ಪಂಚಾಂಗ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
ವಾರ: ಬುಧವಾರ, ತಿಥಿ: ಅಮಾವಾಸ್ಯೆ
ನಕ್ಷತ್ರ: ಆಶ್ಲೇಷ
ರಾಹುಕಾಲ: 12:27 PM ರಿಂದ 2:01 PM
ಗುಳಿಕಕಾಲ: 10:53 AM ರಿಂದ 12:27 PM
ಯಮಗಂಡಕಾಲ: 7:45 PM ರಿಂದ 9:19 PM
Advertisement
ಮೇಷ: ಆತ್ಮೀಯರ ಭೇಟಿ, ಕೋರ್ಟ್ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಶತ್ರು ಭಾದೆ, ತೀರ್ಥಯಾತ್ರೆ, ಸ್ತ್ರೀ ಲಾಭ, ಧನ ಪ್ರಾಪ್ತಿ.
Advertisement
ವೃಷಭ: ಮಾತಿನ ಸಮರ, ಸಲ್ಲದ ಅಪವಾದ, ಯತ್ನ ಕಾರ್ಯಗಳಲ್ಲಿ ವಿಘ್ನ, ಗುರು ಹಿರಿಯರಲ್ಲಿ ಭಕ್ತಿ, ವಿದೇಶ ಪ್ರಯಾಣ.
Advertisement
ಮಿಥುನ: ಆರ್ಥಿಕ ನೆರವು, ಬಂಧುಗಳ ಆಗಮನ, ಬೆಲೆ ಬಾಳುವ ವಸ್ತುಗಳ ಖರೀದಿ, ಶರೀರದಲ್ಲಿ ಆಲಸ್ಯ.
Advertisement
ಕಟಕ: ಉದ್ಯೋಗ ಅವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಣೆ, ತಾಳ್ಮೆ ಅಗತ್ಯ, ಅಧಿಕ ತಿರುಗಾಟ, ಕುಟುಂಬ ಸೌಖ್ಯ.
ಸಿಂಹ: ಪ್ರೀತಿ ಪಾತ್ರರೊಬ್ಬರ ಆಗಮನ, ಅನ್ಯರಿಗೆ ಉಪಕಾರ, ದ್ರವ್ಯ ಲಾಭ, ಅತಿಯಾದ ಮುಂಗೋಪ ದ್ವೇಷಕ್ಕೆ ಕಾರಣ.
ಕನ್ಯಾ: ಅಭಿವೃದ್ಧಿ ಕುಂಠಿತ, ಆಪ್ತರ ಹಿತನುಡಿ, ಕಾರ್ಯ ವಿಕಲ್ಪ, ಅನಾರೋಗ್ಯ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ತುಲಾ: ನಾನಾ ವಿಚಾರಗಳಲ್ಲಿ ಆಸಕ್ತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ಭಯ, ಆರ್ಥಿಕ ಸಂಕಷ್ಟ, ಅಪಕೀರ್ತಿ.
ವೃಶ್ಚಿಕ: ವ್ಯವಹಾರಗಳಲ್ಲಿ ಅಲ್ಪ ಲಾಭ, ದುಷ್ಟ ಜನರಿಂದ ದೂರವಿರಿ, ಅನಾರೋಗ್ಯ, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ.
ಧನಸ್ಸು: ವಾದ-ವಿವಾದಗಳಿಂದ ದೂರವಿರಿ, ಉತ್ತಮ ಬುದ್ಧಿಶಕ್ತಿ, ಧನ ಲಾಭ, ಸುಖ ಭೋಜನ, ಖರ್ಚುಗೆ ಕಡಿವಾಣ ಹಾಕಿ.
ಮಕರ: ರಫ್ತು ಮಾರಾಟದವರಿಗೆ ಲಾಭ, ಪ್ರೀತಿ ಸಮಾಗಮ, ದೇವತಾ ಕಾರ್ಯಗಳಲ್ಲಿ ಭಾಗಿ, ವಾಸ ಗೃಹದಲ್ಲಿ ತೊಂದರೆ.
ಕುಂಭ: ಹೊಸ ಜವಾಬ್ದಾರಿ, ಮಾನಸಿಕ ಒತ್ತಡ, ಪತಿ-ಪತ್ನಿಯರಲ್ಲಿ ವಿರಸ, ಇಲ್ಲಸಲ್ಲದ ಅಪವಾದ, ವಿದ್ಯಾರ್ಥಿಗಳಲ್ಲಿ ಯಶಸ್ಸು.
ಮೀನ: ಸಮಾಜದಲ್ಲಿ ಗೌರವ, ಸ್ಥಿರಾಸ್ತಿ ಮಾರಾಟ, ಮಿತ್ರ ದ್ರೋಹ, ದಾಯಾದಿ ಕಲಹ, ವಿಪರೀತ ವ್ಯಸನ, ಕಾರ್ಯ ನಿರ್ವಿಘ್ನ.
Web Stories