ರಾಹುಕಾಲ : 3:41 ರಿಂದ 5:17
ಗುಳಿಕಕಾಲ :12:29 ರಿಂದ 2:05
ಯಮಗಂಡಕಾಲ : 9:17 ರಿಂದ 10:53
ಮಂಗಳವಾರ, ದಶಮಿ ತಿಥಿ, ವಿಶಾಖ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು
ಆಷಾಡ ಮಾಸ, ಶುಕ್ಲ ಪಕ್ಷ,
Advertisement
ಮೇಷ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಯತ್ನ ಕಾರ್ಯಗಳಲ್ಲಿ ಪ್ರಗತಿ, ತಿರುಗಾಟ, ಕುಟುಂಬ ಸೌಖ್ಯ, ಉದ್ಯೋಗದಲ್ಲಿ ಬಡ್ತಿ.
Advertisement
ವೃಷಭ: ಬಂಧು ಮಿತ್ರರಲ್ಲಿ ವಿರೋಧ, ವಿವಾಹಕ್ಕೆ ಅಡೆತಡೆ, ಬಂಧುಗಳಲ್ಲಿ ಕಲಹ, ಕುಟುಂಬದಲ್ಲಿ ಅನಾರೋಗ್ಯ.
Advertisement
ಮಿಥುನ: ದೇವತಾ ಕಾರ್ಯಗಳಿಂದ ನೆಮ್ಮದಿ, ಧನಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.
Advertisement
ಕಟಕ: ಮಿತ್ರರಲ್ಲಿ ದ್ವೇಷ, ಅನಗತ್ಯ ಖರ್ಚು, ಯತ್ನ ಕಾರ್ಯಗಳಲ್ಲಿ ಪ್ರಗತಿ, ಅಶಾಂತಿ, ಮನೆಯಲ್ಲಿ ಮಂಗಳ ಕಾರ್ಯ.
ಸಿಂಹ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅಲ್ಪ ಆದಾಯ ಅಧಿಕ ಖರ್ಚು, ತೀರ್ಥಯಾತ್ರೆ, ಧರ್ಮಕಾರ್ಯಗಳಿಂದ ಗೌರವ ಪ್ರಾಪ್ತಿ.
ಕನ್ಯಾ: ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ತಿರುಗಾಟ, ಸ್ಥಳ ಬದಲಾವಣೆ, ಅಧಿಕಾರಿಗಳಿಂದ ಕಿರುಕುಳ.
ತುಲಾ: ಎಲ್ಲಿ ಹೋದರೂ ಅಶಾಂತಿ, ಸ್ಥಿರಾಸ್ತಿ ಮಾರಾಟ, ಕೆಟ್ಟ ಮಾತುಗಳನ್ನ ಆಡುವಿರಿ, ವಾಹನ ರಿಪೇರಿ, ಹಣದ ತೊಂದರೆ.
ವೃಶ್ಚಿಕ: ಪರರಿಗೆ ವಂಚಿಸುವಿರಿ, ಋಣ ಭಾದೆ, ವ್ಯಾಸಂಗದಲ್ಲಿ ಮುನ್ನಡೆ, ಶತ್ರು ನಾಶ, ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ವಿಳಂಬ
ಧನಸ್ಸು: ನಿರೀಕ್ಷಿತ ಆದಾಯ, ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ಮನಶಾಂತಿ, ಆಶ್ಚರ್ಯಕರ ಸುದ್ದಿ ಕೇಳುವಿರಿ, ಶತ್ರುಭಾದೆ.
ಮಕರ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಕುಟುಂಬದಲ್ಲಿ ಅಸಂತೃಪ್ತಿ, ತಾಳ್ಮೆಯಿಂದ ವರ್ತಿಸಿ, ಮಿಶ್ರ ಫಲ.
ಕುಂಭ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಲಾಭ, ಹಿರಿಯರೊಂದಿಗೆ ಮಾತುಕತೆ, ವಿನಾಕಾರಣ ನಿಷ್ಠುರ.
ಮೀನ: ಹಣಕಾಸಿನ ವಿಷಯದಲ್ಲಿ ಎಚ್ಚರ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ವಾಹನ ಅಪಘಾತ, ಕೈ ಕಾಲಿಗೆ ಪೆಟ್ಟು