ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,ದಕ್ಷಿಣಾಯಣ,
ಶರದೃತು, ಆಶ್ವಯುಜಮಾಸ,
ಶುಕ್ಲಪಕ್ಷ, ಏಕಾದಶಿ, ಶನಿವಾರ,
ಧನಿಷ್ಠ ನಕ್ಷತ್ರ/ಶತಭಿಷ ನಕ್ಷತ್ರ.
ರಾಹುಕಾಲ: 9:11 ರಿಂದ 10:40
ಗುಳಿಕಕಾಲ: 06:13 ರಿಂದ 07:42
ಯಮಗಂಡಕಾಲ: 1:38 ರಿಂದ 03:07
ಮೇಷ: ವಾಹನ ಭೂಮಿಯಿಂದ ಅನುಕೂಲ, ಅನಾರೋಗ್ಯ, ದುಡುಕಿನ ಮಾತಿನಿಂದ ಸಮಸ್ಯೆ, ವಿಪರೀತ ಕೋಪ, ಆತಂಕ, ಗುಪ್ತ ವಿಷಯಗಳಿಂದ ಅಪವಾದ, ಉದ್ಯಮದಲ್ಲಿ ಅನುಕೂಲ.
Advertisement
ವೃಷಭ: ಯಂತ್ರೋಪಕರಣಗಳಿಗೆ ಖರ್ಚು, ಆತುರದ ನಿರ್ಧಾರದಿಂದ ಸಂಕಷ್ಟ, ಸಂಗಾತಿಯ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ, ಬಂಧು ಬಾಂಧವರಿಂದ ನಷ್ಟ, ಪಾಲುದಾರಿಕೆಯಲ್ಲಿ ಸಮಸ್ಯೆಗಳು.
Advertisement
ಮಿಥುನ: ದುಃಸ್ವಪ್ನಗಳು, ಶತ್ರು ಕಾಟ, ಸಾಲಭಾದೆ, ಕುಟುಂಬಸ್ಥರಿಂದ ವಿರೋಧ, ತಂದೆಯಿಂದ ಅಸಹಕಾರ, ಮಾತಿನಿಂದ ಸಂಕಷ್ಟ, ಅನಾರೋಗ್ಯ.
Advertisement
ಕಟಕ: ಉದ್ಯೋಗ ಲಾಭ, ಸ್ನೇಹಿತರಿಂದ ಸಹಕಾರ, ಸ್ತ್ರೀಯರಿಂದ ನೋವು, ಸ್ವಯಂಕೃತ ಅಪರಾಧದಿಂದ ತೊಂದರೆ, ಮಕ್ಕಳಿಂದ ಅದೃಷ್ಟ,ವಿದ್ಯಾಭ್ಯಾಸ ಪ್ರಗತಿ, ಸಂತಾನ ಚಿಂತೆ,ಲಾಭದಲ್ಲಿ ಚೇತರಿಕೆ.
Advertisement
ಸಿಂಹ: ಸ್ಥಿರಾಸ್ತಿ ಯೋಗ, ಕೈಗಾರಿಕೆಯವರಿಗೆ ಅನುಕೂಲ, ಉದ್ಯೋಗ ಬದಲಾವಣೆಯಿಂದ ಅದೃಷ್ಟ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಒತ್ತಡಗಳು.
ಕನ್ಯಾ: ಕೋರ್ಟ್ ಕೇಸ್ಗಳ ಒದ್ದಾಟ, ಕಲಹಗಳು ಅಪವಾದ ಅಪನಿಂದನೆ, ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ, ಮಿತ್ರರಿಂದ ಭಾವನೆಗೆ ಪೆಟ್ಟು, ಅನಾರೋಗ್ಯ, ಪತ್ರ ವ್ಯವಹಾರಗಳಲ್ಲಿ ಅನುಕೂಲ.
ತುಲಾ: ಅನಿರೀಕ್ಷಿತ ಧನಾಗಮನ, ಸಂಗಾತಿಯಿಂದ ಆರ್ಥಿಕ ನೆರವು, ಪಾಲುದಾರಿಕೆಯಲ್ಲಿ ಬೇಸರ, ಬೆಂಕಿ ಯಂತ್ರ ವಾಹನದಿಂದ ಜಾಗ್ರತೆ, ಉತ್ತಮ ಹೆಸರು ಮಾಡುವ ಹಂಬಲ, ದುಡುಕಿನ ಮಾತಿನಿಂದ ದಾಂಪತ್ಯದಲ್ಲಿ ತೊಂದರೆ.
ವೃಶ್ಚಿಕ: ಶತ್ರುಗಳಿಂದ ವೇದನೆ, ಆಲಸ್ಯ ಬೇಸರ ಉಡಾಫೆಯ ನಡವಳಿಕೆ, ದಾಂಪತ್ಯ ವಿರಸ, ಶತ್ರುಗಳು ಮತ್ತು ಸಾಲದ ಗಾಬರಿ, ಅನಾರೋಗ್ಯ, ಪ್ರಯಾಣದಲ್ಲಿ ಗೊಂದಲಗಳು.
ಧನಸ್ಸು: ಶತ್ರು ದಮನ, ಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಯಂತ್ರೋಪಕರಣ ವಾಹನಗಳಿಂದ ನಷ್ಟ, ಪ್ರಯಾಣದಲ್ಲಿ ಅಡೆತಡೆಗಳು, ಆರ್ಥಿಕ ವ್ಯವಹಾರದ ಚಿಂತೆ.
ಮಕರ: ಸ್ಥಿರಾಸ್ತಿಯಿಂದ ಶುಭಫಲ, ದೂರದ ವ್ಯಕ್ತಿಗಳಿಂದ ಅನುಕೂಲ, ರಕ್ತಸಂಬಂಧಿಗಳಿಂದ ನೋವು, ಮಾಟ ಮಂತ್ರ ತಂತ್ರದ ಸನ್ನಿವೇಶ, ತಾಯಿಂದ ಸಹಕಾರ, ಪ್ರೀತಿ-ಪ್ರೇಮದಲ್ಲಿ ಆತುರದ ನಿರ್ಧಾರ, ದುಶ್ಚಟಗಳಿಂದ ತೊಂದರೆ.
ಕುಂಭ: ದಾಯಾದಿಗಳಿಂದ ತೊಂದರೆ, ಸ್ಥಿರಾಸ್ತಿ ವಾಹನ ಲಾಭ, ಮಹಿಳೆಯರಿಂದ ಅನುಕೂಲ, ನೆರೆಹೊರೆಯವರಿಂದ ಒತ್ತಡ, ಶತ್ರುಗಳಿಂದ ತೊಂದರೆಯಾಗುವ ಆತಂಕ, ಉದ್ಯೋಗ ಅನುಕೂಲ.
ಮೀನ: ಆರ್ಥಿಕ ಚೇತರಿಕೆ, ಉದ್ಯೋಗ ಬದಲಾವಣೆಯಿಂದ ಅವಕಾಶ, ಮಹಿಳೆಯರಿಂದ ತೊಂದರೆಯಾಗುವ ಆತಂಕ, ಪ್ರೇಮಿಗಳಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಗೊಂದಲ, ದುಶ್ಚಟಗಳಿಂದ ನಷ್ಟ