AstrologyDina BhavishyaLatestMain Post

ದಿನ ಭವಿಷ್ಯ: 16-11-2022

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಕಾರ್ತಿಕ
ಪಕ್ಷ-ಕೃಷ್ಣ
ತಿಥಿ – ಅಷ್ಟಮಿ
ನಕ್ಷತ್ರ – ಆಶ್ಲೇಷ

ರಾಹುಕಾಲ: 12 : 04 PM – 01 : 30 PM
ಗುಳಿಕಕಾಲ: 10 : 37 AM – 12 : 04 PM
ಯಮಗಂಡಕಾಲ: 07 : 45 AM – 09 : 11 AM

ಮೇಷ: ತಾಯಿಯ ಆರೋಗ್ಯದಲ್ಲಿ ತೊಂದರೆ, ಮಕ್ಕಳಿಗೆ ಅನಾರೋಗ್ಯ ಕಾಡುತ್ತದೆ, ವ್ಯಾಯಾಮವನ್ನು ರೂಡಿಸಿಕೊಳ್ಳಿ.

ವೃಷಭ: ಗುರುಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ, ವಿದ್ಯಾರ್ಥಿಗಳು ಅಧ್ಯಯನದತ್ತ ಗಮನವಿಡಬೇಕು, ಆಸ್ತಿ ಖರೀದಿಗೆ ಸಕಾಲ.

ಮಿಥುನ: ವಿವಾಹಕಾಂಕ್ಷಿಗಳಿಗೆ ಶುಭ, ಅನಿರೀಕ್ಷಿತ ಧನ ಲಾಭ, ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುವರು.

ಕಟಕ: ವಾದ್ಯ ಸಂಗೀತಗಾರರಿಗೆ ಶುಭ, ವಾಹನದ ವ್ಯಾಪಾರದಲ್ಲಿ ಆದಾಯ, ಸ್ಟಾಕ್ ಶೇರಿನ ವ್ಯವಹಾರದಲ್ಲಿ ಆದಾಯ.

ಸಿಂಹ: ಉದ್ಯೋಗಿಗಳಿಗೆ ಕಾರ್ಯದೊತ್ತಡ, ಅತಿಯಾದ ಆತ್ಮವಿಶ್ವಾಸ ಬೇಡ, ಬುದ್ಧಿವಂತಿಕೆಯ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ: ಅಂತರ್ಜಾಲದ ವ್ಯವಹಾರದಲ್ಲಿ ನಷ್ಟ, ಸಂಗೀತ ವಾದ್ಯಗಳ ಮಾರಾಟದಲ್ಲಿ ಶುಭ, ಕುಟುಂಬದಲ್ಲಿ ಶಾಂತಿ ಇರುತ್ತದೆ.

ತುಲಾ: ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ, ವಾಹನಾಪಘಾತವಾಗುವ ಸಂಭವ, ತಾಂತ್ರಿಕ ತರಬೇತಿದಾರರಿಗೆ ಸರ್ಕಾರದಿಂದ ಸಹಾಯಲಭ್ಯ.

ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶುಭ, ವಾಣಿಜ್ಯಶಾಸ್ತ್ರದ ಅಭ್ಯಾಸಿಗಳಿಗೆ ಶುಭ.

ಧನು: ಸ್ಟಾಕ್ ಶೇರು ವ್ಯವಹಾರದಲ್ಲಿ ಅಭಿವೃದ್ಧಿ, ಕುಟುಂಬದಲ್ಲಿ ಸಾಮರಸ್ಯವಿರುತ್ತದೆ, ಪ್ರಯತ್ನಕ್ಕೆ ತಕ್ಕ ಫಲಿತಾಂಶವಿರುತ್ತದೆ.

ಮಕರ: ಅನಾವಶ್ಯಕ ಖರ್ಚು ವೆಚ್ಚಗಳಿರುತ್ತದೆ, ಶಸ್ತ್ರಚಿಕಿತ್ಸಕರಿಗೆ ಆದಾಯ, ವಾಣಿಜ್ಯ ಸಂಸ್ಥೆಯ ವಿದ್ಯಾರ್ಥಿಗಳು ಶ್ರಮವಹಿಸಿ.

ಕುಂಭ: ಆಸ್ಪತ್ರೆಗಾಗಿ ಹಣವ್ಯಯ, ವಾಹನ ಅಪಘಾತವಾಗುವ ಸಂಭವ, ಸಾಲ ಮಾಡುವ ಪರಿಸ್ಥಿತಿ.

ಮೀನ: ವ್ಯಾಪಾರದಲ್ಲಿ ಹಾನಿ, ಸಮಾಜದಲ್ಲಿ ಗೌರವ, ಕೋರ್ಟು ವಿವಾದದಲ್ಲಿ ಸೋಲು.

Live Tv

Back to top button