ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಸೋಮವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:01 ರಿಂದ 9:27
ಗುಳಿಕಕಾಲ: ಮಧ್ಯಾಹ್ನ 1:44 ರಿಂದ 3:10
ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:19
Advertisement
ಮೇಷ: ಉದ್ಯೋಗದಲ್ಲಿ ಪ್ರಗತಿ, ವಾಹನ ಖರೀದಿ ಯೋಗ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಅಧಿಕ ಹಣ ವ್ಯಯ.
Advertisement
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಅಧಿಕಾರ ಪ್ರಾಪ್ತಿ, ವಿವಾಹ ಯೋಗ, ಗೌರವಕ್ಕೆ ಧಕ್ಕೆ ನಿಂದನೆ, ಮನಃಕ್ಲೇಷ, ಶತ್ರುಗಳ ಬಾಧೆ.
Advertisement
ಮಿಥುನ: ಆಲಸ್ಯ ಮನೋಭಾವ, ಗುರು ಹಿರಿಯರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಸ್ಥರಿಗೆ ಅಲ್ಪ ಲಾಭ.
Advertisement
ಕಟಕ: ಅಧಿಕ ಹಣವ್ಯಯ, ವೃಥಾ ಅಲೆದಾಟ, ಗಣ್ಯ ವ್ಯಕ್ತಿಗಳ ಭೇಟಿ, ಸ್ತ್ರೀಯರಿಗೆ ಲಾಭ, ಮಕ್ಕಳ ಬಗ್ಗೆ ಕಾಳಜಿವಹಿಸಿ.
ಸಿಂಹ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಶತ್ರು ಧ್ವಂಸ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಕೃಷಿಯಲ್ಲಿ ಲಾಭ.
ಕನ್ಯಾ: ಹೊಸ ಯೋಜನೆಗಳಲ್ಲಿ ಏರುಪೇರು, ಆರೋಗ್ಯದಲ್ಲಿ ತಳಮಳ, ಶತ್ರುಗಳ ಬಾಧೆ, ಮಹಿಳೆಯರಿಗೆ ಶುಭ, ವಾದ-ವಿವಾದಗಳಿಂದ ದೂರವಿರಿ.
ತುಲಾ: ಸಾಲ ಬಾಧೆ, ಅಲ್ಪ ಕಾರ್ಯ ಸಿದ್ಧಿ, ಸ್ನೇಹಿತರ ಕಷ್ಟದಲ್ಲಿ ಭಾಗಿ, ದಾಂಪತ್ಯದಲ್ಲಿ ಸಂತೋಷ, ಅಧಿಕವಾದ ಭಯ.
ವೃಶ್ಚಿಕ: ನಂಬಿಕಸ್ಥರಿಂದ ದ್ರೋಹ, ತೀರ್ಥಯಾತ್ರೆ ದರ್ಶನ, ಕೃಷಿಕರಿಗೆ ಲಾಭ, ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ.
ಧನಸ್ಸು: ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ, ಗಣ್ಯ ವ್ಯಕ್ತಿಗಳ ಭೇಟಿ, ಆತ್ಮೀಯರಿಂದ ಸಹಾಯ, ಮಾನಸಿಕ ನೆಮ್ಮದಿ.
ಮಕರ: ದಂಡ ಕಟ್ಟುವ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ, ಪರರಿಗೆ ಧನ ಸಹಾಯ, ವ್ಯಾಪಾರದಲ್ಲಿ ನಷ್ಟ, ವ್ಯವಹಾರದಲ್ಲಿ ಎಚ್ಚರ.
ಕುಂಭ: ಅವಿವಾಹಿತರಿಗೆ ವಿವಾಹ ಯೋಗ, ಪ್ರವಾಸಕ್ಕೆ ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಹಿನ್ನಡೆ, ವಾತ-ಪಿತ್ತ ಸಮಸ್ಯೆ.
ಮೀನ: ಹೆತ್ತವರಲ್ಲಿ ಪ್ರೀತಿ, ಹೇಳಿಕೆ ಮಾತನ್ನು ಕೇಳಬೇಡಿ, ಮಾತಿನ ಚಕಮಕಿ, ಭೋಗ ವಸ್ತು ಪ್ರಾಪ್ತಿ.