Connect with us

Dina Bhavishya

ದಿನಭವಿಷ್ಯ 16-12-2018

Published

on

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಭಾನುವಾರ,ಉತ್ತರ ಭಾದ್ರ ನಕ್ಷತ್ರ
ಧನುರ್‍ಮಾಸ ಆರಂಭ

ಮೇಷ: ಈ ವಾರ ವ್ಯಾಪಾರ,ಉದ್ಯೋಗದಲ್ಲಿ ಅಭಿವೃದ್ಧಿ, ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ, ಅನಿರೀಕ್ಷಿತ ದ್ರವಲಾಭ,ಧನಲಾಭ, ಕಾರ್ಯ ಬದಲಾವಣೆ.

ವೃಷಭ: ಈ ವಾರ ಪ್ರೀತಿ ಸಮಾಗಮ, ಸ್ತ್ರೀ ಲಾಭ, ಪ್ರಿಯ ಜನರ ಸಂದರ್ಶನ, ಶತೃಭಾದೆ, ಅಧಿಕ ಖರ್ಚು, ವಾಹನದಿಂದ ತೊಂದರೆ.

ಮಿಥುನ: ಈ ವಾರ ಯತ್ನ ಕಾರ್ಯಗಳಲ್ಲಿ ವಿಳಂಬ, ಬಾಕಿ ವಸೂಲಿ, ವಾಹನ ಖರೀದಿಗೆ ಶುಭ, ಅಧಿಕ ಖರ್ಚು, ಮನಃಕ್ಲೇಶ.

ಕಟಕ: ಈ ವಾರ ಗೆಳೆಯರಿಂದ ಅನುಕೂಲ, ಮನೆಯಲ್ಲಿ ಶಾಂತಿ, ವ್ಯಾಪಾರದಲ್ಲಿ ಅಲ್ಪ ಲಾಭ, ಪ್ರೀತಿ ಪಾತ್ರರೊಡನೆ ಭಾಂದವ್ಯ ಹೆಚ್ಚಲಿದೆ, ಶತೃನಾಶ.

ಸಿಂಹ: ಈ ವಾರ ಧನಲಾಭ, ಸ್ಥರಾಸ್ತಿ ಮಾರಾಟ, ಮಾತಾ ಪಿತೃಗಳಲ್ಲಿ ದ್ವೇಷ.

ಕನ್ಯಾ: ಈ ವಾರ ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಕ್ಕಿ ಸಂತೋಷ, ಪಾಲುಗಾರಿಕೆಯ ಮಾತುಕತೆ, ರಾಜಕೀಯ ವಿಚಾರಗಳು ಗುಪ್ತವಾಗಿ ಜರುಗಲಿವೆ.

ತುಲಾ: ಈ ವಾರ ಪ್ರಚಾರ ಕಾರ್ಯಗಳಲ್ಲಿ ಭಾಗಿ, ವಯುಕ್ತಿಕ ವಿಷಯಗಳ ಕಡೆ ಗಮನವಿರಲಿ, ದೈವಾನುಗ್ರಹಕ್ಕೆ ಪಾತ್ರರಾಗುವಿರಿ.

ವೃಶ್ಚಿಕ: ಈ ವಾರ ಕೈಗೊಂಡ ಕಾರ್ಯಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿ ಲಭ್ಯ,ದಾಂಪತ್ಯದಲ್ಲಿ ಪ್ರೀತಿ, ಕೃಷಿಕರಿಗೆ ಲಾಭ.

ಧನಸ್ಸು: ಈ ವಾರ ಆರ್ಥಿಕ ವ್ಯವಹಾರಗಳು ಉತ್ತಮವಾಗಿರುತ್ತವೆ. ವೃತ್ತಿರಂಗದಲ್ಲಿ ಹೊಸ ಅವಕಾಶಗಳು, ಮಿತ್ರರಿಂದ ತೊಂದರೆ.

ಮಕರ: ಈ ವಾರ ಉದ್ಯೋಗದಲ್ಲಿ ಬಡ್ತಿ, ದೈವಾನುಗ್ರಹದಿಂದ ಕೆಲಸ ನಡೆಯುತ್ತವೆ, ವಿದೇಸಿ ವಿನಿಮಯದಿಂದ ಲಾಭ.

ಕುಂಭ: ಈ ವಾರ ಹೊಸ ಯೋಜನೆ ಕೈಗೊಳ್ಳುವ ಮುನ್ನ ಎಚ್ಚರ, ವಿಶ್ರಾಂತಿ ಬಯಸುವಿರಿ, ಆಕಸ್ಮಿಕ ಧನಲಾಭ, ವಿದ್ಯಾರ್ಥಿಗಳಿಗೆ ಆತಂಕ.

ಮೀನ: ಈ ವಾರ ಸ್ಥಾನಮಾನಗಳು ದೊರೆತು ಸಂತಸ, ಪರರಿಗೆ ಸಹಾಯ ಮಾಡುವಿರಿ, ಪುಣ್ಯಕ್ಷೇತ್ರಗಳ ದರ್ಶನ, ಹಿರಿಯರ ಆಶೀರ್ವಾದ.

Click to comment

Leave a Reply

Your email address will not be published. Required fields are marked *