ಪಂಚಾಂಗ
ರಾಹುಕಾಲ: 8:13 ರಿಂದ 9:41
ಗುಳಿಕಕಾಲ: 2:05 ರಿಂದ 3:33
ಯಮಗಂಡಕಾಲ: 11:19 ರಿಂದ 12:37
ವಾರ: ಸೋಮವಾರ, ತಿಥಿ: ಪಂಚಮಿ
ನಕ್ಷತ್ರ: ಚಿತ್ತ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು
ಮಾಘ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಾನುಕೂಲ, ಆರೋಗ್ಯದಲ್ಲಿ ಏರುಪೇರು, ಮೌನವಾಗಿರಿ ತಾಳ್ಮೆ ಅಗತ್ಯ, ಆದಾಯ ಕಡಿಮೆ ಖರ್ಚು ಜಾಸ್ತಿ.
ವೃಷಭ: ದೃಷ್ಟಿ ದೋಷದಿಂದ ವ್ಯಾಪಾರದಲ್ಲಿ ಏರುಪೇರು, ಸಲ್ಲದ ಅಪವಾದ, ವಿನಾಕಾರಣ ಯೋಚನೆ ಮಾಡುವಿರಿ.
ಮಿಥುನ: ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.
ಕಟಕ: ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ಶತ್ರು ನಾಶ, ಮಾತಾಪಿತರಲ್ಲಿ ಪ್ರೀತಿ ವಾತ್ಸಲ್ಯ.
ಸಿಂಹ: ಉದ್ಯೋಗದಲ್ಲಿ ಅಭಿವೃದ್ಧಿ, ಮನಶಾಂತಿ, ಧನ ಲಾಭ, ಶತ್ರು ಭಾದೆ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ: ವಿಪರೀತ ಹಣವ್ಯಯ, ಅಧಿಕ ಕೋಪ, ಹಿರಿಯರ ಮಾತಿಗೆ ಗೌರವ ಕೊಡಿ, ಕಾರ್ಯಕ್ಷೇತ್ರದಲ್ಲಿ ಪ್ರಗತಿ.
ತುಲಾ: ನಂಬಿಕೆ ದ್ರೋಹ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಕೃಷಿಯಲ್ಲಿ ನಷ್ಟ, ಚಂಚಲ ಮನಸ್ಸು.
ವೃಶ್ಚಿಕ: ಮನೆಯಲ್ಲಿ ಶುಭಕಾರ್ಯ, ಬಾಕಿ ವಸೂಲಿ, ಅತಿಯಾದ ನಿದ್ರೆ, ಸ್ಥಿರಾಸ್ತಿ ಮಾರಾಟ, ಹಣಕಾಸಿನ ವಿಚಾರದಲ್ಲಿ ಎಚ್ಚರ.
ಧನಸ್ಸು: ಯತ್ನ ಕಾರ್ಯಸಿದ್ಧಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಮನಶಾಂತಿ, ತೀರ್ಥಯಾತ್ರ ದರ್ಶನ, ಸುಖ ಭೋಜನ.
ಮಕರ: ಅನಗತ್ಯ ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು.
ಕುಂಭ: ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ, ಕುಟುಂಬ ಸೌಖ್ಯ, ಸಂಪಾದನೆಯಿಂದ ಇತರರಿಗೆ ಸಹಾಯ.
ಮೀನ: ಮಾತನಾಡುವಾಗ ಎಚ್ಚರ, ದ್ರವ್ಯ ಲಾಭ, ಸುಖ ಭೋಜನ, ಆಲಸ್ಯ ಮನೋಭಾವ, ವಿಪರೀತ ವ್ಯಸನ.