ಪಂಚಾಂಗ:
ಶ್ರೀ ಕ್ರೋಧಿನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಶುಕ್ಲ ಪಕ್ಷ,
ಅಷ್ಟಮಿ/ನವಮಿ,
ಗುರುವಾರ, ಮಖ ನಕ್ಷತ್ರ.
ರಾಹುಕಾಲ: 01:55 ರಿಂದ 03:30
ಗುಳಿಕಕಾಲ: 09:10 ರಿಂದ 10:45
ಯಮಗಂಡ: ಕಾಲ 05:59 ರಿಂದ 07:35
ಮೇಷ: ವ್ಯವಹಾರದಲ್ಲಿ ಚಿಂತೆ ಮತ್ತು ನಷ್ಟ, ಸಂಗಾತಿಯೊಂದಿಗೆ ಕಲಹ, ಅಪವಾದ ಅಪನಿಂದನೆ ಗೌರವಕ್ಕೆ ಧಕ್ಕೆ, ತಂದೆಯಿಂದ ಅನುಕೂಲ.
Advertisement
ವೃಷಭ: ಆತುರ, ಮುಂಗೋಪ, ಅನಗತ್ಯ ಖರ್ಚು, ದುಃಸಪ್ನಗಳು, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಪ್ರೀತಿ, ಪ್ರೇಮ, ಭಾವನೆಗಳಲ್ಲಿ ತೊಳಲಾಟ, ಮಕ್ಕಳಿಂದ ಲಾಭ, ಮಿತ್ರರಿಂದ ಸಹಕಾರ, ಲಾಭ ಮತ್ತು ನಷ್ಟ ಸಮ ಪ್ರಮಾಣ, ಸಾಲ ತೀರಿಸುವ ಅವಕಾಶ.
Advertisement
ಕಟಕ: ಸ್ಥಿರಾಸ್ತಿ ವಿಷಯದಲ್ಲಿ ಸಮಸ್ಯೆ, ಮಾನಸಿಕ ಸಂಕಟ ಬೇಸರ, ಮಾಟ ಮಂತ್ರ ತಂತ್ರದ ಆತಂಕ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
Advertisement
ಸಿಂಹ: ಅನಿರೀಕ್ಷಿತ ಖರ್ಚು, ಸ್ತ್ರೀಯರಿಂದ ಅಪವಾದ, ಸ್ಥಿರಾಸ್ತಿಯಿಂದ ನಷ್ಟ, ಮಕ್ಕಳಿಂದ ಯೋಗ ಫಲ.
ಕನ್ಯಾ: ಆರ್ಥಿಕ ಅಡೆತಡೆಗಳು, ಮಕ್ಕಳ ಭವಿಷ್ಯದ ಚಿಂತೆ, ಕೌಟುಂಬಿಕ ಚಿಂತೆ, ಅನಗತ್ಯ ತಿರುಗಾಟ.
ತುಲಾ: ಸೋಮಾರಿತನ ಆಲಸ್ಯ ಉಡಾಫೆ, ಆರೋಗ್ಯದಲ್ಲಿ ವ್ಯತ್ಯಾಸ, ಕೌಟುಂಬಿಕ ಕಲಹ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ವೃಶ್ಚಿಕ: ಸಾಲದ ಚಿಂತೆ, ಪಾಲುದಾರಿಕೆಯಲ್ಲಿ ನಷ್ಟ, ಅವಕಾಶ ಕೈ ತಪ್ಪುವುದು, ಅಧಿಕ ಕೋಪ ದುಡುಕುತನ.
ಧನಸ್ಸು: ಮಕ್ಕಳಿಂದ ಲಾಭ, ಸಾಲ ಮಾಡುವ ಯೋಚನೆ, ಕಾರ್ಮಿಕರಿಂದ ಅನಾನುಕೂಲ, ಕೌಟುಂಬಿಕ ಸಮಸ್ಯೆ.
ಮಕರ: ಉದ್ಯೋಗದಲ್ಲಿ ಎಳೆದಾಟ, ಮಕ್ಕಳಿಂದ ಲಾಭ, ಗೃಹ ನಿರ್ಮಾಣಕ್ಕೆ ಶುಭ, ಗೌರವಕ್ಕೆ ಧಕ್ಕೆ.
ಕುಂಭ: ಪ್ರಯಾಣದಲ್ಲಿ ಎಚ್ಚರಿಕೆ, ವ್ಯಾಮೋಹಕ್ಕೆ ಬಲಿ, ಉದ್ಯೋಗದಲ್ಲಿ ಪ್ರಗತಿ, ಭೂಮಿ ವಾಹನ ಖರೀದಿ.
ಮೀನ: ಆಯುಷ್ಯದ ಚಿಂತೆ, ಕಲಹಗಳು ಮತ್ತು ಅವಮಾನಗಳು, ಪ್ರಯಾಣದಲ್ಲಿ ವಿಘ್ನ, ಉದ್ಯೋಗ ಕಳೆದುಕೊಳ್ಳುವ ಭೀತಿ.