ದಿನ ಭವಿಷ್ಯ: 17-08-2022

Public TV
1 Min Read
DINA BHAVISHYA

ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ.
ವಾರ: ಬುಧವಾರ, ತಿಥಿ: ಷಷ್ಠಿ
ನಕ್ಷತ್ರ: ಅಶ್ವಿನಿ
ರಾಹುಕಾಲ: 12.27 ರಿಂದ 2.01
ಗುಳಿಕಕಾಲ: 10.53 ರಿಂದ 12.27
ಯಮಗಂಡಕಾಲ: 7.45 ರಿಂದ 9.19

ಮೇಷ: ಮಹಿಳೆಯರಿಗೆ ಶುಭ, ಮಾತಾಪಿತರಲಿ ವಾತ್ಸಲ್ಯ, ರೋಗಭಾದೆ, ಅಶಾಂತಿ, ಅಕಾಲ ಭೋಜನ.

ವೃಷಭ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ.

ಮಿಥುನ: ಕೈ ಕಾಲಿಗೆ ಪೆಟ್ಟು ಎಚ್ಚರ, ವಿಪರೀತ ವ್ಯಸನ, ಆಲಸ್ಯ ಮನೋಭಾವ, ಮಿತ್ರರಲ್ಲಿ ಮನಸ್ತಾಪ, ಸಾಧಾರಣ ಫಲ.

ಕಟಕ: ಶ್ರಮಕ್ಕೆ ತಕ್ಕ ಫಲ, ವಿವಾಹ ಯೋಗ, ಶತ್ರು ನಾಶ, ಸುಖ ಭೋಜನ, ಸಮಾಜದಲ್ಲಿ ಗೌರವ.

ಸಿಂಹ: ಚಂಚಲ ಮನಸ್ಸು, ಆದಾಯ ಕಡಿಮೆ, ಖರ್ಚು ಜಾಸ್ತಿ, ಮನಕ್ಲೇಶ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ, ಆಕಸ್ಮಿಕ ಖರ್ಚು, ವಿಪರೀತ ವ್ಯಸನ.

ತುಲಾ: ಸಲ್ಲದ ಅಪವಾದ, ಅನಾರೋಗ್ಯ, ದಾಯಾದಿಗಳಿಂದ ತೊಂದರೆ.

ವೃಶ್ಚಿಕ: ಗೆಳೆಯರಿಂದ ಅನರ್ಥ, ದೃಷ್ಟಿ ದೋಷ, ವಿಪರೀತ ಖರ್ಚು, ಕಾರ್ಯ ವಿಘಾತ, ಋಣ ಬಾಧೆ.

ಧನಸ್ಸು: ಅಧಿಕಾರ ಪ್ರಾಪ್ತಿ, ಶರೀರದಲ್ಲಿ ಆತಂಕ, ಚಂಚಲ ಮನಸ್ಸು, ಅನಾವಶ್ಯಕ ವಸ್ತುಗಳ ಖರೀದಿ, ಹಿರಿಯರ ಭೇಟಿ.

ಮಕರ: ಅಧಿಕ ಕೆಲಸದಿಂದ ವಿಶ್ರಾಂತಿ, ಸುಖ ಭೋಜನ, ಅಶಾಂತಿ, ತಾಳ್ಮೆಯಿಂದ ಇರಿ.

ಕುಂಭ: ಸಣ್ಣಪುಟ್ಟ ವಿಷಯಗಳಲ್ಲಿ ಭಿನ್ನಾಭಿಪ್ರಾಯ, ಸುಳ್ಳು ಮಾತನಾಡುವಿರಿ, ಕೈಗಾರಿಕಾ ಉದ್ಯಮಿಗಳಿಗೆ ಲಾಭ.

ಮೀನ: ಕಾರ್ಯ ಸಾಧನೆ, ಚಿನ್ನಾಭರಣ ಯೋಗ, ವಿವಾಹದ ಮಾತುಕತೆ, ಸುಖ ಭೋಜನ, ಪರಿಶ್ರಮಕ್ಕೆ ತಕ್ಕ ಆದಾಯ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *