ಪಂಚಾಂಗ
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ಭರಣಿ ನಕ್ಷತ್ರ
Advertisement
ರಾಹುಕಾಲ: ಮಧ್ಯಾಹ್ನ 12:23 ರಿಂದ 1:59
ಗುಳಿಕಕಾಲ: ಬೆಳಗ್ಗೆ 11:07 ರಿಂದ 12:33
ಯಮಗಂಡಕಾಲ: ಬೆಳಗ್ಗೆ 8:15 ರಿಂದ 9:41
Advertisement
ಮೇಷ: ರಾಜಕೀಯ ವ್ಯಕ್ತಿಗಳ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ.
Advertisement
ವೃಷಭ: ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆಗೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ.
Advertisement
ಮಿಥುನ: ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಅಮೂಲ್ಯ ವಸ್ತುಗಳ ಖರೀದಿ, ನಂಬಿಕಸ್ಥರಿಂದ ದ್ರೋಹ, ಅಕಾಲ ಭೋಜನ.
ಕಟಕ: ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಬಾಕಿ ಹಣ ವಸೂಲಿ, ಮಾನಸಿಕ ನೆಮ್ಮದಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ.
ಸಿಂಹ: ಯತ್ನ ಕಾರ್ಯದಲ್ಲಿ ಜಯ, ಋಣ ಬಾಧೆ, ವಾಹನ ಖರೀದಿ, ಶತ್ರುಗಳ ಬಾಧೆ, ವಾಹನ ಅಪಘಾತ ಸಾಧ್ಯತೆ.
ಕನ್ಯಾ: ಪ್ರತಿಭೆಗೆ ತಕ್ಕ ಫಲ, ತೀರ್ಥಯಾತ್ರೆ ದರ್ಶನ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ, ಮಾತಿನ ಚಕಮಕಿ.
ತುಲಾ: ಹಿತೈಷಿಗಳಿಂದ ಸಲಹೆ, ಹಣಕಾಸು ಸಮಸ್ಯೆ, ಇಲ್ಲ ಸಲ್ಲದ ಅಪವಾದ ನಿಂದನೆ, ಈ ದಿನ ಎಚ್ಚರಿಕೆ ಅಗತ್ಯ.
ವೃಶ್ಚಿಕ: ಗೆಳೆಯರೊಂದಿಗೆ ವೈಮನಸ್ಸು, ಆದಾಯಕ್ಕೆ ತಕ್ಕ ಖರ್ಚು, ಶತ್ರುಗಳ ಬಾಧೆ, ಸಾಲ ಮರುಪಾವತಿ, ಶರೀರದಲ್ಲಿ ಆಯಾಸ.
ಧನಸ್ಸು: ಅನಗತ್ಯ ಖರ್ಚಿಗೆ ಕಡಿವಾಣ ಅಗತ್ಯ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ದೂರ ಪ್ರಯಾಣ.
ಮಕರ: ದಾಂಪತ್ಯದಲ್ಲಿ ಅನ್ಯೋನ್ಯತೆ, ಧನ ಲಾಭ, ಮಹಿಳಾ ಉದ್ಯಮಿಗಳಿಗೆ ಉತ್ತಮ, ಮಾನಸಿಕ ನೆಮ್ಮದಿ, ಸುಖ ಭೋಜನ.
ಕುಂಭ: ಕೆಲಸ ಕಾರ್ಯಗಳಲ್ಲಿ ಜಯ, ಮನಸ್ಸಿನಲ್ಲಿ ನಾನಾ ಆಲೋಚನೆ, ವಿಪರೀತ ವ್ಯಸನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಭೂ ಲಾಭ.
ಮೀನ: ವೈರಿಗಳಿಂದ ದೂರವಿರಿ, ಚಂಚಲ ಸ್ವಭಾವ, ಅಧಿಕ ಒತ್ತಡದಿಂದ ವಿಶ್ರಾಂತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ.