ರಾಹುಕಾಲ : 3.30 ರಿಂದ 5.05
ಗುಳಿಕಕಾಲ : 12.20 ರಿಂದ 1.55
ಯಮಗಂಡ ಕಾಲ : ಕಾಲ : 9.10 ರಿಂದ 10.45
ವಾರ : ಮಂಗಳವಾರ
ತಿಥಿ : ದ್ವಾದಶಿ
ನಕ್ಷತ್ರ : ಉತ್ತರಭಾದ್ರ
ಶ್ರೀ ಶೋಭಕೃನ್ನಾ ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ವೈಶಾಖ ಮಾಸ, ಕೃಷ್ಣ ಪಕ್ಷ
Advertisement
ಮೇಷ: ಅಧಿಕ ಖರ್ಚು, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ಅಲ್ಪ ಲಾಭ, ಋಣ ಭಾದೆ.
Advertisement
ವೃಷಭ: ಕುಟುಂಬ ಸೌಖ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಚಂಚಲ ಮನಸ್ಸು, ಸ್ನೇಹಿತರ ನೆರವು.
Advertisement
ಮಿಥುನ: ಉದ್ಯೋಗದಲ್ಲಿ ಅಭಿವೃದ್ಧಿ, ವಾಹನ ಯೋಗ, ಕೃಷಿಯಲ್ಲಿ ಲಾಭ, ದೂರ ಪ್ರಯಾಣ, ದ್ರವ್ಯ ಲಾಭ.
Advertisement
ಕಟಕ: ನೀಚ ಜನರಿಂದ ದೂರವಿರಿ, ಮಹಿಳೆಯರಿಗೆ ತೊಂದರೆ, ಅಕಾಲ ಭೋಜನ, ಇಲ್ಲಸಲ್ಲದ ಅಪವಾದ.
ಸಿಂಹ: ಹೊಸ ಉದ್ಯೋಗ ಪ್ರಾಪ್ತಿ, ಉತ್ತಮ ಬುದ್ಧಿ, ಗುರು ಹಿರಿಯರ ದರ್ಶನ, ಶರೀರದಲ್ಲಿ ತಳಮಳ, ಆಕಸ್ಮಿಕ ಖರ್ಚು.
ಕನ್ಯಾ: ಕಾರ್ಯ ಸಾಧನೆ, ಅಮೂಲ್ಯ ವಸ್ತುಗಳ ಖರೀದಿ, ಹಿತಶತ್ರು ಕಾಟ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
ತುಲಾ: ಸ್ವಂತ ಪರಿಶ್ರಮದಿಂದ ಲಾಭ, ಆರೋಗ್ಯದ ಸಮಸ್ಯೆ, ನಾನಾ ವಿಚಾರಗಳಲ್ಲಿ ಆಸಕ್ತಿ, ಅಲಸ್ಯ ಮನೋಭಾವ.
ವೃಶ್ಚಿಕ: ತಾಳ್ಮೆ ಅಗತ್ಯ, ಸಾಲಭಾದೆ, ಮೂಗಿನ ಮೇಲೆ ಕೋಪ, ಶತ್ರು ಭಾದೆ, ಅಲ್ಪ ಆದಾಯ, ಸುಳ್ಳು ಮಾತನಾಡುವುದು.
ಧನಸು: ಯತ್ನ ಕಾರ್ಯಾನುಕೂಲ, ಅನಾವಶ್ಯಕ ದ್ವೇಷ ಸಾಧನೆ, ದ್ರವ್ಯ ಲಾಭ, ಮನಸ್ಸಿಗೆ ನೆಮ್ಮದಿ
ಮಕರ: ಪರರಿಗೆ ಉಪಕಾರ ಮಾಡುವಿರಿ, ಅಕಾಲ ಭೋಜನ, ಶತ್ರು ಭಾದೆ, ಕೈ ಕಾಲಿಗೆ ಪೆಟ್ಟು, ದಾಯಾದಿ ಕಲಹ.
ಕುಂಭ: ನಿರ್ದಿಷ್ಟ ಸಮಯದಲ್ಲಿ ಸಾಧಿಸುವಿರಿ, ಮನಃಶಾಂತಿ, ಉದ್ಯೋಗ ಅವಕಾಶ, ಮಾತಾಪಿತರಲ್ಲಿ ಪ್ರೀತಿ.
ಮೀನ: ಗೆಳೆಯರ ಭೇಟಿ, ಉದ್ಯೋಗದಲ್ಲಿ ಬಡ್ತಿ, ತೀರ್ಥಯಾತ್ರ, ಆಕಸ್ಮಿಕ ಧನ ಲಾಭ, ಉಚಿತ ಕಾರ್ಯದಲ್ಲಿ ಜಯ.