ಪಂಚಾಂಗ: ಶ್ರೀ ಶುಭಕೃತು ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಕೃಷ್ಣ ಪಕ್ಷ,
ತೃತೀಯ, ಶನಿವಾರ,
ನಕ್ಷತ್ರ: ಧನಿಷ್ಠ
ರಾಹುಕಾಲ: 09:17 ರಿಂದ 10:53
ಗುಳಿಕಕಾಲ: 06:06 ರಿಂದ 07:41
ಯಮಗಂಡಕಾಲ: 02:05 ರಿಂದ 03:41
ಮೇಷ: ವ್ಯವಹಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ವ್ಯಾಜ್ಯಗಳಲ್ಲಿ ಜಯ, ಸ್ಥಿರಾಸ್ತಿ ವಾಹನ ಯೋಗ, ದೈವಾರಾಧನೆ, ಆಧ್ಯಾತ್ಮದ ಒಲವು, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ.
Advertisement
ವೃಷಭ: ಉದ್ಯೋಗದಲ್ಲಿ ಒತ್ತಡಗಳು, ಅಗೌರವ ಅಪಕೀರ್ತಿ, ಅನಗತ್ಯ ಪ್ರಯಾಣ, ಅಪಘಾತಗಳು, ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಕಿರಿಕಿರಿ.
Advertisement
ಮಿಥುನ: ಆರ್ಥಿಕ ಅನುಕೂಲ ಮತ್ತು ಲಾಭ, ಶತ್ರು ದಮನ, ಸಂಗಾತಿಯಿಂದ ಸಹಾಯ, ಉದ್ಯೋಗ ಅನುಕೂಲ, ಅನಾರೋಗ್ಯ.
Advertisement
ಕಟಕ: ಸಾಲಭಾದೆ, ಶತ್ರು ಕಾಟಗಳು, ಮಕ್ಕಳಿಂದ ಬೇಸರ, ಉದ್ಯೋಗದಲ್ಲಿ ತೊಂದರೆಗಳು, ವಿದ್ಯಾಭ್ಯಾಸದಲ್ಲಿ, ಅಡೆತಡೆ, ಜೂಜಿನಿಂದ ತೊಂದರೆ, ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಅನಾರೋಗ್ಯ.
Advertisement
ಸಿಂಹ: ಸ್ಥಿರಾಸ್ತಿ ವಾಹನ ಯೋಗ, ಆರ್ಥಿಕ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಂಸಾರಿಕ ಜೀವನ ಸುಧಾರಣೆ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಯಶಸ್ಸು, ಉತ್ತಮ ಗೌರವ ಮತ್ತು ಹೆಸರು.
ಕನ್ಯಾ: ಸ್ಥಿರಾಸ್ತಿ ನಷ್ಟ, ಸಾಲದ ಚಿಂತೆ, ದಾಯಾದಿ ಕಲಹಗಳು, ನೆರೆಹೊರೆಯವರೊಂದಿಗೆ ಮನಸ್ತಾಪ, ಕೋರ್ಟ್ ಕೇಸ್ಗಳ ಒತ್ತಡ, ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ತೊಂದರೆಗಳು.
ತುಲಾ: ಸಾಲ ತೀರಿಸುವ ಸಂದರ್ಭ, ನೇರ ನಡೆ-ನುಡಿಯಿಂದ ಕುಟುಂಬ ವಿರೋಧ, ಆರೋಗ್ಯ ಚೇತರಿಕೆ, ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಬಂಧುಗಳಿಂದ ನಷ್ಟ.
ವೃಶ್ಚಿಕ: ವ್ಯವಹಾರದಲ್ಲಿ ಆರ್ಥಿಕ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದ ಹಂಬಲ, ಸಾಲ ದೊರೆಯುವುದು, ಗುಪ್ತ ಆಲೋಚನೆಗಳು,
ಧಾರ್ಮಿಕ ಕಾರ್ಯಗಳು, ಮಕ್ಕಳಿಂದ ಖರ್ಚು.
ಧನಸ್ಸು: ಧಾರ್ಮಿಕ ಕಾರ್ಯಗಳಿಗೆ ದಾನ, ಸ್ಥಿರಾಸ್ತಿ ಮತ್ತು ವಾಹನ ನಷ್ಟ, ಮಕ್ಕಳಿಂದ ಸಹಾಯ,ಉದ್ಯೋಗದ ಹುಡುಕಾಟ.
ಮಕರ: ಆರ್ಥಿಕ ಅನುಕೂಲ ಮತ್ತು ಲಾಭ, ಶುಭಕಾರ್ಯ, ಧಾರ್ಮಿಕ ಕಾರ್ಯದಲ್ಲಿ ಯಶಸ್ಸು, ರತ್ನಾಭರಣ ಖರೀದಿಯ ಆಲೋಚನೆ,
ಬಂಧುಗಳು ದೂರ, ಪೂಜಾ ಕಾರ್ಯದಲ್ಲಿ ಆಸಕ್ತಿ, ಕೆಲಸ ಕಾರ್ಯಗಳಲ್ಲಿ ಜಯ.
ಕುಂಭ: ಆರ್ಥಿಕ ಸಂಕಷ್ಟಗಳು, ಉದ್ಯೋಗ ನಷ್ಟಗಳು, ಗೌರವಕ್ಕೆ ಧಕ್ಕೆ, ಅಧಿಕ ಖರ್ಚು, ದೈಹಿಕ ಬಲ ಪ್ರದರ್ಶನದಿಂದ ತೊಂದರೆ.
ಮೀನ: ದೂರ ಪ್ರದೇಶದಲ್ಲಿ ಅನುಕೂಲ, ಆತುರದ ನಿರ್ಧಾರಗಳು, ತಂದೆಯಿಂದ ಸಹಾಯ ಮತ್ತು ಸಹಕಾರ, ಪಾಪಕರ್ಮಗಳ ಚಿಂತೆ, ಅನಗತ್ಯ ಖರ್ಚುಗಳು.