ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ : ಏಕಾದಶಿ
ನಕ್ಷತ್ರ: ಚಿತ್ತ
ರಾಹುಕಾಲ: 7.36 ರಿಂದ 9.12
ಗುಳಿಕಕಾಲ: 2.00 ರಿಂದ 03.36
ಯಮಗಂಡಕಾಲ: 10.48 ರಿಂದ 12.24
ಮೇಷ: ಪಿತ್ರಾರ್ಜಿತ ಆಸ್ತಿ ಲಭ್ಯ, ಆಕಸ್ಮಿಕ ಖರ್ಚು, ಹಿತ ಶತ್ರು ಭಾದೆ, ಹಿರಿಯರ ಬೆಂಬಲ, ಯತ್ನ ಕಾರ್ಯಾನುಕೂಲ.
Advertisement
ವೃಷಭ: ಮಾನಸಿಕ ಒತ್ತಡ, ಧನ ನಷ್ಟ, ಅತಿಯಾದ ಭಯ, ಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಿಗೆ ಹಿನ್ನಡೆ.
Advertisement
ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ, ಅನಾರೋಗ್ಯ, ಮಿತ್ರರಿಂದ ನಿಂದನೆ, ನಿಮ್ಮ ಮಾತುಗಳಿಂದ ಕಲಹ.
Advertisement
ಕಟಕ: ಅಧಿಕ ಕೋಪ, ಅಭಿವೃದ್ಧಿ ಕುಂಠಿತ, ಗುರು ಹಿರಿಯರಲ್ಲಿ ಭಕ್ತಿ, ಸ್ಥಳ ಬದಲಾವಣೆ, ತೀರ್ಥ ಯಾತ್ರೆಯ ದರ್ಶನ.
Advertisement
ಸಿಂಹ: ಪರರ ಕಷ್ಟಕ್ಕೆ ಸ್ಪಂದಿಸುವಿರಿ, ದಾಂಪತ್ಯದಲ್ಲಿ ಪ್ರೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ನೂತನ ಪ್ರಯತ್ನಗಳಲ್ಲಿ ಯಶಸ್ಸು.
ಕನ್ಯಾ: ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟ ಜನರ ಸಹವಾಸ, ಕುಟುಂಬ ಸೌಖ್ಯ, ನೆಮ್ಮದಿ ಸಂತೋಷ.
ತುಲಾ: ಆಪ್ತರ ಮಗನ ವಿದ್ಯಾಭ್ಯಾಸಕ್ಕೆ ನೆರವು, ಆರೋಗ್ಯದಲ್ಲಿ ಸಮಸ್ಯೆ, ಆಲೋಚಿಸಿ ಮುಂದುವರೆಯಿರಿ.
ವೃಶ್ಚಿಕ: ವಿಪರೀತ ವ್ಯಸನ, ಹಳೆಯ ಸ್ನೇಹಿತರ ಭೇಟಿ, ಒಪ್ಪಂದದ ವ್ಯವಹಾರಗಳಲ್ಲಿ ಲಾಭ, ಮಹಿಳೆಯರಿಗೆ ಶುಭ.
ಧನಸ್ಸು: ಉದ್ಯೋಗದಲ್ಲಿ ಶುಭ, ಸಾಲದಿಂದ ಮುಕ್ತಿ, ಚಂಚಲ ಮನಸ್ಸು, ಅಕಾಲ ಭೋಜನ, ಮನಕ್ಲೇಶ.
ಮಕರ: ಕೆಲಸ ಕಾರ್ಯಗಳಲ್ಲಿ ಜಯ, ಮಾತನಾಡುವಾಗ ಎಚ್ಚರ, ಶತ್ರು ಭಾದೆ, ಹಣಕಾಸು ಒದಗಿ ಬರಲಿದೆ.
ಕುಂಭ: ಇತರರಿಗೆ ಸಹಾಯ ಮಾಡುವಿರಿ, ಮನಶಾಂತಿ, ಋಣಭಾದೆಯಿಂದ ಮುಕ್ತಿ, ಅಕಾಲ ಭೋಜನ.
ಮೀನ: ಅಲ್ಪ ಲಾಭ, ಅಧಿಕ ಖರ್ಚು, ಇಲ್ಲಸಲ್ಲದ ತಕರಾರು, ರೋಗಭಾದೆ, ಕೈ ಕಾಲಿಗೆ ಪೆಟ್ಟು, ಸಮಾಜದಲ್ಲಿ ಗೌರವ.