ರಾಹುಕಾಲ : ಮಧ್ಯಾಹ್ನ 12:20 ರಿಂದ 1:55 ರವರೆಗೆ
ಗುಳಿಕಕಾಲ : ಬೆಳಗ್ಗೆ 10:45 ರಿಂದ 12:20 ರವರೆಗೆ
ಯಮಗಂಡಕಾಲ : 7.35 ರಿಂದ 9.10
ವಾರ : ಬುಧವಾರ
ತಿಥಿ : ತ್ರಯೋದಶಿ
ನಕ್ಷತ್ರ : ರೇವತಿ
ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,
ಮೇಷ: ಯತ್ನ ಕಾರ್ಯ ವಿಳಂಬ, ಅಪರಿಚಿತರಿಂದ ದೂರವಿರಿ, ಋಣಭಾದೆ.
Advertisement
ವೃಷಭ: ಆಧ್ಯಾತ್ಮದಲ್ಲಿ ಒಲವು, ಉದ್ಯೋಗದಲ್ಲಿ ಜವಾಬ್ದಾರಿ, ದ್ರವ್ಯ ನಷ್ಟ, ಆಹಾರ ಸೇವನೆಯಲ್ಲಿ ವ್ಯತ್ಯಾಸ.
Advertisement
ಮಿಥುನ: ಶ್ರಮಕ್ಕೆ ತಕ್ಕ ಫಲ, ಚಿಂತಿಸುವುದು ಅಗತ್ಯವಿಲ್ಲ, ಸಣ್ಣ ವಿಷಯಕ್ಕೆ ಕಲಹ.
Advertisement
ಕಟಕ: ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಆಲಸ್ಯ ಮನೋಭಾವ, ಮನಸ್ಸಿನ ಮೇಲೆ ದುಷ್ಟ ಪರಿಣಾಮ.
Advertisement
ಸಿಂಹ: ವಿದ್ಯಾರ್ಥಿಗಳಿಗೆ ಪ್ರಶಂಸೆ, ಅನಿರೀಕ್ಷಿತ ಖರ್ಚು, ದುಡುಕು ಸ್ವಭಾವ, ವಿನಾಕಾರಣ ದ್ವೇಷ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
ಕನ್ಯಾ: ಅಲ್ಪ ಧನ ಲಾಭ, ಪುಣ್ಯ ಕ್ಷೇತ್ರ ದರ್ಶನ, ಮನಃಶಾಂತಿ, ಭೂ ಲಾಭ, ಸ್ತ್ರೀಯರಿಗೆ ಶುಭ.
ತುಲಾ: ಪ್ರಯತ್ನಗಳಿಗೆ ಉತ್ತಮ ಸಹಕಾರ, ಸ್ತ್ರೀಯರಿಗೆ ಶುಭ, ದಾಂಪತ್ಯ ಕಿರಿಕಿರಿ, ಮೈ ಮರೆತು ಆಡಿದ ಮಾತಿಗೆ ಪಶ್ಚಾತಾಪ.
ವೃಶ್ಚಿಕ: ಪರಸ್ಥಳ ವಾಸ, ರೋಗಭಾದೆ, ದಾಯಾದಿ ಕಲಹ, ಅನಗತ್ಯ ಖರ್ಚು, ಅವಿವಾಹಿತರಿಗೆ ವಿವಾಹ ಯೋಗ.
ಧನಸ್ಸು: ಯತ್ನ ಕಾರ್ಯಗಳಲ್ಲಿ ವಿಳಂಬ, ಶ್ರಮಕ್ಕೆ ತಕ್ಕ ಫಲ, ಆಕಸ್ಮಿಕ ಧನ ಲಾಭ, ದೃಷ್ಟಿ ದೋಷ, ಹಿತ ಶತ್ರು ಭಾದೆ.
ಮಕರ: ಪರರಿಂದ ಮೋಸ, ಕೆಲಸ ಕಾರ್ಯಗಳಲ್ಲಿ ತೊಂದರೆ, ಋಣಭಾದೆ, ಕಾರ್ಯ ಸಾಧನೆಗಾಗಿ ತಿರುಗಾಟ.
ಕುಂಭ: ಮನಸ್ಸಿನಲ್ಲಿ ದುಗುಡ, ಸಾಲ ಭಾದೆ, ಮಿತ್ರರ ಭೇಟಿ, ಮನಶಾಂತಿ, ಆರೋಗ್ಯದಲ್ಲಿ ವ್ಯತ್ಯಾಸ, ತಾಳ್ಮೆ ಅಗತ್ಯ.
ಮೀನ: ಅನಾವಶ್ಯಕ ಮಾತುಗಳಿಂದ ದೂರವಿರಿ, ಸ್ತ್ರೀ ಸೌಖ್ಯ, ದ್ರವ್ಯ ಲಾಭ, ಪತಿ ಪತ್ನಿಯರಲ್ಲಿ ಪ್ರೀತಿ, ಉದ್ಯೋಗದಲ್ಲಿ ಬಡ್ತಿ.