ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ನವಮಿ ತಿಥಿ, ಬುಧವಾರ
ಮೇಷ: ಭೂ ಲಾಭ, ವ್ಯವಹಾರದಲ್ಲಿ ಏರುಪೇರು, ಅಪರಿಚಿತ ವ್ಯಕ್ತಿಗಳಿಂದ ತೊಂದರೆ, ಅಲ್ಪ ಆದಾಯ, ಅಧಿಕ ಖರ್ಚು.
Advertisement
ವೃಷಭ: ಹಣಕಾಸು ಲಾಭ, ವಿಪರೀತ ಖರ್ಚು, ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ಪೆಟ್ರೋಲಿಯಂ ಉತ್ಪನ್ನಗಳಿಂದ ಲಾಭ.
Advertisement
ಮಿಥುನ: ಮನಸ್ಸಿಗೆ ಅಸಮಾಧಾನ, ಪರಸ್ಥಳ ವಾಸ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿಗೆ ಭಂಗ.
Advertisement
ಕಟಕ: ಋಣ ವಿಮೋಚನೆ, ಆತ್ಮೀಯರಲ್ಲಿ ವಿರೋಧ, ಯತ್ನಿತ ಕಾರ್ಯಗಳಲ್ಲಿ ವಿಳಂಬ, ಮನೆಯಲ್ಲಿ ಶುಭ ಕಾರ್ಯ, ಆರೋಗ್ಯದಲ್ಲಿ ಏರುಪೇರು.
Advertisement
ಸಿಂಹ: ಮಾನಸಿಕ ಒತ್ತಡ, ದುಃಖ ಹೆಚ್ಚಾಗುವುದು, ಇಲ್ಲ ಸಲ್ಲದ ಅಪವಾದ, ದಾಂಪತ್ಯದಲ್ಲಿ ಕಲಹ, ಆಕಸ್ಮಿಕ ಧನ ನಷ್ಟ.
ಕನ್ಯಾ: ಆರೋಗ್ಯ ವೃದ್ಧಿ, ಉತ್ತಮ ಬುದ್ಧಿಶಕ್ತಿ, ಅಧಿಕ ಖರ್ಚು, ನಾನಾ ವಿಚಾರಗಳಲ್ಲಿ ಆಸಕ್ತಿ, ಇಷ್ಟಾರ್ಥ ಸಿದ್ಧಿ.
ತುಲಾ: ವಾಣಿಜ್ಯೋದ್ಯಮಿಗಳಿಗೆ ಶುಭ, ಅಕಾಲ ಭೋಜನ, ನಿದ್ರಾಭಂಗ, ವಿವಾಹದ ಮಾತುಕತೆ.
ವೃಶ್ಚಿಕ: ವೈಯುಕ್ತಿಕ ವಿಚಾರಗಳಲ್ಲಿ ಗಮನವಹಿಸಿ, ಸ್ಥಾನ ಬದಲಾವಣೆ, ಚಂಚಲ ಮನಸ್ಸು.
ಧನಸ್ಸು: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಕೆಲಸ ಕಾರ್ಯಗಳಲ್ಲಿ ನಿಧಾನ, ಸಾಲ ಮರು ಪಾವತಿ, ಶುಭ ವಾರ್ತೆ ಕೇಳುವಿರಿ.
ಮಕರ: ಮನಸ್ಸಿನಲ್ಲಿ ಕೆಟ್ಟಾಲೋಚನೆಗಳು, ಮುಖ್ಯ ಕಾರ್ಯದಲ್ಲಿ ಸಾಧನೆ, ಮೋಸದ ತಂತ್ರಕ್ಕೆ ಬೀಳುವಿರಿ, ಶತ್ರುಗಳ ಕಾಟ.
ಕುಂಭ: ಸ್ವಯಂಕೃತ ಅಪರಾಧ, ವಾಹನ ಚಾಲಕರಿಗೆ ತೊಂದರೆ, ಆರೋಗ್ಯದಲ್ಲಿ ಏರುಪೇರು, ಕೆಟ್ಟಾಲೋಚನೆ.
ಮೀನ: ವ್ಯಾಪಾರದಲ್ಲಿ ಮಂದಗತಿ, ದಾಂಪತ್ಯದಲ್ಲಿ ಸಾಮರಸ್ಯ, ಪಾಪ ಬುದ್ಧಿ, ಬುದ್ಧಿವಂತಿಕೆಯಿಂದ ಕಾರ್ಯ ಪ್ರಗತಿ.