ಪಂಚಾಂಗ
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಶನಿವಾರ, ಆರಿದ್ರಾ ನಕ್ಷತ್ರ
Advertisement
ರಾಹುಕಾಲ: ಬೆಳಗ್ಗೆ 9:14 ರಿಂದ 10:41
ಗುಳಿಕಕಾಲ: ಬೆಳಗ್ಗೆ 6:21 ರಿಂದ 7:47
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02
Advertisement
ದಿನ ವಿಶೇಷ: ಸಂಕಷ್ಟಹರ ಚತುರ್ಥಿ
Advertisement
ಮೇಷ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಮಾನ ಅಪಮಾನ, ಮಾನಸಿಕ ವೇದನೆ, ಜೂಜು-ರೇಸ್, ಲಾಟರಿಯಲ್ಲಿ ಆಸಕ್ತಿ ಮೋಸದಿಂದ ಹಣ ಸಂಪಾದನೆ ಸಾಧ್ಯತೆ, ಮನಸ್ಸಿನಲ್ಲಿ ದುಷ್ಟ ಆಲೋಚನೆ.
Advertisement
ವೃಷಭ: ಶುಭ ಕಾರ್ಯ ನಿಮಿತ್ತ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ವ್ಯವಹಾರ ಮಾತುಕತೆ, ದುಶ್ಚಟಗಳಿಂದ ಅನಾರೋಗ್ಯ, ಸ್ಥಿರಾಸ್ತಿ-ವಾಹನ ಸಾಲ ಮಾಡುವಿರಿ.
ಮಿಥುನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅಲಂಕಾರಿಕ ವಸ್ತುಗಳ ಖರೀದಿ, ದುಬಾರಿ ಜೀವನಕ್ಕಾಗಿ ಧನವ್ಯಯ, ಪ್ರೇಮ ವಿಚಾರದಲ್ಲಿ ಬಿರುಕು, ಮಕ್ಕಳು ದೂರವಾಗುವರು, ನವ ವಿವಾಹಿತರಿಗೆ ಸಂತಾನ ದೋಷ.
ಕಟಕ: ಆತುರ ಸ್ವಭಾವ, ಸ್ವಯಂಕೃತ್ಯದಿಂದ ನಷ್ಟ, ಹಣಕಾಸು ನಷ್ಟ, ಚೀಟಿ ವ್ಯವಹಾರಗಳಲ್ಲಿ ಎಚ್ಚರ, ಕುಟುಂಬದ ಹಿತ ಶತ್ರುಗಳಿಂದ ಸಮಸ್ಯೆ, ಗೌರವ-ಭಾವನೆಗಳಿಗೆ ಧಕ್ಕೆ, ಮುಂದಾಲೋಚನೆಗೆ ಅಡ್ಡಿ.
ಸಿಂಹ: ವಿಕೃತ ಆಸೆಗಳು ಹೆಚ್ಚು, ಸ್ತ್ರೀ ವಿಚಾರದಲ್ಲಿ ಪಾಪ ಬುದ್ಧಿ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಬಡ್ತಿಗೆ ತಡೆ, ಗೌರವಕ್ಕೆ ಧಕ್ಕೆ, ಉದ್ಯೋಗಾವಕಾಶ ಕೈತಪ್ಪುವುದು.
ಕನ್ಯಾ: ಹಿರಿಯ ಸಹೋದರಿಯಿಂದ ನಷ್ಟ, ಮಿತ್ರರಿಂದ ಮೋಸ, ದೂರ ಪ್ರದೇಶ ಉದ್ಯೋಗ, ವಸ್ತ್ರಾಭರಣ ಖರೀದಿ, ವಿಪರೀತ ಹಣ ಖರ್ಚು.
ತುಲಾ: ಹಣಕಾಸು ಸಂಪಾದನೆ, ಅನಿರೀಕ್ಷಿತ ಹೊಗಳಿಕೆ, ಗೌರವ ಪ್ರಶಂಸೆ, ಕಾರ್ಯದಲ್ಲಿ ಜಯ, ಅದೃಷ್ಟ ಒಲಿದು ಬರುವುದು,
ವೃಶ್ಚಿಕ: ದಾಂಪತ್ಯದಲ್ಲಿ ಬೇಸರ, ಅಪವಾದ ಸಂಶಯ, ಕುತಂತ್ರದಿಂದ ಅವಕಾಶ ಕೈತಪ್ಪುವುದು, ಉದ್ಯೋಗದಲ್ಲಿ ಸ್ಥಳದಲ್ಲಿ ಅಪವಾದ, ಅವಮಾನ, ಗೌರವಕ್ಕೆ ಧಕ್ಕೆ, ನಡವಳಿಕೆ ಬಗ್ಗೆ ಅಪಪ್ರಚಾರ.
ಧನಸ್ಸು: ಪೂರ್ವಜರ ಪಾಪ ಕಾಡುವುದು, ಸಂಕಷ್ಟಕ್ಕೆ ಸಿಲುಕುವಿರಿ, ಮಕ್ಕಳ ಪ್ರೇಮ ವಿಚಾರದಲ್ಲಿ ಚಿಂತೆ, ಕೋರ್ಟ್ ಕೇಸ್ಗಳಲ್ಲಿ ಅಧಿಕ ನಷ್ಟ, ಈ ದಿನ ಅದೃಷ್ಟ ಕೈ ಕೊಡುವುದು.
ಮಕರ: ದಾಂಪತ್ಯದಲ್ಲಿ ವಿಪರೀತ ಕಲಹ, ಪ್ರೇಮದ ಬಲೆಗೆ ಸಿಲುಕುವಿರಿ, ಮೋಸದ ವ್ಯಕ್ತಿಗಳೊಂದಗೆ ಆತ್ಮೀಯತೆ, ಉದ್ಯೋಗಾವಕಾಶ ಪ್ರಾಪ್ತಿ.
ಕುಂಭ: ಮಕ್ಕಳ ನಡವಳಿಕೆಗಳಿಂದ ಕಲಹ, ವಾಹನ-ಮನೆ ಖರೀದಿಗಾಗಿ ಖರ್ಚು, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಈ ದಿನ ಎಚ್ಚರಿಕೆ ನಡೆ ಅಗತ್ಯ.
ಮೀನ: ಮಕ್ಕಳಿಗಾಗಿ ಖುರ್ಚ, ಸಾಲ ಮಾಡುವಿರಿ, ಶತ್ರುಗಳ ನಾಶ, ಕೋರ್ಟ್ ಕೇಸ್ಗಳಲ್ಲಿ ಜಯ, ಅಧಿಕ ಖರ್ಚು ಸಾಧ್ಯತೆ, ಪ್ರಯಾಣದಲ್ಲಿ ಅಡೆತಡೆ.