ಪಂಚಾಂಗ:
ಸಂವತ್ಸರ -ಶುಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಕೃಷ್ಣ
ತಿಥಿ – ದಶಮಿ
ನಕ್ಷತ್ರ – ವಿಶಾಖ
ರಾಹುಕಾಲ: 03 : 21 PM – 04 : 47 PM
ಗುಳಿಕಕಾಲ: 12 : 29 PM – 01 : 55 PM
ಯಮಗಂಡಕಾಲ: 09 : 37 AM – 11 : 03 AM
Advertisement
ಮೇಷ: ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ, ಆದಾಯಕ್ಕಿಂತ ಖರ್ಚು ಜಾಸ್ತಿ.
Advertisement
ವೃಷಭ: ಸ್ಥಿರಾಸ್ತಿಯ ವಿಚಾರದಲ್ಲಿ ಶುಭ, ಜಂಟಿ ವ್ಯವಹಾರದಲ್ಲಿ ಗೊಂದಲ, ದಾಸ್ತಾನು ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಮನೋವ್ಯಥೆ, ಅಧಿಕ ಖರ್ಚು, ಸಂತಾನವೃದ್ಧಿ.
Advertisement
ಕರ್ಕಾಟಕ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಉದ್ಯೋಗದಲ್ಲಿ ಕಿರಿ-ಕಿರಿ.
ಸಿಂಹ: ಷೇರು ವ್ಯವಹಾರಗಳಲ್ಲಿ ಲಾಭ, ನೂತನ ಕೆಲಸಗಳಲ್ಲಿ ಭಾಗಿ, ಮನಃಶಾಂತಿ.
ಕನ್ಯಾ: ದಾನ ಧರ್ಮದಲ್ಲಿ ಆಸಕ್ತಿ, ಕಾರ್ಯ ಬದಲಾವಣೆ, ವಿನಾಕಾರಣ ದ್ವೇಷ.
ತುಲಾ: ವದಂತಿಗಳಿಗೆ ಕಿವಿಗೊಡಬೇಡಿ, ಪಾಲುದಾರರಿಂದ ಅಸಹಕಾರ, ಕುಲದೇವರ ದರ್ಶನ.
ವೃಶ್ಚಿಕ: ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಾರೋಗ್ಯ ಸಮಸ್ಯೆ, ಕುಟುಂಬಸ್ಥರ ಸಲಹೆ ಅಗತ್ಯ.
ಧನಸ್ಸು: ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು ಕೋರ್ಟ್, ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು.
ಮಕರ: ಆರೋಗ್ಯ ಸಮಸ್ಯೆ, ದಾಂಪತ್ಯದಲ್ಲಿ ಮನಸ್ತಾಪ, ಗುರಿ ತಲುಪಲು ಉತ್ತಮ ಸಮಯ.
ಕುಂಭ: ಭೋಗ ಪ್ರಾಪ್ತಿ, ಪರರಿಗೆ ಉಪಕಾರ ಮಾಡುವಿರಿ, ದುಷ್ಟ ಜನರಿಂದ ದೂರವಿರಿ.
ಮೀನ: ಸ್ನೇಹಿತರಿಂದ ಸಹಕಾರ, ಜೀವಕ್ಕೆ ಆಪತ್ತು, ದಾಂಪತ್ಯ ಸುಖ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k