ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘಮಾಸ,
ಶುಕ್ಲ ಪಕ್ಷ, ದ್ವಾದಶಿ ಉಪರಿ ತ್ರಯೋದಶಿ ತಿಥಿ.
ಭಾನುವಾರ, ಪುನರ್ವಸು ನಕ್ಷತ್ರ
Advertisement
ರಾಹುಕಾಲ: ಸಂಜೆ 5:01 ರಿಂದ 6:30
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:01
ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:05
Advertisement
ಮೇಷ: ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ವಾದ-ವಿವಾದಗಳಲ್ಲಿ ಜಯ, ಚಿನ್ನಾಭರಣ ಖರೀದಿ, ಸ್ನೇಹಿತರಿಂದ ಸಹಾಯ, ದೂರ ಪ್ರಯಾಣ, ಮನಸ್ಸಿಗೆ ಅಶಾಂತಿ.
Advertisement
ವೃಷಭ: ಆಕಸ್ಮಿಕ ಧನವ್ಯಯ, ಕೆಟ್ಟ ದೃಷ್ಠಿಯಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಮನಸ್ಸಿಗೆ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ವ್ಯಸನ, ಅತಿಯಾದ ನಿದ್ರೆ.
Advertisement
ಮಿಥುನ: ಗುರು ಹಿರಿಯರಲ್ಲಿ ಭಕ್ತಿ, ಶತ್ರುಗಳ ನಾಶ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ನಂಬಿಕಸ್ಥರಿಂದ ಮೋಸ, ಅಕಾಲ ಭೋಜನ, ನಾನಾ ರೀತಿ ಸಂಪಾದನೆ.
ಕಟಕ: ಉದ್ಯೋಗದಲ್ಲಿ ಬಡ್ತಿ, ವಿವಾಹಯೋಗ, ವ್ಯವಹಾರದಲ್ಲಿ ಏರುಪೇರು, ಮನಃಸ್ತಾಪ, ಶತ್ರು ಬಾಧೆ, ಸ್ನೇಹಿತರ ಭೇಟಿ, ವ್ಯರ್ಥ ಧನಹಾನಿ, ವಸ್ತ್ರ ಖರೀದಿ ಯೋಗ, ಕುಟುಂಬ ಸೌಖ್ಯ, ಕಾರ್ಯದಲ್ಲಿ ವಿಳಂಬ.
ಸಿಂಹ: ಸ್ಥಿರಾಸ್ತಿ ಲಾಭ, ವಾಹನ ಖರೀದಿಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ-ಧರ್ಮದಲ್ಲಿ ಆಸಕ್ತಿ, ದುಃಖದಾಯಕ ಪ್ರಸಂಗ, ಹಿತ ಶತ್ರುಗಳಿಂದ ತೊಂದರೆ, ಕುಲದೇವರ ಅನುಗ್ರಹದಿಂದ ಶುಭ.
ಕನ್ಯಾ: ಆದಾಯಕ್ಕಿಂತ ಖರ್ಚು ಹೆಚ್ಚು, ಅನಾರೋಗ್ಯ, ಕುಟುಂಬದಲ್ಲಿ ನೆಮ್ಮದಿ, ವಾಹನ ಚಾಲಕರಿಗೆ ತೊಂದರೆ, ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು, ಶತ್ರು-ಋಣ ಬಾಧೆ.
ತುಲಾ: ದೂರ ಪ್ರಯಾಣ, ರಿಯಲ್ ಎಸ್ಟೇಟ್ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಇಷ್ಟವಾದ ವಸ್ತುಗಳ ಖರೀದಿ, ಕ್ರಯ-ವಿಕ್ರಯಗಳಿಂದ ಲಾಭ, ಪರಸ್ಥಳ ವಾಸ, ಸಲ್ಲದ ಅಪವಾದ, ಮಾನಸಿಕ ವ್ಯಥೆ.
ವೃಶ್ಚಿಕ: ಅತಿಯಾದ ಭಯ, ಅನಾರೋಗ್ಯ, ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಶತ್ರುಗಳಿಂದ ತೊಂದರೆ, ಅಲ್ಪ ಲಾಭ, ಅಧಿಕ ಖರ್ಚು, ಇಲ್ಲ ಸಲ್ಲದ ಅಪವಾದ.
ಧನಸ್ಸು: ದೂರ ಪ್ರಯಾಣ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಮನಸ್ಸಿನಲ್ಲಿ ಭಯ ನಿವಾರಣೆ, ಧನ ಲಾಭ, ಶತ್ರು ನಾಶ, ಸುಖ ಭೋಜನ, ವಾಹನ ಖರೀದಿ ಯೋಗ.
ಮಕರ: ಆತ್ಮೀಯರೊಂದಿಗೆ ಕಲಹ, ಶೀತ ಸಂಬಂಧಿತ ರೋಗ, ಹೆತ್ತವರಲ್ಲಿ ದ್ವೇಷ, ಚಿನ್ನಾಭರಣ ಪ್ರಾಪ್ತಿ, ತಾಳ್ಮೆಯಿಂದ ವರ್ತಿಸಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.
ಕುಂಭ: ಬಂಧುಗಳ ಭೇಟಿ, ವ್ಯವಹಾರಗಳಲ್ಲಿ ಏರುಪೇರು, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ, ಋಣ ವಿಮೋಚನೆ, ಸ್ತ್ರೀಯಿಂದ ಲಾಭ,
ದ್ರವ್ಯ ಲಾಭ, ಅಪಘಾತವಾಗುವ ಸಾಧ್ಯತೆ, ಅತಿಯಾದ ನಿದ್ರೆ.
ಮೀನ: ಅಲಂಕಾರಿಕ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಭಯ, ಆಲಸ್ಯ ಮನೋಭಾವ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವ್ಯವಹಾರಗಳಲ್ಲಿ ಎಚ್ಚರ, ಅವಿವಾಹಿತರಿಗೆ ವಿವಾಹಯೋಗ, ಉತ್ತಮ ಬುದ್ಧಿಶಕ್ತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv