ಪಂಚಾಂಗ:
ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ,ಕೃಷ್ಣಪಕ್ಷ,
ದ್ವಿತೀಯ/ ತೃತಿಯ,
ಗುರುವಾರ,
ಪೂರ್ವಾಷಾಡ ನಕ್ಷತ್ರ / ಉತ್ತರಾಷಾಡ ನಕ್ಷತ್ರ”
ರಾಹುಕಾಲ: 02:00 ರಿಂದ 03:36
ಗುಳಿಕಕಾಲ: 09:11 ರಿಂದ 10:47
ಯಮಗಂಡಕಾಲ: 05:59 ರಿಂದ 7.35
ಮೇಷ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಋಣಬಾಧೆಯಿಂದ ಮುಕ್ತಿ, ಮಕ್ಕಳಿಂದ ಆರ್ಥಿಕ ಸಹಾಯ, ಮೋಜು-ಮಸ್ತಿಯ ಆಲೋಚನೆ, ಪ್ರಯಾಣಕ್ಕೆ ತಯಾರಿ.
Advertisement
ವೃಷಭ: ಸ್ಥಿರಾಸ್ತಿ ವಾಹನ ಖರ್ಚುಗಳು, ತಾಯಿಂದ ಸಹಾಯ ಸಹಕಾರ, ಧಾರ್ಮಿಕ ಆಚರಣೆಗಳು, ಗುಪ್ತ ಆಲೋಚನೆ, ಅಹಂಕಾರ, ಅಧಿಕ ಕೋಪತಾಪಗಳು, ವಿದ್ಯಾಭ್ಯಾಸ ಅನುಕೂಲ, ಅನಾರೋಗ್ಯ.
Advertisement
ಮಿಥುನ: ಮಕ್ಕಳಿಂದ ಲಾಭ, ಪ್ರಯಾಣದಲ್ಲಿ ಯಶಸ್ಸು, ಧೈರ್ಯದಿಂದ ಕಾರ್ಯಜಯ, ಅಧರ್ಮದ ಸಂಪಾದನೆ, ದುಂದು ವೆಚ್ಚ, ಮನೋರಂಜನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
Advertisement
ಕಟಕ: ಲಾಭದಲ್ಲಿ ಕುಂಠಿತ, ಅನಿರೀಕ್ಷಿತ ಖರ್ಚುಗಳು, ಕುಟುಂಬದಲ್ಲಿ ಅಸಹಕಾರ, ಕಲ್ಪನೆಗಳಲ್ಲಿ ಕಾಲಹರಣ, ಸ್ಥಿರಾಸ್ತಿ ವಾಹನ ಯೋಗ, ಉದ್ಯೋಗ ಬದಲಾವಣೆಯ ಯೋಜನೆ
Advertisement
ಸಿಂಹ: ಉದ್ಯೋಗ ಲಾಭ, ವ್ಯವಹಾರದಲ್ಲಿ ಯಶಸ್ಸು, ಉತ್ತಮ ಹೆಸರು ಮತ್ತು ಪ್ರಶಂಸೆ, ದೂರ ಪ್ರಯಾಣ, ವಿದ್ಯಾಭ್ಯಾಸ ಹಿನ್ನಡೆ, ಸ್ತ್ರೀಯರಿಂದ ತೊಂದರೆ
ಕನ್ಯಾ: ಅನಿರೀಕ್ಷಿತ ಧನಾಗಮನ, ಉತ್ತಮ ಹೆಸರು, ಮೋಸ ಮತ್ತು ವಂಚನೆಗಳು, ತಲೆಗೆ ಮತ್ತು ಕಣ್ಣಿಗೆ ಪೆಟ್ಟು, ಪಾಪಕರ್ಮಗಳ ತೊಳಲಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರಯಾಣ ವಿಘ್ನ.
ತುಲಾ: ಆಪತ್ತಿನಿಂದ ಪಾರು, ವ್ಯಾಜ್ಯಗಳಲ್ಲಿ ಜಯ, ವ್ಯವಹಾರದಲ್ಲಿ ಅನುಕೂಲ, ಸಂಗಾತಿಯಿಂದ ನೋವು, ಅಧಿಕಾರಿಗಳಿಂದ ಪ್ರಶಂಸೆ, ಸರ್ಕಾರಿ ಕಾರ್ಯ ಜಯ.
ವೃಶ್ಚಿಕ: ಉದ್ಯೋಗ ಒತ್ತಡಗಳು, ಅವಮಾನ ಮತ್ತು ಅಪವಾದಗಳು, ಸಾಲದ ಚಿಂತೆ, ಮೋಜು ಮಸ್ತಿಯಲ್ಲಿ ಕಾಲಹರಣ, ಶತ್ರು ಕಾಟ, ದಾಂಪತ್ಯದಲ್ಲಿ ವಿರಸ.
ಧನಸ್ಸು: ಉದ್ಯೋಗ ನಷ್ಟ, ಅವಕಾಶ ವಂಚಿತ, ಪ್ರೀತಿ ಪ್ರೇಮ ಭಾವನೆಗಳ ತೊಳಲಾಟ, ತಂದೆಯಿಂದ ಸಹಕಾರ, ಸರ್ಕಾರಿ ಕಾರ್ಯ ಜಯ, ಸಾಲಬಾಧೆಯಿಂದ ಮುಕ್ತಿ, ಶತ್ರು ಸಂಹಾರ, ಆರೋಗ್ಯ ಸುಧಾರಣೆ.
ಮಕರ: ಪ್ರೀತಿ-ಪ್ರೇಮದಲ್ಲಿ ಹಿನ್ನಡೆ, ಅಧಿಕ ಒತ್ತಡ ಕೋಪ-ತಾಪ, ಮಕ್ಕಳ ನಡವಳಿಕೆಯಿಂದ ಬೇಸರ, ದಾಂಪತ್ಯ ಸೌಖ್ಯದಿಂದ ದೂರ, ಉದ್ಯೋಗ ಅನುಕೂಲ, ಸ್ಥಿರಾಸ್ತಿ ವಾಹನದಿಂದ ತೊಂದರೆ.
ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಭಾವನಾತ್ಮಕ ಯೋಜನೆ, ಸ್ತ್ರೀಯರಿಂದ ಅನುಕೂಲ, ನೆರೆಹೊರೆಯವರಿಂದ ಸಹಕಾರ, ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಅದೃಷ್ಟ, ಆರ್ಥಿಕ ಹಿನ್ನಡೆ.
ಮೀನ: ಕುಟುಂಬ ಕಲಹಗಳು, ಶತ್ರು ಕಾಟ, ಮಾನಸಿಕ ಒತ್ತಡಗಳು ಮತ್ತು ತೊಳಲಾಟ, ಅನಾರೋಗ್ಯ, ಕೋರ್ಟ್ ಕೇಸ್‍ಗಳಿಂದ ನೆಮ್ಮದಿ ಭಂಗ.