ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ಏಕಾದಶಿ
ನಕ್ಷತ್ರ -ಅನುರಾಧ
ರಾಹುಕಾಲ: 12 : 29 PM – 01 : 55 PM
ಗುಳಿಕಕಾಲ: 11 : 03 AM – 12 : 29 PM
ಯಮಗಂಡಕಾಲ: 08 : 11 AM – 09 : 37 AM
Advertisement
ಮೇಷ: ಮಕ್ಕಳ ವಿಚಾರದಲ್ಲಿ ಸಂತೋಷ, ದಂಪತಿಗೆ ಉತ್ತಮ, ಶುಭ ಫಲ, ಆರೋಗ್ಯದಲ್ಲಿ ಏರಿಳಿತ ಸ್ಥಿತಿ.
Advertisement
ವೃಷಭ: ದೇವತಾ ಕಾರ್ಯಗಳಲ್ಲಿ ಅಡಚಣೆ, ವಿಳಂಬ, ವಿದ್ಯಾರ್ಥಿಗಳು ಅಧ್ಯಯನ ಪ್ರವೃತರಾಗಿ, ಗೃಹ ವಾಹನಾದಿ ವಿಚಾರಗಳಲ್ಲಿ ಆಸಕ್ತಿ.
Advertisement
ಮಿಥುನ: ಕ್ರಯ ವಿಕ್ರಮ ಸಂಭವ, ನೂತನ ಮಿತ್ರರ ಸಮಾಗಮದಿಂದ ಲಾಭ, ಕೆಲಸ-ಮನೋರಂಜನೆಯಲ್ಲಿ ಸಮಯ ವಿನಿಯೋಗ.
Advertisement
ಕರ್ಕಾಟಕ: ಆರ್ಥಿಕ ವಿಚಾರದಲ್ಲಿ ಯೋಜನೆ, ಅಗತ್ಯ ಗೃಹದಲ್ಲಿ ಸಂತಸದ ವಾತಾವರಣ, ಆಸ್ತಿ ಖರೀದಿಯಲ್ಲಿ ಆಸಕ್ತಿ.
ಸಿಂಹ: ಬಂಧು ಮಿತ್ರರ ಆಗಮನದಿಂದ ಖುಷಿ, ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ, ಆರ್ಥಿಕವಾಗಿ ಸುದೃಢ.
ಕನ್ಯಾ: ಅಭಿವೃದ್ಧಿ ಇದ್ದರೂ ಆರ್ಥಿಕತೆಯಲ್ಲಿ ಹಿಡಿತವಿರಲಿ, ಹೊಸ ಯೋಜನೆಗೆ ಅಡೆತಡೆ, ಕೆಲಸದಲ್ಲಿ ಶ್ರಮದ ಅಗತ್ಯವಿದೆ.
ತುಲಾ: ಹೆಚ್ಚಿದ ವರಮಾನ, ನೂತನ ಹೂಡಿಕೆ ಸಂಭವ, ವಿದ್ಯಾರ್ಥಿಗಳಿಗೆ ವಿಫಲ ಅವಕಾಶ.
ವೃಶ್ಚಿಕ: ಧನಲಾಭ ಸಂಭವ, ಉದ್ಯೋಗಸ್ಥರಿಗೆ ಅಧಿಕ ಪರಿಶ್ರಮ, ಹೆಚ್ಚಿನ ಜವಾಬ್ದಾರಿಗಳು ಹೆಗಲೇರುತ್ತವೆ.
ಧನಸ್ಸು: ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ, ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ, ಗೃಹೋಪಯೋಗಿ ವಸ್ತುಗಳ ಸಂಗ್ರಹ.
ಮಕರ: ಆರೋಗ್ಯ ವೃದ್ಧಿ, ಗುರುಹಿರಿಯರ ಮಾರ್ಗದರ್ಶನ, ವಿವಾಹ ಭಾಗ್ಯ.
ಕುಂಭ: ಉದ್ಯೋಗದಲ್ಲಿ ಶ್ರೇಯಸ್ಸು ಪ್ರಗತಿ, ಕಾರ್ಯಸಾಧನೆ ಸಾಹಸದಿಂದ ಧನವೃದ್ಧಿ, ನೂತನ ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ.
ಮೀನ: ನಿರೀಕ್ಷಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ, ಅಧಿಕ ಧನ ಸಂಪಾದನೆ, ಉತ್ತಮ ವಾಕ್‍ಚತುರತೆಯಿಂದ ಕೂಡಿದ ನಡೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k