ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು
ಆಷಾಡ ಮಾಸ, ಕೃಷ್ಣ ಪಕ್ಷ,
ವಾರ: ಸೋಮವಾರ,
ತಿಥಿ: ಭೀಮನ ಅಮಾವಾಸ್ಯೆ
ನಕ್ಷತ್ರ: ಪುನರ್ವಸು
ರಾಹುಕಾಲ: 7.41 ರಿಂದ 9.17
ಗುಳಿಕಕಾಲ: 2.05 ರಿಂದ 3.41
ಯಮಗಂಡಕಾಲ: 10.43 ರಿಂದ 12.29
ಮೇಷ: ಯತ್ನ ಕಾರ್ಯಗಳಲ್ಲಿ ವಿಳಂಬ, ನಂಬಿಕೆ ದ್ರೋಹ, ಧನಸಹಾಯ, ಕೃಷಿಕರಿಗೆ ಉತ್ತಮ ಲಾಭ, ಅಧಿಕ ತಿರುಗಾಟ.
Advertisement
ವೃಷಭ: ವ್ಯಾಪಾರದಲ್ಲಿ ಉತ್ತಮ ವಹಿವಾಟು, ಮಿತ್ರರ ಬೆಂಬಲ, ಶತ್ರು ಭಾದೆ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.
Advertisement
ಮಿಥುನ: ಹಣ ಬಂದರೂ ಉಳಿಯುವುದಿಲ್ಲ, ವೈರಿಗಳಿಂದ ಸಮಸ್ಯೆ, ವಿಪರೀತ ಕೋಪ, ಚೋರ ಭಯ.
Advertisement
ಕಟಕ: ಮನಸ್ಸಿನಲ್ಲಿ ಗೊಂದಲ, ಇಲ್ಲಸಲ್ಲದ ತಕರಾರು, ಅನಾರೋಗ್ಯ, ವಿವಾಹಕ್ಕೆ ತೊಂದರೆ.
Advertisement
ಸಿಂಹ: ಕೆಲಸ ಕಾರ್ಯಗಳಲ್ಲಿ ವಿಳಂಬ, ತಿರುಗಾಟ, ಆರ್ಥಿಕ ನೆರವು, ಕುಟುಂಬ ಸೌಖ್ಯ, ವಿದೇಶ ಪ್ರಯಾಣ.
ಕನ್ಯಾ: ಹಿರಿಯರಲ್ಲಿ ಗೌರವ, ಕ್ರಯಾ ವಿಕ್ರಯಗಳಿಂದ ಲಾಭ, ಹಿತ ಶತ್ರು ಬಾದೆ, ಸುಖ ಭೋಜನ, ಆರೋಗ್ಯದಲ್ಲಿ ಸಮಸ್ಯೆ.
ತುಲಾ: ಆತ್ಮೀಯರ ಭೇಟಿ, ವಿಪರೀತ ವ್ಯಾಸನ, ವಿರೋಧಿಗಳಿಂದ ಸಮಸ್ಯೆ, ಅಭಿವೃದ್ಧಿ ಕುಂಠಿತ, ವಿಪರೀತ ಖರ್ಚು.
ವೃಶ್ಚಿಕ: ಕೆಟ್ಟ ಆಲೋಚನೆ, ಕೃಷಿಕರಿಗೆ ಲಾಭ, ಅಧಿಕಾರಿಗಳಿಂದ ತೊಂದರೆ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ.
ಧನಸ್ಸು: ಸ್ವಗೃಹ ವಾಸ, ವಿವಿಧ ಮೂಲಗಳಿಂದ ಲಾಭ, ಸುಖ ಭೋಜನ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಭೂ ಲಾಭ.
ಮಕರ; ಯಾರನ್ನು ಹೆಚ್ಚಾಗಿ ನಂಬಬೇಡಿ, ವಾಹನದಿಂದ ಕಂಟಕ, ದಾಂಪತ್ಯದಲ್ಲಿ ಕಿರಿಕಿರಿ, ದುರಾಲೋಚನೆ, ಕೋಪ ಜಾಸ್ತಿ.
ಕುಂಭ: ವಿದ್ಯಾರ್ಥಿಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶೀತಸಂಬಂಧ ರೋಗ, ಯತ್ನ ಕಾರ್ಯಾನುಕೂಲ.
ಮೀನ: ಉದ್ಯೋಗದಲ್ಲಿ ಬಡ್ತಿ, ಇಷ್ಟ ವಸ್ತುಗಳ ಖರೀದಿ, ಅನಾರೋಗ್ಯ, ದೃಷ್ಟಿ ದೋಷದಿಂದ ತೊಂದರೆ.
Web Stories