆಲೋಚನೆ

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications