Astrology

ದಿನ ಭವಿಷ್ಯ 16-08-2021

Published

on

Daily Horoscope in Kannada
Share this

ರಾಹುಕಾಲ – 7:45 ರಿಂದ 9:19
ಗುಳಿಕಕಾಲ – 2:01 ರಿಂದ 3:35
ಯಮಗಂಡಕಾಲ – 10:53 ರಿಂದ 12:27

ಸೋಮವಾರ, ಅಷ್ಟಮಿ, ಅನುರಾಧ ನಕ್ಷತ್ರ, ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು, ಶ್ರವಣ ಮಾಸ, ಶುಕ್ಲ ಪಕ್ಷ,

ಮೇಷ: ಆದಾಯಕ್ಕಿಂತ ಖರ್ಚು ಜಾಸ್ತಿ, ಶತ್ರು ಭಾದೆ,ಕೆಟ್ಟ ಮಾತು, ಕೆಲಸ ಕಾರ್ಯಗಳಲ್ಲಿ ವಿಘ್ನ, ನಿಂದನೆ ಅಪವಾದ.

ವೃಷಭ: ಸ್ಥಳ ಬದಲಾವಣೆ, ಅನಾರೋಗ್ಯ, ಹಣದ ತೊಂದರೆ, ನೀಚ ಜನರ ಸಹವಾಸ, ಕೋರ್ಟ್ ಕೆಲಸಗಳಲ್ಲಿ ವಿಘ್ನ.

ಮಿಥುನ: ಋಣಭಾದೆ, ಬಂಧು ಮಿತ್ರರಲ್ಲಿ ಕಲಹ, ವ್ಯಾಪಾರದಲ್ಲಿ ಲಾಭ, ದ್ರವ್ಯ ಲಾಭ, ಮನಃಶಾಂತಿ,ಸಜ್ಜನ ವಿರೋಧ.

ಕಟಕ: ಸ್ತ್ರೀ ಲಾಭ, ಮನೆಯಲ್ಲಿ ಮಂಗಳ ಕಾರ್ಯ, ಬ್ರಾತೃಗಳಿಂದ ತೊಂದರೆ, ಉದ್ಯೋಗದಲ್ಲಿ ಬಡ್ತಿ.

ಸಿಂಹ: ಅಧಿಕ ಧನವ್ಯಯ, ಚಂಚಲ ಮನಸ್ಸು, ಎಲ್ಲಿ ಹೋದರು ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ.

ಕನ್ಯಾ: ಕುಟುಂಬ ಸಮೇತರಾಗಿ ದೇವಾಲಯಕ್ಕೆ ಭೇಟಿ, ವ್ಯಾಪಾರದಲ್ಲಿ ಧನಲಾಭ, ಉತ್ತಮ ಬುದ್ಧಿಶಕ್ತಿ.

ತುಲಾ: ಮನೋವ್ಯಥೆ, ದೇಹಾಲಾಸ್ಯ, ಪುತ್ರ ದ್ವೇಷ, ಮನಕ್ಲೇಷ, ಸಾಲ ಮರುಪಾವತಿ.

ವೃಶ್ಚಿಕ: ವಾಸ ಗೃಹದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ಅಡಚಣೆ, ಬಂಧುಗಳಲ್ಲಿ ಕಲಹ, ಹಿತಶತ್ರುಗಳಿಂದ ತೊಂದರೆ.

ಧನಸ್ಸು: ಮನಸ್ಸಿಗೆ ಅಶಾಂತಿ, ಅಧಿಕ ಖರ್ಚು, ಮನಸ್ತಾಪ, ಉತ್ತಮ ಬುದ್ಧಿಶಕ್ತಿ, ಕೆಲಸ ಕಾರ್ಯಗಳಲ್ಲಿ ತೊಂದರೆ.

ಮಕರ: ಅರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತುಗಳ ಖರೀದಿ, ದಾಂಪತ್ಯ ಕಲಹ, ಬಂಧು ಮಿತ್ರರಿಂದ ಸಹಾಯ.

ಕುಂಭ: ಮನಸಿನಲ್ಲಿ ಭಯ, ವಾಹನ ಅಪಘಾತ, ಕೋರ್ಟ್ ವ್ಯಾಜಗಳಿಂದ ತೊಂದರೆ, ಉದ್ಯೋಗದಲ್ಲಿ ಕಿರಿಕಿರಿ.

ಮೀನ: ಆಕಸ್ಮಿಕ ಧನಲಾಭ, ವೃಥಾ ಅಲೆದಾಟ, ಅಲ್ಪ ಕಾರ್ಯಸಿದ್ದಿ, ವಾದದಿಂದ ಮನಸ್ತಾಪ, ಹಿತ ಶತ್ರುಗಳಿಂದ ತೊಂದರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications