ದಿನ ಭವಿಷ್ಯ : 16-10-2022

Public TV
1 Min Read
daily horoscope dina bhavishya

ಪಂಚಾಂಗ:
ಸಂವತ್ಸರ – ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಕೃಷ್ಣ
ತಿಥಿ – ಷಷ್ಟಿ
ನಕ್ಷತ್ರ – ಆರ್ದ್ರ

ರಾಹುಕಾಲ: 04:31 PM – 06:00 PM
ಗುಳಿಕಕಾಲ: 03:02 PM – 04:31 PM
ಯಮಗಂಡಕಾಲ: 12:05 PM – 01:34 PM

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ತೊಂದರೆ, ಮಿತ್ರರಿಂದ ಸಹಾಯ.

ವೃಷಭ: ಸ್ನೇಹಿತರಿಂದ ಸಹಕಾರ, ಮೋಸ ಹೋಗುವ ಸಂಭವ, ಶ್ರಮದ ಅಗತ್ಯವಿದೆ.

ಮಿಥುನ: ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ತಾಳ್ಮೆಯಿಂದಿರಿ, ವಿವಾಹ ಯೋಗ.

ಕಟಕ: ಅನಿರೀಕ್ಷಿತ ಧನಾಗಮನ, ಹಳೆಯ ಸಾಲ ಮರುಪಾವತಿ, ಪತ್ನಿಯೊಂದಿಗೆ ಸಾಮರಸ್ಯ.

ಸಿಂಹ: ಉದರ ಬಾಧೆ, ಆರೋಗ್ಯದಲ್ಲಿ ಗಂಭೀರ ಸ್ಥಿತಿ, ಅನಗತ್ಯ ವಿಷಯಗಳಿಂದ ದೂರವಿರಿ.

ಕನ್ಯಾ: ಮಕ್ಕಳಿಂದ ತೊಂದರೆ ಇರುತ್ತದೆ, ಹಿತಶತ್ರುಗಳ ಬಾಧೆ, ಕುಟುಂಬದಲ್ಲಿ ಅಶಾಂತಿ.

ತುಲಾ: ಮಾನಸಿಕ ಒತ್ತಡ, ಸಾಲದ ಮೊರೆ ಹೋಗುವಿರಿ, ಆಸ್ತಿ ಖರೀದಿಯ ವಿಚಾರವನ್ನು ಮುಂದೂಡಿ.

ವೃಶ್ಚಿಕ: ವಿವಾಹಕಾರ್ಯಕ್ಕೆ ಶುಭ ಸಮಯವಲ್ಲ, ವಸ್ತುಗಳ ಖರೀದಿಯಲ್ಲಿ ಎಚ್ಚರ, ಇಚ್ಛಿತ ಸ್ಥಾನಕ್ಕೆ ಬದಲಾವಣೆ.

ಧನಸ್ಸು: ಪರರಿಂದ ತೊಂದರೆ ಎದುರಿಸುವಿರಿ, ಆರೋಗ್ಯ ಗಮನಿಸಿ, ಮನೆ ನಿರ್ಮಾಣದಲ್ಲಿ ಸಮಸ್ಯೆ.

ಮಕರ: ಹಣದ ನಿರ್ವಹಣೆಯಲ್ಲಿ ಯಶಸ್ಸು, ಒಡಹುಟ್ಟಿದವರಿಗೆ ಸಹಾಯ ಮಾಡುವಿರಿ, ಆಸ್ತಿ ಖರೀದಿಯಲ್ಲಿ ಹಿನ್ನಡೆ.

ಕುಂಭ: ದುಷ್ಟ ಜನರಿಂದ ಕಿರುಕುಳ, ಕ್ಯಾಂಟೀನ್ ವ್ಯವಹಾರದಲ್ಲಿ ಆದಾಯ, ಎಲೆಕ್ಟ್ರಿಕಲ್ ವ್ಯಾಪಾರಿಗಳಿಗೆ ಅಶುಭ.

ಮೀನ: ಮಾನಸಿಕ ತಳಮಳ ಅಧಿಕ, ಆರ್ಥಿಕ ಲಾಭ, ಅನವಶ್ಯಕ ಮಾತುಗಳಿಂದ ಕಲಹ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *