Astrology

ದಿನ ಭವಿಷ್ಯ 16-09-2021

Published

on

Daily Horoscope in Kannada
Share this

ರಾಹುಕಾಲ – 01:49 ರಿಂದ 03:20
ಗುಳಿಕಕಾಲ – 09:15 ರಿಂದ 10:46
ಯಮಗಂಡಕಾಲ – 06:12 ರಿಂದ 07:44

ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ದಶಮಿ / ಏಕಾದಶಿ, ಗುರುವಾರ, ಉತ್ತರಾಷಾಡ ನಕ್ಷತ್ರ,

ಮೇಷ: ಮಕ್ಕಳಿಂದ ಮತ್ತು ಸಂಗಾತಿಯಿಂದ ಧನಾಗಮನ, ಪಾಲುದಾರಿಕೆ ವ್ಯವಹಾರದಿಂದ ಅನುಕೂಲ, ಉದ್ಯೋಗದಲ್ಲಿ ಬಡ್ತಿ, ಮಾನ ಸನ್ಮಾನಗಳು, ಆಸ್ತಿ ಸಮಸ್ಯೆ ಬಗೆಹರಿಯುವುದು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ.

ವೃಷಭ: ವಾಹನ ಅಪಘಾತಗಳಾಗುವ ಎಚ್ಚರಿಕೆ, ಕೋರ್ಟ್ ಮೆಟ್ಟಿಲೇರುವ ಸಂದರ್ಭ, ಉದ್ಯೋಗ ಸ್ಥಳದಲ್ಲಿ ಸಾಲ ಮಾಡುವ ಪರಿಸ್ಥಿತಿ,

ಮಿಥುನ: ಅಹಂಭಾವದಿಂದ ದಾಂಪತ್ಯದಲ್ಲಿ ಸಮಸ್ಯೆ, ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ, ಪ್ರೀತಿ ಪ್ರೇಮ ವಿಷಯಗಳಲ್ಲಿ ಸಮಸ್ಯೆ

ಕಟಕ: ಸರ್ಕಾರದಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಆತ್ಮಾಭಿಮಾನದಿಂದ ಬದುಕುವ ಆಲೋಚನೆ, ಆಸ್ತಿ ವಿಷಯಗಳಲ್ಲಿ ಅಧಿಕಾರಿಗಳಿಂದ ತೊಂದರೆ

ಸಿಂಹ: ಅಧಿಕ ಖರ್ಚು, ಆರೋಗ್ಯ ಸಮಸ್ಯೆಗಳು, ಪ್ರೀತಿ ಪ್ರೇಮದ ವಿಷಯದಲ್ಲಿ ಅನುಮಾನ, ಸಂಗಾತಿ ನಡವಳಿಕೆಯಲ್ಲಿ ಸಂಶಯ

ಕನ್ಯಾ: ಆಸ್ತಿಯಿಂದ ನಷ್ಟ, ಮಿತ್ರರಿಂದ ಒತ್ತಡಗಳು ಹೆಚ್ಚು, ಹೆಣ್ಣು ಮಕ್ಕಳಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗ

ತುಲಾ: ನೆರೆಹೊರೆಯವರಿಂದ ಕಿರಿಕಿರಿ, ಸ್ವಂತ ವ್ಯಾಪಾರದಲ್ಲಿ ಲಾಭ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸರಕಾರಿ ಉದ್ಯೋಗಸ್ಥರಿಗೆ ಅನುಕೂಲ, ಮಿತ್ರರೊಂದಿಗೆ ಅನಿರೀಕ್ಷಿತ ಪ್ರಯಾಣ

ವೃಶ್ಚಿಕ: ಉದ್ಯೋಗದಲ್ಲಿ ನಷ್ಟ, ವೃತ್ತಿಪರರಿಗೆ ಅನುಕೂಲ, ಕೃಷಿಕರಿಗೆ ಉತ್ತಮ ವಾತಾವರಣ, ಸಂಗಾತಿಯೊಂದಿಗೆ ವಾಗ್ವಾದ, ಪ್ರಶಂಸೆಗೆ ಪಾತ್ರರಾಗುವಿರಿ.

ಧನಸ್ಸು: ತಂದೆಯೊಡನೆ ಮನಸ್ತಾಪ, ಸರಕಾರಿ ಕೆಲಸಕಾರ್ಯಗಳಿಗೆ ಅಡೆತಡೆ, ತಂದೆ ಮಾಡಿದ ಸಾಲದ ಚಿಂತೆ.

ಮಕರ: ಪ್ರೀತಿ-ಪ್ರೇಮದಲ್ಲಿ ನಿರಾಸೆ, ಅಪಘಾತಗಳಾಗುವ ಸನ್ನಿವೇಶ, ಚಾಲನೆಯಲ್ಲಿ ಎಚ್ಚರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆಗಳು, ಮಕ್ಕಳಿಂದ ಸಮಸ್ಯೆ, ಅಧಿಕಾರಿಗಳಿಂದ ದಂಡನೆ

ಕುಂಭ: ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಲಾಭ, ದುಶ್ಚಟಗಳ ದಾಸರಾಗುವ ಸಂಭವ, ತಂದೆಯಿಂದ ಲಾಭ, ಉತ್ತಮ ಗೌರವ ಪ್ರಶಂಸೆ ಸನ್ಮಾನ

ಮೀನ: ಅನಾರೋಗ್ಯ ಸಮಸ್ಯೆ, ಮಹಿಳಾ ಶತ್ರು ಕಾಟಗಳು, ನೋವು ಮತ್ತು ನಿದ್ರಾಭಂಗ, ಹೆಣ್ಣುಮಕ್ಕಳಿಂದ ಲಾಭ, ಅಧಿಕಾರಿಗಳಿಂದ ನಷ್ಟ. ಇದನ್ನೂ ಓದಿ: ದಸರಾ, ದೀಪಾವಳಿಗೆ ಸೌತ್ ಸೆಂಟ್ರಲ್ ರೈಲ್ವೆಯಿಂದ ಹೆಚ್ಚುವರಿ ರೈಲು ಸೇವೆ 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications