ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಕೃಷ್ಣ
ತಿಥಿ – ದ್ವಾದಶಿ
ನಕ್ಷತ್ರ – ಪೂರ್ವಾಷಾಡ
ರಾಹುಕಾಲ: 11 : 05 AM TO 12 : 33 PM
ಗುಳಿಕಕಾಲ: 08 : 09 AM TO 09 : 37 AM
ಯಮಗಂಡಕಾಲ: 03 : 29 PM TO 04 : 57 PM
Advertisement
ಮೇಷ: ಅಪಮಾನ, ತೊಂದರೆಗಳು, ಸ್ಥಳ ಬದಲಾವಣೆ, ನಂಬಿದ ಜನರಿಂದ ಮೋಸ.
Advertisement
ವೃಷಭ: ಆಲಸ್ಯ ಮನೋಭಾವ, ದೂರಾಲೋಚನೆ, ಶತ್ರು ಬಾಧೆ.
Advertisement
ಮಿಥುನ: ಋಣವಿಮೋಚನೆ, ಕೃಷಿಯಲ್ಲಿ ಲಾಭ, ಮನೋ ಸುಖವಿರದು.
Advertisement
ಕರ್ಕಟಕ: ಇಲ್ಲಸಲ್ಲದ ತಕರಾರು, ಸ್ತ್ರೀಯರಿಗೆ ತೊಂದರೆ, ಸಣ್ಣ ಮಾತಿನಿಂದ ಕಲಹ.
ಸಿಂಹ: ವಿವಾಹ ಯೋಗ, ಆಕಸ್ಮಿಕ ಧನಲಾಭ, ದಾಯಾದಿ ಕಲಹ.
ಕನ್ಯಾ: ದೂರ ಪ್ರಯಾಣದ ಸಾಧ್ಯತೆ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ.
ತುಲಾ: ದಾಂಪತ್ಯದಲ್ಲಿ ವಿರಸ, ಅನ್ಯತಾ ಚರ್ಚೆ ಬೇಡ, ಅಭ್ಯಾಸದಿಂದ ಬುದ್ಧಿ ವೃದ್ಧಿ.
ವೃಶ್ಚಿಕ: ಮಂಗಳಕಾರ್ಯಕ್ಕೆ ತಯಾರಿ, ಕೆಲಸಕ್ಕೆ ಶಿಸ್ತಿನ ಅವಶ್ಯ, ಮಂಡಿ ನೋವು ಅಧಿಕ.
ಧನಸ್ಸು: ದೇವತಾರಾಧನೆ ನಡೆಸಿ, ನೂತನ ಮಿತ್ರರ ಭೇಟಿ, ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ.
ಮಕರ: ವಾಕ್ಚಾತುರ್ಯದಿಂದ ಗೆಲುವು, ಧಾರ್ಮಿಕ ಕಾರ್ಯಗಳಿಗೆ ಚಾಲನೆ, ಹಠಮಾರಿತನ ಬಿಡಬೇಕು
ಕುಂಭ: ಅಧ್ಯಾತ್ಮದ ಕಡೆ ಒಲವು, ಕೌಟುಂಬಿಕ ಸಹಾಯ, ಅವಕಾಶಗಳಿಗಾಗಿ ಹುಡುಕಾಟ.
ಮೀನ: ಮೋಸದಿಂದ ಹಣಕಾಸಿನ ವ್ಯಯ, ಬಂಧುಗಳಿಂದ ವಿರೋಧ, ನೆಮ್ಮದಿ ಇರುವುದಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k